News

ಕೇಂದ್ರ ಸರ್ಕಾರದಿಂದ ಮಹಿಳಾ ರೈತರಿಗೆ 12,000 ನೆರವು ಸಿಗಲಿದೆ : ತಕ್ಷಣ ಈ ಕೆಲಸ ಮಾಡಿ

The women farmers will get help from the central government

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಕನ್ನಡದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಭೂಮಾಲಿಕ ಮಹಿಳಾ ರೈತರಿಗೆ ವಾರ್ಷಿಕ ಪಾವತಿಯನ್ನು ದ್ವಿಗುಣಗೊಳಿಸಲು ನಿರ್ಧರಿಸಿದ್ದಾರೆ. 12,000 ಗಳಿಗೆ ಮಹಿಳಾ ರೈತರಿಗೆ ವಾರ್ಷಿಕ ಪಾವತಿಯನ್ನು ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಪರಿಗಣಿಸಲಾಗುತ್ತಿದೆ ಎಂಬ ಈ ಮಾಹಿತಿಯನ್ನು ಖಾಸಗಿ ಮಾಧ್ಯಮ ಒಂದು ವರದಿ ಮಾಡಿದೆ.

The women farmers will get help from the central government
The women farmers will get help from the central government

ಮಹಿಳೆಯರಿಗಾಗಿ ಯೋಜನೆ :

ಫೆಬ್ರವರಿ ಒಂದರಂದು ಮಹಿಳೆಯರಿಗಾಗಿ ಈ ಯೋಜನೆಯನ್ನು ಕೇಂದ್ರ ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆ ಇದೆ ಮತ್ತು 120 ಬಿಲಿಯನ್ ರೂಪಾಯಿಗಳು ಸರ್ಕಾರಕ್ಕೆ ಹೆಚ್ಚುವರಿ ವೆಚ್ಚವಾಗಬಹುದು ಎಂದು ಖಾಸಗಿ ಮಾಧ್ಯಮ ಒಂದು ವರದಿ ಮಾಡಿದೆ. ಲೋಕಸಭಾ ಚುನಾವಣೆ ಮೇ ತಿಂಗಳಲ್ಲಿ ನಡೆಯಲಿದ್ದು ಬಿಜೆಪಿ ಸರ್ಕಾರವು ಮೂರನೇ ಅವಧಿಗೆ ಅಧಿಕಾರಕ್ಕೆ ಪ್ರಯತ್ನಿಸುತ್ತಿದ್ದು 2019ರ ಕೊನೆಯ ರಾಷ್ಟ್ರೀಯ ಚುನಾವಣೆಗೆ ಮೊದಲು ಘೋಷಿಸಿದ ಹಾಗೂ ಅಸ್ತಿತ್ವದಲ್ಲಿರುವ ಕಾರ್ಯಕ್ರಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ ;’ 3015 ಹುದ್ದೆಗಳಿಗೆ ರೈಲ್ವೆ ಇಲಾಖೆಯಲ್ಲಿ ಅರ್ಜಿ ಆಹ್ವಾನ : ತಕ್ಷಣ ಅರ್ಜಿ ಸಲ್ಲಿಸಿ

ಮಹಿಳೆಯರಿಂದ ಹೆಚ್ಚಿನ ಬೆಂಬಲ ಪಡೆಯುವ ಉದ್ದೇಶದಿಂದ :

ಕೇಂದ್ರ ಸರ್ಕಾರವು 2019 ರಾಷ್ಟ್ರೀಯ ಚುನಾವಣೆಗು ಮೊದಲು ಘೋಷಣೆ ಮಾಡಿದ ಕಾರ್ಯಕ್ರಮವನ್ನು ಜಾರಿಗೆ ತರಲು ಮುಂದಾಗಿದ್ದು ಮಹಿಳೆಯರಿಂದ ಅಸ್ತಿತ್ವದಲ್ಲಿರುವ ಯೋಜನೆಯ ವಿಸ್ತರಣೆಯು ಹೆಚ್ಚಿನ ಬೆಂಬಲವನ್ನು ಪಡೆಯಬಹುದು ಅಲ್ಲದೆ ಪ್ರಮುಖ ಜನಸಂಖ್ಯಾ ಶಾಸ್ತ್ರ ಎಂದು ಬರ್ಕ್ಲೆಸ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಅರ್ಥಶಾಸ್ತ್ರಜ್ಞ ರಾಹುಲ್ ಬಜೋರಿಯ ಹೇಳಿದ್ದಾರೆ.

ಸರ್ಕಾರವು ವಾರ್ಷಿಕವಾಗಿ ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ ಅಡಿಯಲ್ಲಿ 6,000ಗಳನ್ನು ಮಹಿಳಾ ರೈತರು ಹಾಗೂ ಪುರುಷ ರೈತರಿಗೆ ವರ್ಗಾಯಿಸುತ್ತದೆ. ಕಳೆದ ನವೆಂಬರ್ ವರೆಗೆ ಹದಿನೈದು ಕಂತುಗಳಲ್ಲಿ ಸರ್ಕಾರದ ಅಂದಾಜಿನ ಪ್ರಕಾರ 110 ದಶಲಕ್ಷಕ್ಕೂ ಹೆಚ್ಚು ರೈತರಿಗೆ ಎರಡು ಪಾಯಿಂಟ್ 81 ಟ್ರಿಲಿಯನ್ ರುಪಾಯಿಗಳಿಗಿಂತ ಹೆಚ್ಚು ವಿತರಣೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಲಾಗಿದೆ.


ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಹನ್ನೆರಡು ಸಾವಿರ ರೂಪಾಯಿಗಳ ನೆರವು ಕೇಂದ್ರ ಸರ್ಕಾರದಿಂದ ಸಿಗಲಿದೆ ಎಂಬ ಮಾಹಿತಿಯು ಖಾಸಗಿ ಮಾಧ್ಯಮದಿಂದ ತಿಳಿದುಬಂದಿದ್ದು ಈ ಯೋಜನೆ ಜಾರಿಯಾಗಲಿದೆಯೇ ಇಲ್ಲವೆ ಎಂಬುದನ್ನು ಕಾದು ನೋಡಬೇಕಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬ ರೈತ ಮಹಿಳೆಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...