News

ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರ ಹಣ ಡಬಲ್ ಆಗುತ್ತದೆ : ಹೊಸ ಯೋಜನೆ

The money of account holders in State Bank will be doubled

ನಮಸ್ಕಾರ ಸ್ನೇಹಿತರೆ ಫಿಕ್ಸೆಡ್ ಡೆಪಾಸಿಟ್ ಅಥವಾ ಸ್ಥಿರ ಠೇವಣಿಯನ್ನು ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ಇಟ್ಟರೆ ಹೆಚ್ಚಿನ ಬಡ್ಡಿದರ ಸಿಗುತ್ತದೆ ಹಾಗಾಗಿ ಹೆಚ್ಚಿನ ಜನರು ಬ್ಯಾಂಕಿನಲ್ಲಿ ಮುಂದಾಗುತ್ತಾರೆ ಅದರಲ್ಲಿಯೂ ಕೆಲವು ಪ್ರಮುಖ ಪ್ರಯೋಜನಗಳ ಜೊತೆಗೆ ಹಿರಿಯ ನಾಗರಿಕರಿಗೆ ಅತ್ಯುತ್ತಮ ಬಡ್ಡಿ ದರದಲ್ಲಿ ಬ್ಯಾಂಕುಗಳು ಅವಕಾಶ ಮಾಡಿಕೊಡುತ್ತವೆ. ಎಸ್ ಬಿ ಐ ನ ಈ ಒಂದು ಸ್ಕೀಮ್ ಬೇರೆ ಎಲ್ಲ ಬ್ಯಾಂಕುಗಳಿಗೆ ಹೋಲಿಸಿದರೆ ಅತಿ ಹೆಚ್ಚು ಲಾಭವನ್ನು ಪಡೆಯಬಹುದಾಗಿದೆ.

The money of account holders in State Bank will be doubled
The money of account holders in State Bank will be doubled

ಎಸ್ ಬಿ ಐ ಅಮೃತ್ ಕಳಶ್ ಯೋಜನೆ :

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಮೃತ ಕಳಶನ್ನು ಒಂದು ಎಫ್ ಟಿ ಯೋಜನೆಯನ್ನು ಆರಂಭಿಸಿದ್ದು ಈ ಯೋಜನೆಯು ಕಳೆದ ಎರಡು ತಿಂಗಳ ಹಿಂದೆ ಮುಗಿಯಬೇಕಿತ್ತು ಆದರೆ ಎಸ್ ಬಿ ಐ ಬ್ಯಾಂಕಿಗೆ ಜನರ ಬೇಡಿಕೆ ಹೆಚ್ಚಾಗಿರುವುದರಿಂದ ಇದರಗಡುವನ್ನು ವಿಸ್ತರಣೆ ಮಾಡಲಾಗಿದೆ. ಅಮೃತ್ ಕಳಸ್ ಯೋಜನೆಯು ಇಂದು ಗ್ರಾಹಕರ ನಡುವೆ ಹೆಚ್ಚು ಯಶಸ್ವಿಯಾಗಿರುವ ಯೋಜನೆಯಾಗಿದ್ದು ಫೆಬ್ರವರಿ 2023ರಿಂದ ಆಗಸ್ಟ್ವರೆಗೆ ಈ ಯೋಜನೆಯನ್ನು ರೂಪಿಸಲಾಗಿತ್ತು ಆದರೆ ಇದೀಗ ಮುಂದುವರೆಯಲು sbi ನಿರ್ಧರಿಸಿದ್ದು ಇದಕ್ಕೆ ಮುಖ್ಯ ಕಾರಣ ಇದರಲ್ಲಿರುವ ಬೆನಿಫಿಟ್ ಗಳು.

ಇದನ್ನು ಓದಿ : ರಾಹುಲ್ ಗಾಂಧಿ ಕರ್ನಾಟಕದ ಈ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡಲಿದ್ದಾರೆ?

ಅಮೃತ್ ಕಳಶ್ ಯೋಜನೆಯ ಪ್ರಯೋಜನಗಳು :

ಮೂರು ತಿಂಗಳಿಗೆ ಅಮೃತ್ ಕಳಸ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅಥವಾ ಅರ್ಧವಾರ್ಷಿಕಕ್ಕೆ ಇದರಲ್ಲಿ ಹೂಡಿಕೆ ಮಾಡಿದರೆ ಬಡ್ಡಿಯನ್ನು ಪಡೆದುಕೊಳ್ಳಬಹುದು. ಹೂಡಿಕೆ ಮಾಡಿದಂತಹ ಬಡ್ಡಿಗೆ ಪೀಡಿಎಸ್ ಅನ್ನು ಪಾವತಿ ಮಾಡಬೇಕಾಗುತ್ತದೆ ಆದರೆ ಐ ಟಿ ಆರ್ ಸಲ್ಲಿಸುವ ಸಮಯದಲ್ಲಿ ಡಿಡಕ್ಷನ್ ಕ್ಲೈಂ ಮಾಡಬಹುದಾಗಿದೆ. ಈ ಯೋಜನೆಯು 4 ದಿನಗಳ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಒಂದೇ ಬಾರಿಗೆ ಹಣವನ್ನು ಡೆಪಾಸಿಟ್ ಮಾಡಬೇಕಾಗುತ್ತದೆ 7.1% ಪಡ್ಡಿಯನ್ನು ಈ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ ಪಡೆಯಬಹುದಾಗಿದೆ ಅದರಂತೆ 7.6% ಬಡ್ಡಿದರವನ್ನು ನಾಗರಿಕರಿಗೆ ನಿಗದಿಪಡಿಸಲಾಗಿದೆ. ಇದರ ಸಮಯ ಮುಗಿದ ನಂತರ ಸುಮಾರು ಎರಡು ಕೋಟಿ ಹಣವನ್ನು ಬಡ್ಡಿಯ ದರವಾಗಿ ಪಡೆಯಬಹುದಾಗಿದೆ.


ಹೀಗೆ ಎಸ್ ಬಿ ಐ ತನ್ನ ಗ್ರಾಹಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಇದೀಗ ತಂದಿರುವ ಅಮೃತ್ ಕಳಸ್ ಯೋಜನೆಯು ಸಾಕಷ್ಟು ಪ್ರಯೋಜನವನ್ನು ಗ್ರಾಹಕರಿಗೆ ತಂದುಕೊಡುತ್ತಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ನಿಮಗೆ ತಿಳಿದಿರುವಂತಹ ಯಾರಾದರೂ sbi ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದರೆ ಅವರಿಗೆ ಈ ಯೋಜನೆಯ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...