ನಮಸ್ಕಾರ ಸ್ನೇಹಿತರೆ ಇತ್ತೀಚಿಗೆ ಸರ್ಕಾರಿ ಜಮೀನನ್ನು ಹೊತ್ತವರು ಮಾಡುವವರ ಪ್ರಮಾಣ ಹೆಚ್ಚಾಗುತ್ತಿದ್ದು ಭೂಮಾಫಿಯ ಪ್ರಮಾಣವೂ ಸಹ ಹೆಚ್ಚಾಗುತ್ತಿದೆ ಹಾಗಾಗಿ ಸಂಬಂಧಿಸಿದಂತೆ ಸಹಕಾರ ಮಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಕೂಡ ಸರ್ಕಾರವು ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಸರ್ಕಾರಿ ಜಮೀನಿನ ಒತ್ತುವರಿ ವಿರುದ್ಧ ಕಠಿಣ ಕ್ರಮ :
ಸರ್ಕಾರಿ ಜಮೀನಿನ ಒತ್ತುವರಿ ವಿರುದ್ಧ ಇತ್ತೀಚಿಗೆ ವಿಧಾನ ಪರಿಷತ್ನ ಸಭೆಯಲ್ಲಿ ಸರ್ಕಾರವು ಕೈಗೊಂಡ ಕ್ರಮದ ಬಗ್ಗೆ ಕಂದಾಯ ಅಡಿಗೆ ನಾರಾಯಣಸ್ವಾಮಿಯವರು ಪ್ರಶ್ನೆ ಮಾಡಿದರು ಅದಕ್ಕೆ ಉತ್ತರ ನೀಡಿದಂತಹ ಸಚಿವರು ಇಡೀ ರಾಜ್ಯದಲ್ಲೇ ಸರ್ಕಾರಿ ಭೂಮಿಯ ಒತ್ತುವರಿ ಕಂಡುಬಂದ ಕಾರಣ ಸರ್ಕಾರಿ ಅಧಿಕಾರಿಗಳು ಸಹ ಇದಕ್ಕೆ ಕೈಜೋಡಿಸಿರುವುದು ದುಃಖದ ಸಂಗತಿಯಾಗಿದೆ ಹಾಗಾಗಿ ಇಂತವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇದನ್ನು ಓದಿ: ರಾಜ್ಯ ಸರ್ಕಾರದಿಂದ ಹಣಕಾಸು ನಿಗಮದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಎಫ್ ಐ ಆರ್ ದಾಖಲಾಗುತ್ತದೆ :
ಸರ್ಕಾರವು ಜಮೀನು ಮತ್ತು ಒತ್ತುವರಿ ಪಡೆದ ಭೂಮಿಯನ್ನು ಖಾಸಗಿಯಾಗಿ ಜನರಿಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿರುವ ಕಾರಣ ಅಂತವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಅದರಂತೆ ಈ ಪ್ರಕರಣದ ಜೊತೆಗೆ ಕ್ರಿಮಿನಲ್ ಪ್ರಕರಣವೂ ಸಹ ಅವರ ವಿರುದ್ಧ ದಾಖಲಿಸಲಾಗುತ್ತದೆ. ಅಂತೆ ಉದಾಹರಣೆಗೆ ಬೆಂಗಳೂರಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಪಡೆದು ಉಪವಿಭಾಗಾಧಿಕಾರಿ ಮಾರಾಟ ಮಾಡಿದ್ದು ತಿಳಿದುಬಂದಿದ್ದು ಇಂಥವರ ವಿರುದ್ಧ ಎಫ್ ಐ ಆರ್ ದಾಖಲೆ ಮಾಡಲಾಗಿದೆ.
ಹೀಗೆ ರಾಜ್ಯ ಸರ್ಕಾರದ ಜಮೀನು ರಕ್ಷಣೆಗೆ ಸರ್ವ ಮಾಡುತ್ತಿದ್ದು ಆಪ್ ಮೂಲಕ ಸರ್ಕಾರಿ ಜಮೀನಿನ ದಾಖಲೆ ಮಾಹಿತಿಯನ್ನು ಅಪ್ಲೋಡ್ ಮಾಡಲಾಗುತ್ತಿದೆ. ಹಾಗಾಗಿ ಯಾರಾದರೂ ಅಕ್ರಮವಾಗಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡುತ್ತಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮವನ್ನು ಸರ್ಕಾರ ಕೈಗೊಳ್ಳುತ್ತದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಕರ್ನಾಟಕ KAS : 504 ಹುದ್ದೆಗಳಿಗೆ ಅರ್ಜಿ ಆಹ್ವಾನ ಯಾವ ಹುದ್ದೆ ಖಾಲಿ ಇದೆ ನೋಡಿ
- ಆಧಾರ್ ಕಾರ್ಡ್ ಉಚಿತ ತಿದ್ದುಪಡಿ ಕೇವಲ 2 ದಿನ ಮಾತ್ರ ಬಾಕಿ