News

ಆಸ್ತಿ ದಾಖಲೆ ಜಮೀನು, ಮಾರಾಟದ ವಿಚಾರದಲ್ಲಿ ಇನ್ನು ಮುಂದೆ ಕಠಿಣ ನಿಯಮ ಜಾರಿ

Strict rule regarding sale of land

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ದುಡಿಯುತ್ತಾರೆ ಕೆಲವರು ಖಾಸಗಿ ಕಂಪನಿಗಳಲ್ಲಿ ಇನ್ನೂ ಕೆಲವರು ಸರ್ಕಾರಿ ಕೆಲಸದಲ್ಲಿ ದುಡಿದರೆ ಇನ್ನೂ ಕೆಲವರು ಸ್ವಂತ ವ್ಯಾಪಾರ ವ್ಯವಹಾರ ಮಾಡಿ ಹಣವನ್ನು ಸಂಪಾದಿಸುತ್ತಾರೆ. ತಾವು ದುಡಿದು ಉಳಿತಾಯ ಮಾಡಿದ ಹಣದಲ್ಲಿ ಸೈಟ್ ಮೇಲೆ ಅಥವಾ ಜಮೀನಿನ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ ಆದರೆ ಕೆಲವರು ಈ ಸೈಟ್ ಅಥವಾ ಜಮೀನನ್ನು ಪೂಜರಿ ಮಾಡಿ ಮಾರಾಟ ಮಾಡುವವರು ಹೆಚ್ಚಾಗಿದ್ದಾರೆ ಇದರಿಂದ ಕೊಂಡುಕೊಳ್ಳುವವರು ಮೋಸ ಹೋಗುತ್ತಾರೆ ಇದನ್ನು ತಡೆಗಟ್ಟುವ ಉದ್ದೇಶದಿಂದ ಕಠಿಣ ನಿಯಮಗಳನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದೆ.

Strict rule regarding sale of land
Strict rule regarding sale of land

ಆಸ್ತಿ ದಾಖಲೆಯ ಬಗ್ಗೆ ಡಿಜಿಟಲೀಕರಣ ಪ್ರಕ್ರಿಯೆ :

ಆಸ್ತಿ ದಾಖಲೆಯ ಮೋಸ ಹಾಗೂ ವಂಚನೆಯನ್ನು ತಪ್ಪಿಸಲು ಇನ್ನು ಮುಂದೆ ರಾಜ್ಯ ಸರ್ಕಾರವು ಕಠಿಣ ಕ್ರಮಗಳನ್ನು ರೂಪಿಸಿದ್ದು ಬೋದಾಖಲೆಗಳ ಎಲ್ಲಾ ವಿವರಗಳನ್ನು ಇನ್ನು ಮುಂದೆ ಡಿಜಿಟಲೀಕರಣ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತದೆ ಅಲ್ಲದೆ ತಾಲೂಕು ಕಚೇರಿ ಅಥವಾ ಕಂದಾಯ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದು ಕೂಡ ತಪ್ಪುತ್ತದೆ. ತಮಗೆ ಬೇಕಾದ ದಾಖಲೆಗಳನ್ನು ಮನೆಯಲ್ಲಿಯೇ ಕುಳಿತು ಪಡೆದುಕೊಳ್ಳಬಹುದಾಗಿದೆ.

ಜನವರಿಯಿಂದ ಡಿಜಿಟಲೀಕರಣ ಪ್ರಾರಂಭ :

ಜನವರಿ ಮೊದಲ ವಾರದಲ್ಲಿ ಈ ಡಿಜಿಟಲ್ಲಿ ಪ್ರಕ್ರಿಯೆ ಗೆ ಚಾಲನೆ ನೀಡಲಾಗುತ್ತದೆ. ಜಮೀನಿನ ದಾಖಲೆಗಳನ್ನು ಜಿ ಡಿಜಿಟಲ್ ಮಾಡಿ ಜಮೀನಿನ ದಾಖಲೆಗಳ ವಿವರಗಳೊಂದಿಗೆ ಆಧಾರ್ ಕಾರ್ಡ್ ಅನ್ನು ಸಹ ಮಾಲೀಕರಿಂದ ಲಿಂಕ್ ಮಾಡಲಾಗುತ್ತದೆ.

ಇದನ್ನು ಓದಿ : ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಲು ಗಡುಗು ವಿಸ್ತರಣೆ : ಕೊನೆ ದಿನಾಂಕ ಯಾವಾಗ .?


ಪ್ರಯೋಜನಗಳು :

ರೈತರಿಗೆ ಸಾಮಾನ್ಯ ಜನರಿಗೆ ಈ ಡಿಜಿಟಲ್ ಬೂದಕಲೆಯಿಂದ ಬಹಳಷ್ಟು ಪ್ರಯೋಜನಗಳಿವೆ. ಇದರಿಂದ ದಾಖಲೆಗಳನ್ನು ಬೇಕಾದ ಸಮಯಕ್ಕೆ ಸುಲಭವಾಗಿ ಪಡೆದುಕೊಳ್ಳಬಹುದು ಅದರ ಜೊತೆಗೆ ಜಮೀನನ್ನು ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡಬಹುದಾಗಿದೆ. ಜಮೀನನ್ನು ಡಿಜಿಟಲ್ ದಾಖಲೆ ಇದ್ದರೆ ಸುಲಭವಾಗಿ ನೋಡಬಹುದು ಅಲ್ಲದೆ ಸಾಮಾನ್ಯ ಸೇವಾ ಕೇಂದ್ರದಲ್ಲಿಯೂ ಕೂಡ ತನ್ನ ಜಮೀನಿಗೆ ಕುರಿತಾದ ಮಾಹಿತಿಯನ್ನು ವ್ಯಕ್ತಿ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ ಫೋನ್ ಸರಿ ದಾಖಲೆಯನ್ನು ಜಮೀನಿಗೆ ಸೃಷ್ಟಿಮಾಡಿ ಮಾರಾಟ ಮಾಡಲು ಕೂಡ ಸಾಧ್ಯವಾಗುವುದಿಲ್ಲ ಇದರ ಜೊತೆ ಸುಲಭವಾಗಿ ಜಮೀನಿನ ವಹಿವಾಟನ್ನು ಪತ್ತೆ ಹಚ್ಚಬಹುದಾಗಿದೆ.

ಒಟ್ಟಾರೆಯಾಗಿ ರಾಜ್ಯ ಸರ್ಕಾರವು ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ನಿರ್ಧರಿಸಿದ್ದು ಇದರಿಂದ ರೈತರು ಹಾಗೂ ಜನಸಾಮಾನ್ಯರು ಅನುಭವಿಸುತ್ತಿರುವ ವಂಚನೆಯನ್ನು ತಡೆಯಬಹುದಾಗಿದೆ. ಹಾಗಾಗಿ ಇನ್ನು ಮುಂದೆ ಬೂದಕಲೆಗಳು ಡಿಜಿಟಲೀಕರಣವಾಗುತ್ತವೆ ಎಂಬುದರ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರ ದಾಖಲೆಗಳನ್ನು ಕೂಡ ಡಿಜಿಟಲೀಕರಣ ಮಾಡಿಸಿಕೊಳ್ಳುವುದಕ್ಕೆ ಹೇಳಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...