ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಿಮಗೆ ಬಹು ಮುಖ್ಯ ಮಾಹಿತಿಯನ್ನು ತಿಳಿಸಲಿದ್ದೇವೆ. ಅದೇ 7ನೇ ವೇತನದ ಆಯೋಗದ ಕುರಿತು ಒಂದು ಮಹತ್ವದ ವಿಷಯ ವರ ಬಿದ್ದಿದೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.
ಸರ್ಕಾರಿ ನೌಕರರಿಗೆ ಖುಷಿ ಸುದ್ದಿ :
ಸರ್ಕಾರಿ ನೌಕರರಿಗೆ ಒಂದು ಖುಷಿ ಸುದ್ದಿ ಸಿಗುತ್ತಿದೆ .ಅವರ ವೇತನದಲ್ಲಿ 50ರಷ್ಟು ಹೆಚ್ಚಳವಾಗುವ ಸಾಧ್ಯತೆ .ಇದೆ ಹೊಸ ವರ್ಷದಂದು ಅವರಿಗೆ ಈ ಗುಡ್ ನ್ಯೂಸ್ ಸಿಗಲಿದೆ. ಆದುದರಿಂದ ಈ ಮಾಹಿತಿಯನ್ನು ವಿವರವಾಗಿ ತಿಳಿದುಕೊಳ್ಳಿ.
ಉದ್ಯೋಗಿಗಳು ಗಮನಿಸಿ :
ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಹೊಸ ವರ್ಷದ ಸಂದರ್ಭದಲ್ಲಿ ಅನೇಕ ಬದ್ಯಗಳು ಹಾಗು ಸಂಬಳ ಹೆಚ್ಚಾಗಲಿದೆ. ಏಕೆಂದರೆ ಸರ್ಕಾರವು ಜನವರಿ ಮತ್ತು ಜುಲೈನಲ್ಲಿ ವರ್ಷಕ್ಕೆ ಎರಡು ಬಾರಿ ಮಾತ್ರ ಡಿಎ ಹೆಚ್ಚಿಸುತ್ತದೆ. ಮಾಹಿತಿಯ ಪ್ರಕಾರ ಸರ್ಕಾರವು 7ನೇ ವೇತನ ಆಯೋಗದ ಅಡಿಯಲ್ಲಿ ನೌಕರರಿಗೆ ಮೂರರಷ್ಟು ಅಥವಾ ನಾಲ್ಕರಷ್ಟು ಪ್ರತಿಶಹ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಡಿಎ ಹಣ ಹೆಚ್ಚಿಸಿದ್ದಾರೆ..?
ಹೌದು ಕೇಂದ್ರ ಸರ್ಕಾರದ ನೌಕರಿಯಲ್ಲಿರುವ ಜನರಿಗೆ ಡಿಎ ಮತ್ತು ಡಿಆರ್ ಹೆಚ್ಚಳವು ಮಾಸಿಕ ಪಿಂಚಣಿಯ ಮೇಲೆ ಪರಿಣಾಮವನ್ನು ಬೀರುತ್ತದೆ.
ಇದನ್ನು ಓದಿ : ಬಿಗ್ ಬಾಸ್ ವರ್ತುರ್ ಸಂತೋಷ್ ವಿರುದ್ಧ ಹಳ್ಳಿಕಾರ್ ರೈತರು ಕಿಡಿ, ಕಾರಣ ಏನು.?
ಎಷ್ಟು ಶೇಕಡವಾರು ಹೆಚ್ಚಾಗಲಿದೆ :
ಈ 7ನೇ ವೇತನದ ಪ್ರಕಾರ ನೌಕರರು ಹಾಗೂ ಪಿಂಚಣಿ ದಾರರಿಗೆ ಶೇಕಡ 46ರಷ್ಟು ಡಿಎ ಮತ್ತು ಡಿ ಆರ್ ಅನ್ನು ನೀಡಲಾಗುವುದು ಅದು ಶೇಕಡ 50ರಷ್ಟು ಏರಿಕೆಯಾಗಲಿದೆ
ನೌಕರರ ವೇತನದಲ್ಲಿ ಹೆಚ್ಚಾಗಲಿದಿಯಾ.?
ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ನೌಕರರು ಹಾಗೂ ಪಿಂಚಣಿದಾರರ ಪ್ರತಿಶಹ ನಾಕರಷ್ಟು ಹೆಚ್ಚಳ ಆಗಲಿದೆ ಹಾಗೂ ಡಿಎ ಮತ್ತು ಡಿಯರ್ಗಳು 50ರಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಕೇಂದ್ರ ಸರ್ಕಾರವು ಇತ್ತೀಚಿಗೆ ಆರನೇ ವೇತನ ಮತ್ತು ಐದನೇ ವೇತನದ ಆಯೋಗದ ಸಂದರ್ಭದಲ್ಲಿ ಹಣಕಾಸನ್ನು ಹೆಚ್ಚಿಗೆ ಮಾಡಿತ್ತು . ಈ ಪ್ರಸ್ತುತ ದಿನಾಂಕದಲ್ಲಿ 7ನೇ ವೇತನದ ಆಯೋಗದಲ್ಲೂ ಸಹ ನೌಕರರು ಮತ್ತು ಪಿಂಚಣಿದಾರರ ಹಣವು ಹೆಚ್ಚಾಗಲಿದೆ.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದಗಳು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ.
ಇತರೆ ವಿಷಯಗಳು :
- ಆಯುಷ್ಮಾನ್ ಕಾರ್ಡ್ ಬಳಸಿ ಈ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಿರಿ
- 4ನೇ ಕಂತಿನ ಗೃಹಲಕ್ಷ್ಮಿ ಹಣ 15 ಜಿಲ್ಲೆಯ ಜನರಿಗೆ ಬಂದಿದೆ, ಬಂದಿಲ್ಲದಿದ್ದರೆ ಈ ರೀತಿ ಮಾಡಿ