News

ನೌಕರರ ಖಾತೆಗೆ 2.18 ಲಕ್ಷ ರೂಪಾಯಿ , ಈ ದಾಖಲೆ ನೀಡುವವರಿಗೆ ಮಾತ್ರ ಸಿಗಲಿದೆ

The gratuity money will come to the bank account of the government employees

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ವೇತನದ ಕುರಿತು ಸಿಹಿ ಸುದ್ದಿ ನೀಡುತ್ತಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ವೇತನವನ್ನು ಹೆಚ್ಚಿಸಿ ಹೆಚ್ಚಿನ ಅನುಕೂಲವನ್ನು ಪಡೆಯುತ್ತಿದ್ದಾರೆ. ಅದರಂತೆ ಈಗ ಸರ್ಕಾರವು ಹೊಸ ತುಟ್ಟಿಭತ್ಯೆ ಅನ್ವಯವಾಗುವ ಬಗ್ಗೆ ಸರ್ಕಾರಿ ನೌಕರರಿಗೆ ಘೋಷಣೆ ಮಾಡಿದೆ.

The gratuity money will come to the bank account of the government employees
The gratuity money will come to the bank account of the government employees

ಏಳನೇ ವೇತನ ಆಯೋಗದ ಅಂತಿಮ ವರದಿ :

ಕೇಂದ್ರ ಸರ್ಕಾರದ ಒಟ್ಟಾರೆಯಾಗಿ ಡಿಎಯನ್ನು ಶೇಕಡ 50ರಷ್ಟು 7ನೇ ವೇತನ ಆಯೋಗದ ಅಂತಿಮ ವರದಿಯನ್ನು ಆಧರಿಸಿ ಹೆಚ್ಚಿಸಲು ಚಿಂತನೆ ನಡೆಸುತ್ತಿದೆ. ಈ ಬಾರಿ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳದ ಕಾರಣದಿಂದಾಗಿ ಅವರ ಸಂಬಳದಲ್ಲಿಯೂ ಸಹ ಬಾರಿ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಸರ್ಕಾರಿ ನೌಕರರು ಹೆಚ್ಚಿನ ಪ್ರಮಾಣದ ವೇತನವನ್ನು ಹೊಸ ವರ್ಷಕ್ಕೆ ಪಡೆಯಬಹುದಾಗಿದೆ.

ಹೊಸ ವರ್ಷದ ಬಂಪರ್ ಗಿಫ್ಟ್ :

ತುಟ್ಟಿ ಭತ್ಯೆಯನ್ನು ಶೇಕಡ ನಾಲ್ಕರಷ್ಟು ಜನವರಿ 2024ರಲ್ಲಿ ಹೆಚ್ಚಿಸಿದರೆ ಅವರ ತುಟ್ಟಿಭತ್ಯೆ ಯು ಶೇಕಡ 50ರಷ್ಟು ತಲುಪುತ್ತದೆ. ಕೇಂದ್ರ ಸರ್ಕಾರವು ತುಟ್ಟಿ ಭತ್ಯೆ ಪರಿಷ್ಕರಣೆ ನಿಯಮಗಳನ್ನು ವೇತನ ಆಯೋಗವನ್ನು ಸ್ಥಾಪಿಸುವ ಸಂದರ್ಭದಲ್ಲಿ ರೂಪಿಸಿದೆ. ಇನ್ನು ರೂಪಿಸಲಾದ ಈ ನಿಯಮದಲ್ಲಿ ಕೇಂದ್ರ ಸರ್ಕಾರವು ಡಿಎ ಶೇಕಡ 50ರಷ್ಟು ತಲುಪಿದ ನಂತರ ಶೂನ್ಯಕ್ಕೆ ಅದನ್ನು ಪರಿವರ್ತಿಸಲಾಗುತ್ತದೆ ಹಾಗೂ ಮೂಲವೇತನಕ್ಕೆ ಡಿಎ ಮೊತ್ತವನ್ನು ಸೇರಿಸಲಾಗುತ್ತದೆ ಎನ್ನುವ ಶರತ್ತು ವಿಧಿಸಲಾಗಿತ್ತು.

ಇದನ್ನು ಓದಿ : ಜನವರಿಯಿಂದ ಉಚಿತ ಅಕ್ಕಿ ಮತ್ತು ಹಣ ಈ ಜನರಿಗೆ ಮಾತ್ರ ,ಪಟ್ಟಿ ಬಿಡುಗಡೆಗೊಳಿಸಿದ ಆಹಾರ ಇಲಾಖೆ


2.18 ಲಕ್ಷ ರೂಪಾಯಿ ಖಾತೆಗೆ ಬರಲಿದೆ :

ಕೇಂದ್ರ ಉದ್ಯೋಗಿಗಳಿಗೆ ಡಿ ಎ ಯನ್ನು ಸಿಪಿಐ ಐಡಬ್ಲ್ಯೂ ದತ್ತಾಂಶದ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. ತುಟಿ ಭತ್ಯೆಯು ಜನವರಿಯಲ್ಲಿ ಶೇಕಡ 42ಕ್ಕೆ ತಲುಪಿದಾಗ ಶೇಕಡ 46 ರಷ್ಟು ತಲುಪಲಿದೆ. ಸರ್ಕಾರಿ ನೌಕರರ ಮೂಲವೇತನದ ಆಧಾರದ ಮೇಲೆ ತುಟ್ಟಿಭತ್ಯೆಯ ಲೆಕ್ಕಾಚಾರವನ್ನು ಲೆಕ್ಕ ಹಾಕಲಾಗುತ್ತದೆ. ಉನ್ನತ ಶ್ರೇಣಿಯ ನೌಕರರು ಮತ್ತು ಪಿಂಚಣಿ ದಾರರು ಸುಮಾರು 2.18 ಲಕ್ಷ ರೂಪಾಯಿಗಳನ್ನು ಕೇಂದ್ರ ಸರ್ಕಾರದಿಂದ ಕೆಲವು ವರದಿಗಳ ಪ್ರಕಾರ ಹೆಚ್ಚುವರಿ ಆಗಿ ಪಡೆಯಲಿದ್ದಾರೆ.

ಹೀಗೆ ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಹೊಸ ವರ್ಷಕ್ಕೆ ಬಂಪರ್ ಗಿಫ್ಟ್ ನೀಡುತ್ತಿದ್ದು ಸುಮಾರು 2.18 ಲಕ್ಷ ರೂಪಾಯಿಗಳು ಅಷ್ಟು ಸರ್ಕಾರಿ ನೌಕರರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸರ್ಕಾರಿ ನೌಕರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...