ನಮಸ್ಕಾರ ಸ್ನೇಹಿತರೆ ಸಾಕಷ್ಟು ಮಾದರಿಯ ಕಾರ್ ಗಳನ್ನು ಭಾರತೀಯ ಆಟೋ ವಲಯದಲ್ಲಿ ನೋಡಬಹುದು ಆಗಿದ್ದು ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ವಾಹನಗಳಿಗೂ ಬಾರಿ ಬೇಡಿಕೆ ಇದೆ. ವಿವಿಧ ಜನಪ್ರಿಯ ಕಂಪನಿಯ ಕಾರುಗಳು ಯಾವುದರ ಮೂಲಕ ಮಾರಾಟದಲ್ಲಿ ದಾಖಲೆಯನ್ನು ಸೃಷ್ಟಿಸಿವೆ ಎಂದು ಹೇಳಿದರು ತಪ್ಪಾಗಲಾರದು. ಕಂಪನಿಯ ಕಾರುಗಳ ಮಾರಾಟ ಹೊಸ ವರ್ಷದಿಂದ ಸ್ಥಗಿತಗೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ನಿಮಗೆ ತಿಳಿಸಲಾಗುತ್ತಿದೆ.
ಈ ಕಂಪನಿಗಳ ಕಾರ್ ಸ್ಥಗಿತವಾಗುತ್ತದೆ :
ಇನ್ನೇನು 2023ರ ಮುಕ್ತಾಯದ ಹಂತದಲ್ಲಿ ಎಲ್ಲರೂ ಇದ್ದೇವೆ. 2024 ಆರಂಭಗೊಳ್ಳಲು ಕೇವಲ ಮೂರು ದಿನಗಳು ಮಾತ್ರ ಬಾಕಿ ಇದ್ದು ಎಲ್ಲರೂ ಕೂಡ ಹೊಸ ವರ್ಷದ ಆಗಮನಕ್ಕೆ ಕಾತುರದಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದು. ಹಾಗೆಯೇ ಹೊಸ ವರ್ಷಕ್ಕೆ ಸಂಬಂಧಿಸಿದಂತೆ ಹಲವಾರು ಬದಲಾವಣೆಗಳು ಆಗಲಿದ್ದು ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಈ ಕಂಪನಿಯ ಕಾರುಗಳು ಕೂಡ ಮಾಯಾವಾಗಲಿದೆ.
ಈ ಕಂಪನಿಯ ಕಾರ್ಗಳ ಮಾರಾಟ ಸ್ಥಗಿತ ಹೊಸ ವರ್ಷದಿಂದ :
ಟೆಕ್ ವಲಯದಲ್ಲಿ ಸಾಕಷ್ಟು ಕಾರುಗಳು ಹೊಸ ವರ್ಷದ ಆರಂಭದಲ್ಲಿ ಎಂಟ್ರಿಕೊಡಲಿದೆ ದೇಶದ ಜನಪ್ರಿಯ ಕಾರ್ ತಯಾರಿಕ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನು ಬಿಡುಗಡೆ ಮಾಡಲು ಸಾಕಷ್ಟು ಸಿದ್ಧತೆಯನ್ನು ನಡೆಸುತ್ತಿರುತ್ತವೆ. ಹೊಸ ವರ್ಷದಲ್ಲಿ ಹೊಸ ಕಾರುಗಳು ಬಿಡುಗಡೆಗೊಳ್ಳಲು ಸಜ್ಜಾಗುತ್ತಿದ್ದರೆ ಕೆಲವು ಕಂಪನಿಯ ಕಾರ್ಗಳು ಮಾರುಕಟ್ಟೆಯಲ್ಲಿ ಸಹಿತಗೊಳ್ಳಲು ಮುಂದಾಗಿದೆ.
ಮಾರುಕಟ್ಟೆಯಿಂದ ಒಂಬತ್ತು ಕಾರುಗಳು ಹೊಸ ವರ್ಷದಿಂದ ನಿರ್ಗಮಿಸಲಿದೆ. ಹೊಸ ವರ್ಷದಿಂದ ಗ್ರಾಹಕರಿಗೆ ಈ ಒಂಬತ್ತು ಕಂಪನಿಯ ಕಾರುಗಳು ಖರೀದಿ ಮಾಡಲು ಸಿಗುವುದಿಲ್ಲ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಕಾರ್ಗಳು ಪರಿಚಯವಾಗುತ್ತಿದ್ದು ಹೊಸ ಮಾದರಿಯನ್ನು ಕಂಪನಿಗಳು ಪರಿಚಯಿಸುತ್ತಿದ್ದಂತೆ ತನ್ನ ಹಳೆಯ ಮಾದರಿಯ ಕಾರುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ.
ಇದನ್ನು ಓದಿ : ಮೋದಿ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ : ಕೂಡಲೇ ಪಡೆದುಕೊಳ್ಳಿ ಪ್ರಯೋಜನ
ಈ ಒಂಬತ್ತು ಕಾರ್ಗಳು ಜನವರಿಯಿಂದ ಖರೀದಿ ಮಾಡಲು ಸಿಗುವುದಿಲ್ಲ :
ಈ ಕೆಳಗೆ ತಿಳಿಸಿರುವ ಒಂಬತ್ತು ಕಾರ್ ಗಳು ಜನವರಿ ಒಂದರಿಂದ ಖರೀದಿ ಮಾಡಲು ಸಿಗುವುದಿಲ್ಲ ಕಾರ್ ಗಳೆಂದರೆ,
- •Maruti Alto 800
- •Mahindra KUV100 Next
- •Honda Jazz
- •Honda City
- •WR-V
- •Nissan Kicks
- •Skoda Superb
- •Activa
- •Kia Carnival
ಹೀಗೆ ಹೊಸ ವರ್ಷದ ನಂತರ ಮಾರುಕಟ್ಟೆಯಲ್ಲಿ ಈ ಒಂಬತ್ತು ಕಾರ್ಗಳು ಖರೀದಿ ಮಾಡಲು ಲಭ್ಯವಾಗುವುದಿಲ್ಲ. ಹಾಗಾಗಿ ಹೊಸ ವರ್ಷದಲ್ಲಿ ಈ ರೀತಿಯ ಕಾರುಗಳು ನೀವೇನಾದರೂ ಖರೀದಿ ಮಾಡಲು ಯೋಚಿಸುತ್ತಿದ್ದರೆ ಈ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ ಎಂಬ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಗೃಹಲಕ್ಷ್ಮಿ ಹಣ ಬರದೆ ಇರುವವರಿಗೆ ,ಕೇವಲ 3 ದಿನದಲ್ಲಿ ಮನೆ ಬಾಗಿಲಿಗೆ ಬರುತ್ತೆ ಹಣ ನೋಡಿ
- ಗ್ಯಾರಂಟಿ 8000 ರೂ ವಿದ್ಯಾರ್ಥಿವೇತನ ಸಿಗುತ್ತೆ ,ಈ ದಾಖಲೆ ಬೇಕು ನೋಡಿ
- ಸಿರಿ ಸಂಪತ್ತು 2024ರ ಹೊಸ ವರ್ಷಕ್ಕೆ ಹೆಚ್ಚಾಗಬೇಕಾ? ನೀವು ಈ ಕೆಲಸ ಖಂಡಿತಾ ಮಾಡಬೇಕು