News

Amazon ವತಿಯಿಂದ ವಿದ್ಯಾರ್ಥಿ ವೇತನ : ಸುಮಾರು 50 ಸಾವಿರ ರೂಪಾಯಿ ಸಿಗುತ್ತೆ

Student stipend from Amazon Get around 50 thousand rupees

ನಮಸ್ಕಾರ ಸ್ನೇಹಿತರೆ ವಿವಿಧ ರೀತಿಯ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಶಿಕ್ಷಣದ ಉತ್ತೇಜನಕ್ಕಾಗಿ ನೀಡಲಾಗುತ್ತದೆ. ಅದರಂತೆ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ವಿದ್ಯಾರ್ಥಿ ವೇತನದ ಮೂಲಕವೇ ಪೂರ್ಣಗೊಳಿಸಿಕೊಂಡಿರುವ ಬಗ್ಗೆ ಸಾಕಷ್ಟು ಉದಾಹರಣೆಗಳು ನಾವು ನೋಡಬಹುದು. ವಿದ್ಯಾರ್ಥಿ ವೇತನವು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮುಖ್ಯ ಪಾತ್ರವನ್ನು ವಹಿಸುತ್ತದೆ. ಅದರಂತೆ ಇದೀಗ ಪ್ರತಿಷ್ಠಿತ ಈ ಕಾಮರ್ಸ್ ವೆಬ್ಸೈಟ್ ಆಗಿರುವ ಅಮೆಜಾನ್ ಕೂಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದೆ. ವಿದ್ಯಾರ್ಥಿ ವೇತನದ ಮೂಲಕ ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು.

Student stipend from Amazon Get around 50 thousand rupees
Student stipend from Amazon Get around 50 thousand rupees

ಅಮೆಜಾನ್ ವತಿಯಿಂದ ವಿದ್ಯಾರ್ಥಿವೇತನ :

ಅಮೆಜಾನ್ ಫ್ಯೂಚರ್ ಇಂಜಿನಿಯರ್ ಸ್ಕಾಲರ್ಶಿಪ್ ಅನ್ನು ಅಮೆಜಾನ್ ಈ ಕಾಮರ್ಸ್ ಕಂಪನಿಯು ಫೌಂಡೇಶನ್ ಫಾರ್ ಎಕ್ಸಲೆನ್ಸ್ ಎನ್‌ಜಿಓ ಸಹಯೋಗದೊಂದಿಗೆ ಘೋಷಣೆ ಮಾಡಿದೆ. ಮೊದಲ ವರ್ಷದ ಬಿ ಇ ಮತ್ತು ಬಿ ಟೆಕ್ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಮತ್ತು ಸಂಬಂಧಿತ ವೃತ್ತಿಪರ ಕೋರ್ಸ್ ಗಳಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವವರು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಕಂಪನಿಯು ಸುಮಾರು 50 ಸಾವಿರ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಕೇವಲ ಹಣವನ್ನು ಮಾತ್ರವಲ್ಲದೆ ಮೊದಲ ವರ್ಷದಲ್ಲಿ ಲ್ಯಾಪ್ಟಾಪ್ ಅನ್ನು ಸಹ ಅಮೆಜಾನ್ ಫೌಂಡೇಶನ್ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.

ಇದನ್ನು ಓದಿ: ಕೋವಿಡ್ ರೂಪಾಂತರ ಪ್ರಕರಣ ಹಿನ್ನೆಲೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :

ಅಮೆಜಾನ್ ಫೌಂಡೇಶನ್ ನೀಡುತ್ತಿರುವ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ ಇಮೇಲ್ ವಿಳಾಸ ಮೊಬೈಲ್ ನಂಬರ್ ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ ದ್ವಿತೀಯ ಪಿಯುಸಿ ಅಂಕಪಟ್ಟಿ ಆಧಾರ್ ಕಾರ್ಡ್ ಆದಾಯ ಪ್ರಮಾಣ ಪತ್ರ ಬಿ ಇ ಅಥವಾ ಪ್ರವೇಶ ಪಡೆದಿರುವ ದಾಖಲೆ ಬೋಧನಾ ಶುಲ್ಕ ಹಾಸ್ಟೆಲ್ ಶುಲ್ಕ ಹೀಗೆ ಕೆಲವೊಂದು ರಶೀದಿಗಳು ಹಾಗೂ ಪೋಷಕರ ಅನುಮತಿ ಪ್ರಮಾಣ ಪತ್ರವನ್ನು ಈ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸಬೇಕಾಗುತ್ತದೆ.

ಅಮೆಜಾನ್ ಈ ಕಾಮರ್ಸ್ ಕಂಪನಿಯು ಅಮೆಜಾನ್ ಫ್ಯೂಚರ್ ಇಂಜಿನಿಯರ್ ಸ್ಕಾಲರ್ಶಿಪ್ ಅನ್ನು ಅಮೆಜಾನ್ ಫೌಂಡೇಶನ್ ಎನ್‌ಜಿಓ ಸಹಯೋಗದೊಂದಿಗೆ ಮಾಡಿದ್ದು ಈ ಸ್ಕಾಲರ್ಶಿಪ್ ದ ಮೂಲಕ ಸುಮಾರು 50 ಸಾವಿರ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ. ಹಾಗಾಗಿ ಈ ವೃತ್ತಿಗಳಲ್ಲಿ ನಿಮ್ಮ ಸ್ನೇಹಿತರಾದವ ಬಂಧು ಮಿತ್ರರು ಯಾರಾದರೂ ವ್ಯಾಸಂಗ ಮಾಡುತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...