ನಮಸ್ಕಾರ ಸ್ನೇಹಿತರೆ ಕಾಲಕಾಲಕ್ಕೆ ಕೇಂದ್ರ ಸರ್ಕಾರ ನೌಕರರಿಗೆ ಕೇಂದ್ರ ಸರ್ಕಾರದಿಂದ ಒಳ್ಳೆಯ ಸುದ್ದಿಗಳು ಬರುತ್ತವೆ ಅದರಂತೆ ಇದು ಈಗ ಕೇಂದ್ರ ಸರ್ಕಾರದಿಂದ ಹೊಸ ವರ್ಷಕ್ಕೆ ಕೇಂದ್ರ ಸರಕಾರಿ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ. ಈ ದಿನಕ್ಕಾಗಿ ಲಕ್ಷಗಟ್ಟಲೆ ಕೇಂದ್ರ ಸರ್ಕಾರ ನೌಕರರು ಸಾಕಷ್ಟು ದಿನಗಳಿಂದ ಕಾಯುತ್ತಿದ್ದರು ಈಗ ಈ ಕಾಯುವಿಕೆ ಮುಗಿದಿದೆ ಎಂದು ಹೇಳಬಹುದು. ಕೇಂದ್ರ ನೌಕರರಿಂದ ಎಂಟನೇ ವೇತನ ಆಯೋಗವನ್ನು ಜಾರಿಗೆ ತರಲು ಸಾಕಷ್ಟು ದಿನಗಳಿಂದ ಬೇಡಿಕೆ ಇತ್ತು ಅದರ ಬಗ್ಗೆ ಈಗ ಕೇಂದ್ರ ಸರ್ಕಾರವು ದೊಡ್ಡ ನವೀಕರಣವನ್ನು ತಿಳಿಸಿದೆ.
2024ರ ಆರಂಭದಲ್ಲಿ ಎಂಟನೇ ವೇತನ ಆಯೋಗ ರಚನೆ :
ಶೀಘ್ರದಲ್ಲಿಯೇ ಕೇಂದ್ರ ಸರ್ಕಾರವು ಅಧಿಕೃತ ಅಧಿಸೂಚನೆಯನ್ನು 2024ರ ಆರಂಭದಲ್ಲಿ ಎಂಟನೇ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಹೊರಡಿಸಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ತುಟಿ ಬತ್ತಿಯ ಆಧಾರದ ಮೇಲೆ ಹಾಗೂ ಕೇಂದ್ರ ನೌಕರರ ವೇತನದ ಮೇಲೆ ಹೆಚ್ಚಿಸಲಾಗಿದೆ ಎಂದು ಹೇಳಬಹುದು. ವರ್ಷಕ್ಕೆ ಎರಡು ಬಾರಿ ಭತ್ಯಗಳನ್ನು ಹೆಚ್ಚಿಸಲಾಗುತ್ತದೆ ಜನವರಿ ತಿಂಗಳಲ್ಲಿ ಮೊದಲ ಹೆಚ್ಚಳವನ್ನು ಹಾಗೂ ಜುಲೈ ತಿಂಗಳಿನಲ್ಲಿ ಎರಡನೆಯದನ್ನು ಮಾಡಲಾಗುತ್ತದೆ. ಅದರಂತೆ ಈಗ ಎಂಟನೇ ವೇತನ ಆಯೋಗ ಯಾವಾಗ ಜಾರಿಯಾಗಲಿದೆ ಎಂಬುದರ ಮಾಹಿತಿಯನ್ನು ಇದೀಗ ನೀವು ನೋಡಬಹುದು.
ಇದನ್ನು ಓದಿ ; ಮನೆ ಬಾಡಿಗೆ ಸಂಬಂಧಿಸಿದಂತೆ ಹೊಸ ನಿಯಮ : ಎಲ್ಲರಿಗೂ ಈ ನಿಯಮ ಪಾಲಿಸಬೇಕು ನೋಡಿ
10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗ :
ಕೇಂದ್ರ ನೌಕರರ ಸಂಘದಿಂದ ಎಂಟನೇ ವೇತನ ಆಯೋಗವನ್ನು ಜಾರಿಗೆ ತರಲು ಬೇಡಿಕೆ ಇಡಲಾಗಿದೆ. ಹೊಸ ವೇತನ ಆಯೋಗವನ್ನು ಪ್ರತಿ 10 ವರ್ಷಗಳಿಗೊಮ್ಮೆ ರಚನೆಯಾಗುತ್ತದೆ ಎಂದು ಹೇಳಬಹುದು. ಅದರಂತೆ ಏಳನೇ ವೇತನವನ್ನು ಪ್ರಸ್ತುತ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಪಿಂಚಣಿ ಮತ್ತು ವೇತನವು ಆಧರಿಸಿದೆ. ಎಂಟನೇ ವೇತನ ಆಯೋಗ 2024ರಲ್ಲಿ ರಚನೆಯಾದರೆ 2026ರ ವೇಳೆಗೆ ಸಂಪೂರ್ಣವಾಗಿ ಎಂಟನೇ ವೇತನ ಆಯೋಗ ಜಾರಿಗೆ ತರಬಹುದು ಎಂದು ಅಂದಾಜಿಸಲಾಗಿದೆ.
ಹೀಗೆ ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗ ಜಾರಿಗೆ ತರುವುದರ ಬಗ್ಗೆ ಕೆಲವೊಂದು ವರದಿಗಳಲ್ಲಿ ತಿಳಿಸಿದ್ದು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ನೌಕರರಿಗೆ ಹೊಸ ವರ್ಷಕ್ಕೆ 8ನೇ ವೇತನ ಆಯೋಗ ಜಾರಿ ಆಗಲಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- KKRTC ಯಲ್ಲಿ ಉದ್ಯೋಗವಕಾಶ: SSLC ಅಥವಾ ITI ಪಾಸಾಗಿದ್ರೆ ಸಾಕು ಇಂದೇ ಅಪ್ಲೇ ಮಾಡಿ
- ಈ ಲಿಸ್ಟಲ್ಲಿ ಹೆಸರಿಲ್ಲ ಅಂದ್ರೆ ಗೃಹಲಕ್ಷ್ಮಿ ಹಣ ಇಲ್ಲ, ಸರ್ಕಾರದಿಂದ ಹೊಸ ಅಪ್ಡೇಟ್! ಬೇಗ ಚೆಕ್ ಮಾಡಿ