ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನವೂ ಸಹ ಹಣದಲ್ಲಿ ಕಡಿಮೆಯಾಗಿದೆ, ಚಿನ್ನ ಖರೀದಿಸುವವರಿಗೆ ಇದೇ ಬೆಸ್ಟ್ ಟೈಮ್ ಆಗಿದೆ .ಹಾಗಾಗಿ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿದುಕೊಳ್ಳಿ.

ವರ್ಷದ ಆರಂಭದಲ್ಲೇ ಒಳ್ಳೆ ಸುದ್ದಿ :
2024ರ ಜನವರಿ ತಿಂಗಳಿನಲ್ಲಿ ಆಭರಣ ಬೆಳೆ ಕಡಿಮೆಯಾಗುತ್ತಿದೆ .ಇದರಿಂದ ಸಾಕಷ್ಟು ಆಭರಣಪ್ರಿಯರಿಗೆ ಚಿನ್ನ ಖರೀದಿಸಲು ಆತರೆಯುತ್ತಿದ್ದಾರೆ .ಚಿನ್ನದ ಬೆಲೆ ಕಡಿಮೆ ಆದ ಕಾರಣ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಚಿನ್ನದ ಬೆಲೆ ಹೇಗಿತ್ತು .?
ಡಿಸೆಂಬರ್ ತಿಂಗಳಿನಲ್ಲಿ ಅದರಲ್ಲೂ ಕೊನೆಯ ವಾರದಲ್ಲಿ 58550 ಇದ್ದ ಚಿನ್ನದ ಬೆಲೆ ಜನವರಿ ತಿಂಗಳಿನಲ್ಲಿ 57400 ಆಗಿರುತ್ತದೆ. ಇದರಿಂದ ಚಿನ್ನದ ಬೆಲೆ ಇಳಿಕೆಯಾಗಿದೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ .ಈಗ ಚಿನ್ನದ ಬೆಲೆ ಯಾವ ರೀತಿ ಇದೆ ಎಂಬುದನ್ನು ತಿಳಿಯೋಣ.
ಇದನ್ನು ಓದಿ : ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆಯಾಗಿದೆ : ಎಲ್ಲಾ ಜನರ ಮುಖದಲ್ಲಿ ಸಿಕ್ಕಾಪಟ್ಟೆ ಸಂತೋಷ
22 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಇಲ್ಲಿದೆ :
- ಒಂದು ಗ್ರಾಂ ಚಿನ್ನದ ಬೆಲೆ 5800 ಈಗ ಆ ಚಿನ್ನದ ಬೆಲೆ 5750 ತಲುಪಿದೆ.
- 10 ಗ್ರಾಂ ಚಿನ್ನದ ಬೆಲೆಯಲ್ಲಿ 300 ಇಳಿಕೆಯಾಗಿದೆ ಈ ಕಾರಣದಿಂದ ಚಿನ್ನದ ಬೆಲೆ 5400 ಆಗಿದೆ ಇನ್ನೂ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿದೆ.
- 100 ಗ್ರಾಂ ಚಿನ್ನದ ಬೆಲೆ ಗಮನಿಸಿ 100 ಗ್ರಾಂ ಚಿನ್ನದ ಬೆಲೆ ರೂ.3,000 ಇಡಿಕೆಯಾಗಿದ್ದು 577,000, ಆಗಿರುತ್ತದೆ.
24 ಕ್ಯಾರೆಟ್ ಚಿನ್ನದ ಬೆಲೆ ನೋಡಿ :
- ಇದರ ಒಂದು ಗ್ರಾಂ ಚಿನ್ನದ ಬೆಲೆ 6,925 ರೂಪಾಯಿಗಳು ಇಡಿಕೆಯಾದ ಕಾರಣ ಈ ಚಿನ್ನದ ಬೆಲೆ ಈಗ 6,200.
- ಎಂಟು ಗ್ರಾಂ ಚಿನ್ನದ ಬೆಲೆ ಒಟ್ಟು ಮೊತ್ತ 50,000 360 ಚಿನ್ನದ ಬೆಲೆ ಕಡಿಮೆಯಾಗುವ ಕಾರಣ ಇದರ ಒಟ್ಟು ಮೊತ್ತ ಐವತ್ತು ಸಾವಿರ ತಲುಪಿದೆ.
- ಹತ್ತು ಗ್ರಾಂ ಚಿನ್ನದ ಬೆಲೆ ಗಮನಿಸಿ ಒಟ್ಟು ಮೊತ್ತ 62,950 ಗಳಾಗಿದೆ ಚಿನ್ನದ ಬೆಲೆ ಇಳಿಕೆಯಾದ ಕಾರಣ 62,000 ರೂಪಾಯಿಗಳು ಆಗಿದೆ.
- ಇದೇ 100 ಗ್ರಾಂ ಚಿನ್ನದ ಬೆಲೆ ರೂ.300 ಇಳಿಕೆಯಾಗಿದೆ ಒಟ್ಟು ಚಿನ್ನದ ಮೊತ್ತ 6,29,500 ಈಗ ಚಿನ್ನದ ಬೆಲೆ ಕಡಿಮೆಯಾಗುವ ಕಾರಣ 6,26,000 ತಲುಪಿದೆ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದವರಿಗೆ ತಲುಪಿಸಿ.
ಇತರೆ ವಿಷಯಗಳು :
- ಪೋಸ್ಟ್ ಆಫೀಸ್ ಯೋಜನೆಯಲ್ಲಿ 5 ಲಕ್ಷ ರೂಪಾಯಿ ಗoಡ ಮತ್ತು ಹೆಂಡತಿಗೆ ಸಿಗಲಿದೆ
- ಅನ್ನಭಾಗ್ಯ ಯೋಜನೆಯ ಉಚಿತ ಹಣ ಸಿಗುವುದಿಲ್ಲ : ಕೆಲವು ಜನರಿಗೆ ಮಾತ್ರ , ನಿಮ್ಮ ಹೆಸರು ಪರಿಶೀಲಿಸಿ