News

ಕೇವಲ 100 ರೂಪಾಯಿಯಲ್ಲಿ ತಿಂಗಳವರೆಗೆ ಸ್ವದೇಶಿ ಮ್ಯಾಜಿಕ್ ಸೌದೆ ಒಲೆಯ ಮೂಲಕ ಅಡುಗೆ ಮಾಡಿ

Swadeshi Magic Wood Stove

ನಮಸ್ಕಾರ ಸ್ನೇಹಿತರೆ ಮಹಿಳೆಯರ ಮೆಚ್ಚಿನ ಜಾಗ ಎಂದರೆ ಅದು ಅಡಿಗೆ ಮನೆಯಾಗಿದೆ ಹೊಸ ಹೊಸ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಕೆಲಸ ಮಾಡಿಕೊಳ್ಳಲು ಬಳಸುತ್ತಾರೆ. ವಿದೇಶಿ ಕಂಪನಿಗಳು ಉತ್ಪನ್ನಗಳನ್ನು ಜನಗಳು ಬಳಸುವ ಬದಲು ಸ್ವದೇಶ ನಿರ್ಮಿತ ಉತ್ಪನ್ನಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ನಮ್ಮ ದೇಶದ ವಹಿವಾಟಿಗೆ ಸಹಾಯಕವಾಗುತ್ತದೆ ಎಂದು ಹೇಳಬಹುದು ,

Swadeshi Magic Wood Stove
Swadeshi Magic Wood Stove

ಇನ್ನು ಅಡುಗೆ ಮಾಡಲು ಅಡುಗೆ ಅನಿಲ ತುಂಬಾ ಅತ್ಯಗತ್ಯವಾಗಿದ್ದು ಆದರೆ ಸಿಲಿಂಡರ್ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಇದಕ್ಕೆ ಪರ್ಯಾಯವಾಗಿ ಉಡನ್ ಸ್ಟೌ ಬಳಕೆ ಮಾಡುವುದರಿಂದ ಸಮಯ ಹಾಗೂ ಹಣವನ್ನು ಕೂಡ ಉಳಿತಾಯ ಮಾಡಬಹುದಾಗಿದೆ. ಈಗಿನ ಕಾಲದಲ್ಲಿ ಬದುಕಿನ ಚೆಂಜಾಟದಲ್ಲಿ ಸೌದೆ ಒಲೆಯನ್ನು ಯಾರು ಬಳಸುವರು, ಆದರೂ ಈ ಸ್ಟೋವ್ ಬಗ್ಗೆ ಒಮ್ಮೆ ಕೇಳಿದರೆ ಉತ್ತಮ.

ವುಡನ್ ಸ್ಟೌ ಬಗ್ಗೆ ಮಾಹಿತಿ :

ವುಡನ್ ಸ್ಟಾರ್ ನಲ್ಲಿ ಎರಡು ವಿಧಗಳಿದ್ದು ಅವುಗಳೆಂದರೆ ಒಂದು ರೆಗ್ಯುಲರ್ ಮತ್ತೊಂದು ಹೆವಿ ಡ್ಯೂಟಿಯಾಗಿದೆ. ಅದರಂತೆ ಎರಡರಲ್ಲಿನ ವ್ಯತ್ಯಾಸಗಳನ್ನು ನೋಡುವುದಾದರೆ ಮೂರು ತಿಂಗಳವರೆಗೆ ರೆಗ್ಯೂಲರ್‌ನಲ್ಲಿ ವಾರಂಟಿ ನೀಡಲಾಗುತ್ತದೆ ಯಾವ ಫೋಲ್ಡಿಂಗ್ ಕೂಡ ಸ್ಟೌ ತುದಿಯಲ್ಲಿ ಇರುವುದಿಲ್ಲ ಅಲ್ಲದೇ ಬೆಲೆ ಹಾಗೂ ತೂಕವು ಕೂಡ ಕಡಿಮೆ ಇರುತ್ತದೆ. ಆರು ತಿಂಗಳವರೆಗೆ ಹೆವಿ ಡ್ಯೂಟಿ ಗೆ ವಾರಂಟಿ ಇದ್ದು ಫೋಲ್ಡಿಂಗ್ ಮಾಡಲಾಗಿರುತ್ತದೆ ಹೆಸರಿಗೆ ತಕ್ಕಂತೆ ಸ್ವಲ್ಪ ತೂಕವೇ ಜಾಸ್ತಿ ಇದ್ದು ಬೆಲೆ ಕೂಡ ಹೆಚ್ಚಾಗಿ ಇರುತ್ತದೆ.

ಸ್ಟೌ ಬಳಸುವ ವಿಧಾನ :

ಮೊದಲಿಗೆ ಸ್ಟೌ ಒಳಗೆ ಚಿಕ್ಕ ಚಿಕ್ಕ ಮರದ ತುಂಡುಗಳನ್ನು ತುಂಬುವುದು ಹಾಗೂ ಪೇಪರ್ ಸಹಾಯದಿಂದ ಒಲೆಯನ್ನು ಹೊತ್ತಿಸಬಹುದಾಗಿದೆ. ಈ ಒಲೆ ಸಿಲಿಂಡರ್ ಸ್ಟೋರಿ ಅದಕ್ಕೆ ಸಹಾಯ ಮಾಡುವುದು ವಿದ್ಯುತ್ ಆಗಿದ್ದು ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಸ್ಟವ್ ಖರೀದಿ ಸಮಯದಲ್ಲಿ ಒಂದು ಚಾರ್ಜರ್ ಹಾಗೂ ಕನೆಕ್ಟರನ್ನು ನೀಡಲಾಗುತ್ತದೆ. ಇದನ್ನು ಸೋಲಾರ್ ಸಹಾಯದಿಂದ ಉಪಯೋಗಿಸಬಹುದಾಗಿದೆ ಅಲ್ಲದೆ ಕೇವಲ ಎರಡು ಸೆಲ್ ಬಳಕೆ ಮಾಡಿಸಬಹುದಾಗಿದೆ.


ಇದನ್ನು ಓದಿ : ಮೋದಿ ಸರ್ಕಾರದಿಂದ ಗ್ರಾಮೀಣ ರೈತರಿಗಾಗಿ ಮಹತ್ವದ ತೀರ್ಮಾನ : ಹೆಚ್ಚಿನ ಮಾಹಿತಿ ನೋಡಿ

ಪ್ರಯೋಜನಗಳು :

ಪರಿಸರ ಸ್ನೇಹಿ ಹಾಗೂ ಪರಿಸರ ರಕ್ಷಣೆಯನ್ನು ಸೌದೆ ಬಳಕೆ ಮಾಡುವುದು ಸಾವಿರ ನೂರು ರೂಪಾಯಿ ಸಿಲಿಂಡರ್ ಗೆ ಕೊಡುವ ಬದಲು ಸೌದೆ ಖರೀದಿ ಮಾಡಲು ಕೇವಲ ರೂ.200 ಕೊಡ್ತಾರೆ, ಮಿಕ್ಕ ಹಣ ಉಳಿತಾಯವಾಗುತ್ತದೆ ಆರೋಗ್ಯವು ಕೂಡ ಇದರಿಂದ ಉತ್ತಮವಾಗಿರುತ್ತದೆ ನಗರ ಪ್ರದೇಶದ ಜನರಿಗೆ ಕಟ್ಟಿಗೆ ಖರೀದಿಸಲು ಖರ್ಚು ಬರುತ್ತದೆ ಆದರೆ ಯಾವ ಖರ್ಚು ಕೂಡ ರೈತರಿಗೆ ಬರುವುದಿಲ್ಲ. ಸೌದೆಯ ಗಾತ್ರ ಸಣ್ಣ ಇದ್ದಷ್ಟು ಅಡುಗೆಮಧ್ಯದಲ್ಲಿ ಸ್ಟೀವ್ ಮತ್ತು ಪಾತ್ರೆ ನಡುವೆ ಇರುವ ಆಗಬಹುದಾಗಿದ್ದು ದೊಡ್ಡ ದೊಡ್ಡ ಪಾತ್ರ ಗಳಿಂದ ಸ್ಟವ್ ಮೇಲೆ ಅಡುಗೆ ಮಾಡಬೇಕೆಂದು ಸ್ಟೌ ಹೊರಗೆ ಇಡಲು ಒಂದು ಸ್ಟ್ಯಾಂಡ್ ತೆಗೆದುಕೊಂಡರೆ ಸಾಕು ಈ ಸ್ಟವ್ ಸಮಾರಂಭದಲ್ಲೂ ಕೂಡ ಬಳಕೆ ಮಾಡಬಹುದು.

ಹೀಗೆ ಕರ್ನಾಟಕದಲ್ಲಿ ಯಾವುದೇ ಜಿಲ್ಲೆಯಲ್ಲಿದ್ದರೂ ಕೂಡ ಈ ಸ್ಟೌವ್ವನ್ನು ಬಳಕೆ ಮಾಡಬಹುದಾಗಿತ್ತು ಸ್ವದೇಶಿ ಮ್ಯಾಜಿಕ್ ಸೌದೆ ಒಲೆಯು ಕೇವಲ 100 ರೂಪಾಯಿಗಳುವರೆಗೆ ಬರುತ್ತದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಸ್ವದೇಶಿ ಮ್ಯಾಜಿಕ್ ಸೌದೆ ಒಲೆಯನ್ನು ಉಪಯೋಗ ಮಾಡುವಂತೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...