News

ಗುಡ್ ನ್ಯೂಸ್ : ಸರ್ಕಾರದಿಂದ ದೇಶದ ಎಲ್ಲಾ ಹೆಣ್ಣು ಮಕ್ಕಳಿಗಾಗಿ 67 ಲಕ್ಷ ರೂಪಾಯಿ

Sukanya Samriddhi Yojana

ನಮಸ್ಕಾರ ಸ್ನೇಹಿತರು ನಿಮ್ಮ ಮನೆಯಲ್ಲಿ ಏನಾದರೂ ಹೆಣ್ಣು ಮಕ್ಕಳಿದ್ದರೆ ಅವರ ವಿದ್ಯಾಭ್ಯಾಸ ಹಾಗೂ ಮದುವೆ ಟೆನ್ಶನ್ ಏನಾದರೂ ನಿಮಗೆ ಭಾವಿಸುತ್ತಿದ್ದರೆ ಸರ್ಕಾರದಿಂದ ಸುಮಾರು 67 ಲಕ್ಷಗಳವರೆಗೆ ಪಡೆದುಕೊಳ್ಳಬಹುದು. ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳಿಗಾಗಿಯೇ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅದರಲ್ಲಿ ಇದೀಗ ಸುಖನ್ಯ ಸಮೃದ್ಧಿ ಯೋಜನೆ ಒಂದಾಗಿದೆ. ಸರ್ಕಾರದಿಂದ 67 ಲಕ್ಷ ರೂಪಾಯಿಗಳನ್ನು ಪಡೆಯಬಹುದಾಗಿದೆ.

Sukanya Samriddhi Yojana

ಸುಕನ್ಯಾ ಸಮೃದ್ಧಿ ಯೋಜನೆ :

ಸಮೃದ್ಧಿ ಯೋಜನೆಯು ಸರ್ಕಾರದ ಅತ್ಯುತ್ತಮ ಯೋಜನೆ ಯಾಗಿದ್ದು ಈ ಯೋಜನೆ ಬಗ್ಗೆ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಪ್ರತಿಯೊಬ್ಬರ ಹೃದಯವನ್ನು ಗೆಲ್ಲುವ ಮನಸ್ಸು ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಈ ಯೋಜನೆಯು ಸಹಾಯಕವಾಗಿದ್ದು ಈ ಯೋಜನೆಗೆ ಸಂಬಂಧಿಸಿ ದಂತೆ ಅರ್ಜಿಯನ್ನು ಸಲ್ಲಿಸಲು ಮಗಳ ಕನಿಷ್ಠ ವಯಸ್ಸು ಮೊದಲನೆಯದಾಗಿ 10 ವರ್ಷಗಳಾಗಿರಬೇಕು ಇದರೊಂದಿಗೆ ಹಲವು ಪ್ರಮುಖ ವಿಷಯಗಳನ್ನು ಮಗಳ ಹೂಡಿಕೆಗೆ ಸಂಬಂಧಿಸಿದಂತೆ ಗಮನದಲ್ಲಿಟ್ಟುಕೊಳ್ಳಬೇಕು.

ಸುಕನ್ಯಾ ಸಮೃದ್ಧಿ ಯೋಜನೆಗೆ ಇರುವ ಅರ್ಹತೆಗಳು :

ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ಮಗಳ ಕನಿಷ್ಠ ವಯಸ್ಸು 10 ವರ್ಷಗಳಾಗಿದ್ದು ಕನಿಷ್ಠ 250 ರೂಪಾಯಿನಿಂದ ಗರಿಷ್ಠ 1.50 ಲಕ್ಷಗಳ ವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 3 ಕೋಟಿಗೂ ಹೆಚ್ಚು ಖಾತೆಗಳನ್ನು ಯೋಜನೆಯ ಅಡಿಯಲ್ಲಿ ತೆರೆಯಲಾಗಿದ್ದು 21 ವರ್ಷಗಳಿಗೆ ಯೋಜನೆಯ ಮುಕ್ತಾಯದ ಅವಧಿಯನ್ನು ನಿಗದಿಪಡಿಸಲಾಗಿದೆ. 20 ವರ್ಷಕ್ಕಿಂತ ಮೊದಲೇ ಸ್ವಲ್ಪ ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ : 25,000 ರೂ ಎಲ್ಲಾ ರೈತರ ಖಾತೆಗೆ : ಈ ಕೂಡಲೇ ರೈತರು ಪಟ್ಟಿಯನ್ನು ಪರಿಶೀಲಿಸಿ

ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನಗಳು :

ನಿಮ್ಮ ಮಗಳ ಹೆಸರಿನಲ್ಲಿ 18 ವರ್ಷ ವಯಸ್ಸಿನಲ್ಲಿ 50 ಪರ್ಸೆಂಟ್ ಮೊತ್ತವನ್ನು ಸುಲಭವಾಗಿ ಹಿoಪಡೆಯಬಹುದಾಗಿದ್ದು ಇದೊಂದು ಉತ್ತಮ ಕೊಡುಗೆಯಾಗಿದೆ. ಈಗ ಹೂಡಿಕೆಗೆ ಶೇಕಡ 8ರಷ್ಟು ಬಡ್ಡಿಯನ್ನು ಸರ್ಕಾರ ನೀಡುತ್ತಿದ್ದು ಇದೊಂದು ಗೋಲ್ಡನ್ ಆಫರ್ ಇದ್ದಂತೆ. ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಕಾರ ಸರ್ಕಾರದಿಂದ ಎಂಟು ಪ್ರತಿಶತ ಬಡ್ಡಿಯ ಲಾಭವನ್ನು ಹೂಡಿಕೆದಾರರು ಪಡೆಯುತ್ತಿದ್ದಾರೆ. 12,500 ಗಳಂತೆ ಮಗಳು ಹುಟ್ಟಿದ ನಂತರ ಒಂದು ವರ್ಷದಲ್ಲಿ ಒಂದು ಲಕ್ಷದ 50 ಸಾವಿರ ರೂಪಾಯಿಗಳವರೆಗೆ ನೀವು ಹೂಡಿಕೆ ಮಾಡಬಹುದು.


22 ಲಕ್ಷದ ಐವತ್ತು ಸಾವಿರ ರೂಪಾಯಿಗಳವರೆಗೆ ಹದಿನೈದು ವರ್ಷಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಶೇಕಡ 8ರ ಬಡ್ಡಿಯ ಪ್ರಕಾರ ಸುಲಭವಾಗಿ ನೀವು 44 84,534 ರೂಪಾಯಿಯಂತೆ ಬಡ್ಡಿಯನ್ನು ಪಡೆಯಬಹುದಾಗಿದೆ. 62,34,534 ರೂಪಾಯಿಗಳ ಲಾಭವನ್ನು ಯೋಜನೆಯ ಮುಕ್ತಾಯದವರಿಗೆ ಮಗಳು ಪಡಿಸುತ್ತಾರೆ ಇದರೊಂದಿಗೆ ಮದುವೆ ಮತ್ತು ವಿದ್ಯಾಭ್ಯಾಸಕ್ಕೆ ಸಂಬಧಿಸಿದಂತೆ ಹಣವನ್ನು ಪಡೆಯಬಹುದಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆ ಮೂಲಕ ಮಗಳ ವಿದ್ಯಾಭ್ಯಾಸ ಹಾಗೂ ಮದುವೆ ಗಾಗಿ ಸುಮಾರು 67 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡುವುದರ ಮೂಲಕ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಅಥವಾ ಬಂದು ಮಿತ್ರರಲ್ಲಿ ಹೆಣ್ಣು ಮಕ್ಕಳು ಇದ್ದರೆ ಅವರಿಗೆ ಈ ಮಾಹಿತಿಯನ್ನು ತಿಳಿಸುವ ಮೂಲಕ ಸುಮರ 67 ಲಕ್ಷ ರೂಪಾಯಿಗಳವರೆಗೆ ಹಣವನ್ನು ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ರಾಜ್ಯದಲ್ಲಿ 48 ಗಂಟೆ ಭಾರೀ ಮಳೆಯ ಮುನ್ಸೂಚನೆ: ನಿಮ್ಮ ಕೆಲಸ ಮುಂದೂಡುವುದು ಒಳ್ಳೆಯದು

ಸರ್ಕಾರಿ ನೌಕರರು ಮೃತಪಟ್ಟರೆ ಅವರ ಕೆಲಸ ಯಾರಿಗೆ ಸಿಗುತ್ತೆ ಗೊತ್ತ..?

Treading

Load More...