ನಮಸ್ಕಾರ ಸ್ನೇಹಿತರೆ. ಇದೊಂದು ಬಹು ಮುಖ್ಯ ಮಾಹಿತಿಯನ್ನು ಈ ವರದಿಯಲ್ಲಿ ನೋಡಬಹುದು ಅದೇನೆಂದರೆ ರೈತರು ತಮ್ಮ ಕೃಷಿ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಸರ್ಕಾರದಿಂದ ಸಹಾಯಧನವನ್ನು ನೀಡಲಾಗುವುದು ಅದನ್ನು ಹೇಗೆ ಪಡೆದುಕೊಳ್ಳುವುದು ..? ಅದಕ್ಕೆ ಅರ್ಜಿ ಸಲ್ಲಿಸುವುದು ಎಲ್ಲಿ ..? ಎಲ್ಲ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯೋಣ. ಹಾಗಾಗಿ ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ .ನಿಮಗೆ ಎಲ್ಲಾ ಅಗತ್ಯ ಮಾಹಿತಿ ದೊರೆಯಲಿದೆ.

ರಾಜ್ಯದ ರೈತರಿಗೆ ಕೃಷಿ ಚಟುವಟಿಕೆಯನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತದೆ ಹಾಗೂ ಅನೇಕ ರೀತಿಯಲ್ಲಿ ಸಾಲ ಸೌಲಭ್ಯ ಹಾಗೂ ಸಹಾಯಧನವನ್ನು ನೀಡುವುದನ್ನು ನಾವು ಕಾಣಬಹುದು. ಒಂದು ಮಹತ್ತರವಾದ ಮಾಹಿತಿಯನ್ನು ನಾವು ನೋಡೋಣ.
ಕೃಷಿ ಹೊಂಡ ನಿರ್ಮಿಸಲು 400000 ಹಣ:
ಕೃಷಿ ಜಮೀನಿನಲ್ಲಿ ರೈತರು ಬೇಸಿಗೆ ಸಮಯದಲ್ಲಿ ಅನೇಕ ರೀತಿಯಲ್ಲಿ ಸಮಸ್ಯೆ ಎದುರಿಸುವುದನ್ನು ನಾವು ಕಾಣಬಹುದು. ಹಾಗಾಗಿ ಸರ್ಕಾರ ಇದಕ್ಕೆ ಮಾರ್ಗವನ್ನು ಹುಡುಕಲು ರೈತರಿಗೆ ಕೃಷಿ ಜಮೀನಿನಲ್ಲಿ ತೋಟಗಳಲ್ಲಿ ಕೃಷಿಹೊಂಡ ನಿರ್ಮಾಣಕ್ಕಾಗಿ 4 ಲಕ್ಷ ಅನುದಾನವನ್ನು ನೀಡಲು ತೀರ್ಮಾನಿಸಿದೆ. ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ರೈತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ .ಕೃಷಿ ಹೊಂಡಗಳನ್ನು ಮಾಡುವುದರಿಂದ ರೈತರಿಗೆ ಆಗುವ ಲಾಭಗಳೇನು ಎಂಬುದನ್ನು ನಾವು ತಿಳಿಯೋಣ.
ರೈತರು ಕೃಷಿ ಹೊಂಡ ನಿರ್ಮಾಣ ಮಾಡಿದರೆ ಕೃಷಿ ಕೆರೆಗಳನ್ನು ನಿರ್ಮಿಸಿಕೊಳ್ಳಲು ಅವರಿಗೆ ಸರ್ಕಾರದಿಂದ ಅನುದಾನ ದೊರೆಯುವುದಲ್ಲದೆ .ರೈತರು ತಮ್ಮ ಜಮೀನಿನಲ್ಲಿ ಕೃಷಿ ಜಮೀನು ಇರುವುದರಿಂದ ಅದಕ್ಕೆ ನೀರಿನ ಪೂರೈಕೆ ಅಗತ್ಯವಾಗಿರುತ್ತದೆ .ಹಾಗಾಗಿ ರೈತರು ಅನೇಕ ಮಾರ್ಗಗಳನ್ನು ಉಪಯೋಗಿಸುತ್ತಾರೆ. ಅದಕ್ಕಿಂತ ಹೆಚ್ಚಿನದಾಗಿ ಈ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡರೆ ತಮ್ಮ ಜಮೀನಿನಲ್ಲಿಯೇ ನೀರು ಶೇಖರಣೆಯಾಗುತ್ತದೆ . ಹಾಗಾಗಿ ಎಲ್ಲಾ ಬೆಳೆಗಳಿಗೂ ಸಹ ಬೆಳೆಯನ್ನು ಸುಲಭವಾಗಿ ಯಾವುದೇ ತೊಂದರೆ ಇಲ್ಲದೆ ನೀರನ್ನು ಪೂರೈಸಿಕೊಳ್ಳಬಹುದು.
ಕೃಷಿ ಹೊಂಡದಲ್ಲಿ ಮೀನು ಸಾಗಾಣಿಕೆ:
ರೈತರು ಕೃಷಿ ಹೊಂಡದಲ್ಲಿ ಕೇವಲ ನೀರನ್ನು ಸಂಗ್ರಹಣೆ ಮಾಡುವುದಲ್ಲದೆ ಮೀನು ಸಾಕಾಣಿಕೆಯನ್ನು ಸಹ ಮಾಡಬಹುದಾಗಿದೆ .ಇದರಿಂದ ಆರ್ಥಿಕ ಸಹಾಯವೂ ಸಹ ದೊರೆಯುತ್ತದೆ .ನಿಮಗೆ ನೀರು ಸಹ ದೊರೆಯುತ್ತದೆ ಎಂದು ಅನೇಕ ರೈತರು ಮಾಹಿತಿಯನ್ನು ತಿಳಿಸಿದ್ದಾರೆ. ಇದರಿಂದ ಅನೇಕ ರೈತರಿಗೆ ನೆರವಾಗಲಿದೆ.
ತೊಂದರೆಗಳಿಂದ ಪಾರಾಗಿ :
ಬೇಸಿಗೆ ಸಮಯದಲ್ಲಿ ಅನೇಕ ರೀತಿಯ ತೊಂದರೆಗಳು ಎದುರಾಗುತ್ತವೆ. ನೀರಿನ ಅಭಾವ ಅಥವಾ ಕರೆಂಟಿನ ಅಭಾವ ಇನ್ನೂ ಇತರೆ ಸಮಸ್ಯೆಗಳು ಎದುರಾಗುವುದನ್ನು ಕಾಣಬಹುದು ನೀರಿನ ಟ್ಯಾಂಕರ್ ಮೂಲಕ ನೀರನ್ನು ಪೂರೈಸುವುದನ್ನು ನಾವು ನೋಡಬಹುದು ಹಾಗಾಗಿ ಕೃಷಿಗೊಂಡ ನಿರ್ಮಾಣವಾದರೆ ಅಲ್ಲೇ ನೀರಿರುತ್ತದೆ ಕೃಷಿ ಕೊಂಡ ನಿರ್ಮಾಣ ಮಾಡಿದರೆ ರೈತರಿಗೆ ಟಾರ್ಪಲ್ಲಿನ ವ್ಯವಸ್ಥೆಯನ್ನು ಸಹ ಸರ್ಕಾರ ಮಾಡಿ ಕೊಡುತ್ತದೆ
ಈ ರೀತಿಯ ಅಗತ್ಯ ಮಾಹಿತಿಯನ್ನು ನೀವು ಪಡೆಯಬೇಕಾದರೆ ಈ ವೆಬ್ಸೈಟ್ಗೆ ಪದೇಪದೇ ಭೇಟಿ ನೀಡಿ ಹಾಗೂ ಈ ಮಾಹಿತಿಯನ್ನು ಎಲ್ಲಾ ಅಗತ್ಯವಿರುವ ರೈತರಿಗೂ ಹಾಗೂ ಇತರ ಸಂಬಂಧಿಕರಿಗೂ ಈ ಮಾಹಿತಿಯನ್ನು ಕಳುಹಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.