ನಮಸ್ಕಾರ ಸ್ನೇಹಿತರೆ ಕಳೆದ ವಹಿವಾಟಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೆ ಸಾಕ್ಷಿಯಾಗಿದ್ದು ಮತ್ತೆ ಇದೀಗ ಹೆಚ್ಚಾಗಿದೆ. ತನ್ನ ಗರಿಷ್ಠ ಮಟ್ಟದಿಂದ ಅಮೂಲ್ಯ ಹಳದಿ ಲೋಹವು ಕೆಳಗಿಳಿಯುತ್ತಿರುವುದು ಆಭರಣ ಪ್ರಿಯರಿಗೆ ಖುಷಿ ಮೂಡಿತು ಆದರೆ ಇದರ ಬೆಲೆಯು ಸೋಮವಾರ ಏರಿಕೆಗೊಂಡಿದ್ದು ಶುದ್ಧ ಚಿನ್ನ ಮತ್ತು ಆಭರಣ ಚಿನ್ನದ ಜೊತೆಗೆ ಬೆಳ್ಳಿ ಬೆಲೆ ಕೆಜಿಗೆ ದೇಶಿಯ ಮಾರುಕಟ್ಟೆಯಲ್ಲಿ ಎಷ್ಟೇ ಎಂಬುದನ್ನು ನೋಡುವುದಾದರೆ,
ಚಿನ್ನದ ಬೆಲೆಯಲ್ಲಿ ಏರಿಕೆ :
ಇಡಿಕೆಯ ಆಸೆ ತೋರಿಸಿದ್ದ ಚಿನ್ನದ ಬೆಲೆ ದೇಶಿಯ ಮಾರುಕಟ್ಟೆಯಲ್ಲಿ ಇದೀಗ ಮತ್ತೆ ಸೋಮವಾರ ಏರಿಕೆಯತ್ತ ಸಾಗಿದ್ದು ಇದೊಂದು ರೀತಿಯಲ್ಲಿ ಆಭರಣ ಪ್ರಿಯರಿಗೆ ಬೇಸರ ಮೂಡಿಸಿದೆ. ಸೋಮವಾರ ಚಿನ್ನದ ಬೆಲೆ ಹೆಚ್ಚಾಗಿದ್ದು ಕೇವಲ ಚಿನ್ನದ ಬೆಲೆ ಅಷ್ಟೇ ಅಲ್ಲದೆ ಸೋಮವಾರದ ವಹಿವಾಟಿನಲ್ಲಿ ಬೆಳ್ಳಿ ಬೆಲೆಯನ್ನು ಕೂಡ ಏರಿಕೆಯಾಗಿದೆ.
22 ಕ್ಯಾರೆಟ್ ಚಿನ್ನವು 10 ಗ್ರಾಂ ಗೆ 100 ರೂಪಾಯಿಗಳಷ್ಟು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಏರಿಕೆಗೊಂಡಿದ್ದು 52550 ಗಳಿಗೆ ಚಿನ್ನದ ಬೆಲೆಯು ತಲುಪಿದೆ. ಇದೇ ಸಂದರ್ಭದಲ್ಲಿ ಹತ್ತು ಗ್ರಾಂ ಗೆ ಶುದ್ಧ ಚಿನ್ನದ ಬೆಲೆಯು 110 ರೂಪಾಯಿಗಳು ಅಷ್ಟು ಹೆಚ್ಚಾಗಿದ್ದು 62770ಗಳಿಗೆ ಚಿನ್ನದ ಬೆಲೆಯನ್ನು ನೋಡಬಹುದು. ಅದರಂತೆ ಬೆಳ್ಳಿ ಬೆಲೆಯು ಕೆಜಿಗೆ 300 ರೂಪಾಯಿಗಳಷ್ಟು ಏರಿಕೆಯಾಗಿದ್ದು 78,000 ಗಳು ಹೆಚ್ಚಾಗಿ ದಾಖಲೆಯಾಗಿದೆ.
ಇದನ್ನು ಓದಿ : ಸಿರಿ ಸಂಪತ್ತು 2024ರ ಹೊಸ ವರ್ಷಕ್ಕೆ ಹೆಚ್ಚಾಗಬೇಕಾ? ನೀವು ಈ ಕೆಲಸ ಖಂಡಿತಾ ಮಾಡಬೇಕು
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ :
ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ನೋಡುವುದಾದರೆ ಶುದ್ಧ ಚಿನ್ನ 10 ಗ್ರಾಂ ಗೆ ದೆಹಲಿಯಲ್ಲಿ 62770ಗಳು. 10 ಗ್ರಾಂ ನ 24 ಕ್ಯಾರೆಟ್ ನ ಚಿನ್ನದ ಬೆಲೆಯು ಬೆಂಗಳೂರಿನಲ್ಲಿ 62620ಗಳು. 10 ಗ್ರಾಂನ ಶುದ್ಧ ಚಿನ್ನವೂ ನೋಯ್ಡಾ ದಲ್ಲಿ 62,770, ಚೆನ್ನೈನಲ್ಲಿ ಅರವತ್ತು ಮೂರು ಸಾವಿರದ 110 ಕೊಲ್ಕತ್ತಾದಲ್ಲಿ 62620 ಪಾರ್ಟ್ನದಲ್ಲಿ 62670 ಸೂರತ್ ನಲ್ಲಿ 62670 ಹಾಗೂ ಚಂಡಿಗಡ ಮತ್ತು ಲಕ್ನೋದಲ್ಲಿ 6270ಗಳಷ್ಟು 10 ಗ್ರಾಂ ನ ಚಿನ್ನದ ಬೆಲೆಯನ್ನು ನೋಡಬಹುದು.
ಹೀಗೆ ಚಿನ್ನದ ಬೆಲೆಯು ಏರಿಕೆ ಆಗಿರುವುದು ಆಭರಣ ಪ್ರಿಯರಿಗೆ ಒಂದು ರೀತಿಯಲ್ಲಿ ಬೇಸರವನ್ನುಂಟು ಮಾಡಿದೆ. ಹಾಗಾಗಿ ಸೋಮವಾರ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ ಎಂಬುದರ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಆಭರಣಪ್ರಿಯರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಗೃಹಲಕ್ಷ್ಮಿ ಹಣ ಬರದೆ ಇರುವವರಿಗೆ ,ಕೇವಲ 3 ದಿನದಲ್ಲಿ ಮನೆ ಬಾಗಿಲಿಗೆ ಬರುತ್ತೆ ಹಣ ನೋಡಿ
- ಗ್ಯಾರಂಟಿ 8000 ರೂ ವಿದ್ಯಾರ್ಥಿವೇತನ ಸಿಗುತ್ತೆ ,ಈ ದಾಖಲೆ ಬೇಕು ನೋಡಿ