News

ರೈತರಿಗೆ ಪಂಪ್ಸೆಟ್ ಅನ್ನು ರೈತರು ಅಳವಡಿಸಿಕೊಳ್ಳಲು 4 ಲಕ್ಷ ಸಹಾಯಧನ

Subsidy for farmers to adopt pumpset for farmers

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಉಚಿತವಾಗಿ ಕೃಷಿ ಪಂಪ್ಸೆಟ್ ಗೆ ನಾಲ್ಕು ಲಕ್ಷ ರೂಪಾಯಿಗಳವರೆಗೆ ಪಡೆಯಲು ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಹಾಗಾದರೆ ರಾಜ್ಯ ಸರ್ಕಾರದ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಯಾರೆಲ್ಲ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆ ಹೊಂದಿದ್ದಾರೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

Subsidy for farmers to adopt pumpset for farmers
Subsidy for farmers to adopt pumpset for farmers

ರಾಜ್ಯ ಸರ್ಕಾರದ ಅಕ್ರಮ ಸಕ್ರಮ ಯೋಜನೆ :

ಕೃಷಿಕರಿಗೆ ಕೃಷಿ ಚಟುವಟಿಕೆಗಳಲ್ಲಿ ರಾಜ್ಯ ಸರ್ಕಾರದಿಂದ ಬಹು ಮುಖ್ಯವಾದ ಪಾತ್ರವನ್ನು ವಹಿಸುವ ನೀರು ಈ ನೀರಿನ ಗುಣಮಟ್ಟವನ್ನು ಕೃಷಿ ಚಟುವಟಿಕೆಯಲ್ಲಿ ಹೆಚ್ಚಿಸಲು ಹಾಗೂ ರೈತರಿಗೆ ನಾಲ್ಕು ಲಕ್ಷದವರೆಗೆ ಸಹಾಯಧನವನ್ನು ನೀಡಲು ನಿರ್ಧರಿಸಿದೆ. ಕೃಷಿಯಲ್ಲಿ ತೊಡಗಿರುವ ರೈತರಿಗೆ ಆಕ್ರಮ ಸಕ್ರಮ ಯೋಜನೆಯು ಸುಮಾರು 4 ಲಕ್ಷ ರೂಪಾಯಿಗಳವರೆಗೆ ಕೃಷಿ ಕಂಸಟ್ ಗಳನ್ನು ಹಾಗೂ ವಿದ್ಯುತ್ ಕಲ್ಪಿಸಿ ಕೊಡುವ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಯೋಜನೆಯ ಹೆಚ್ಚು ಚರ್ಚಿತವಾಗಿದೆ.

ಇದನ್ನು ಓದಿ : SSLC ಉತ್ತೀರ್ಣರಾದವರಿಗೆ ಸರ್ಕಾರಿ ಉದ್ಯೋಗ : ಜಿಲ್ಲಾ ಪಂಚಾಯಿತಿಯಲ್ಲಿ ಪಡೆದುಕೊಳ್ಳಿ

4 ಲಕ್ಷದವರೆಗೆ ಸಹಾಯಧನ :

500 ಮೀಟರ್ ಒಳಗೆ ಇರುವ ವಿದ್ಯುತ್ ಜಾಲದವರೆಗೂ ಉಚಿತ ವಿದ್ಯುತ್ ಸಂಪರ್ಕವನ್ನು 4 ಲಕ್ಷ ರೂಪಾಯಿಗಳವರೆಗೆ ಆಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಸಹಾಯಧನವನ್ನು ಸರ್ಕಾರದಿಂದಲೇ ಕಲ್ಪಿಸಲಾಗುತ್ತಿತ್ತು ವಿದ್ಯುತ್ ಸಂಪರ್ಕವನ್ನು ಎಲ್ಲ ಕನ್ಸಿಡರ್ ಗಳಿಗೆ ಸರ್ಕಾರವೇ ಕಲ್ಪಿಸಿಕೊಡಲು ನಿರ್ಧರಿಸಿದೆ. ಶೇಕಡ 80ರಷ್ಟು ಸಹಾಯಧನ ಮತ್ತು ಶೇಕಡ 20ರಷ್ಟು ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್ಸೆಟ್ ಅಳವಡಿಸಿಕೊಳ್ಳಲು ಏರಿಕೆ ಮಾಡಲಾಗಿದೆ. ಶೇಖಡ 30ರಷ್ಟು ಸಬ್ಸಿಡಿ ಎಂದು ರಾಜ್ಯ ಸರ್ಕಾರವು ಸೋಲಾರ್ ನೀಡುತ್ತಿತ್ತು ಅದನ್ನು ಈಗ ಶೇಕಡ 50%ಗೆ ಹೆಚ್ಚಿಗೆ ಮಾಡಲಾಗಿದೆ.


ಸರ್ಕಾರವು ಬರ ಸಂಕಷ್ಟಕ್ಕೆ ಇದಾದ ರೈತರ ನೆರವಿಗೆ ನೋಂದಾಯಿಸಲ್ಪಟ್ಟ 500 ಮೀಟರ್ ವ್ಯಾಪ್ತಿಯ ಒಳಗಡೆ ಇರುವ ಓಂ ಶರ್ಟ್ ಗಳಿಗೆ ವಿದ್ಯುತ್ ಸರಬರಾಜು ಕಂಪನಿ ಗಳಿಂದ ವಿದ್ಯುತ್ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಕಂಪನಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರವು ತಿಳಿಸಿರುತ್ತದೆ.

ಹೀಗೆ ಕರ್ನಾಟಕ ಸರ್ಕಾರವು ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಸುಮಾರು ನಾಲ್ಕು ಲಕ್ಷ ರೂಪಾಯಿಗಳ ವರೆಗೆ ಸಹಾಯಧನವನ್ನು ಕಾನ್ಸೆಪ್ಟ್ ಗಳಿಗೆ ಹಾಗೂ ಸೋಲಾರ್ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ನೀಡುತ್ತಿದೆ. ರಾಜ್ಯ ಸರ್ಕಾರದ ಈ ಯೋಜನೆಯ ಬಗ್ಗೆ ಕೃಷಿ ನಿಮ್ಮ ರೈತರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...