News

ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆಯಾಗಿದೆ : ಎಲ್ಲಾ ಜನರ ಮುಖದಲ್ಲಿ ಸಿಕ್ಕಾಪಟ್ಟೆ ಸಂತೋಷ

There has been a sudden fall in the price of gold

ನಮಸ್ಕಾರ ಸ್ನೇಹಿತರೆ ಚಿನ್ನದ ಬೆಲೆ ನಿರಂತರವಾಗಿ ಇತ್ತೀಚಿನ ದಿನಗಳಲ್ಲಿ ಇಳಿಕೆಯಾಗುತ್ತಿದೆ ಇದಕ್ಕೆ ಮುಖ್ಯ ಕಾರಣ ಡಾಲರ್ ಮೌಲ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳವಾಗಿರುವುದರಿಂದ. ಇದರ ಜೊತೆಗೆ ಇಸ್ರೇಲ್ ಮತ್ತು ಪ್ಯಾಲೆಸ್ತೆನ್ ನ ನಡುವಿನ ಯುದ್ಧವು ಕೂಡ ಚಿನ್ನದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತಿದೆ. ಇದಷ್ಟೇ ಅಲ್ಲದೆ ಮೇಲಾಗಿ ಹಣದುಬ್ಬರದಲ್ಲಿನ ಬದಲಾವಣೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಾಗೂ ವಿದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಹಿಂಜರಿತ ಬಡ್ಡಿ ದರಗಳಲ್ಲಿನ ರಿಸರ್ವ್ ಬ್ಯಾಂಕ್ ನ ಏರಿಳಿತ ಇವೆಲ್ಲವೂ ಕೂಡ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗುತ್ತಿದೆ.

There has been a sudden fall in the price of gold
There has been a sudden fall in the price of gold

ಚಿನ್ನದ ಬೆಲೆಯಲ್ಲಿ ಇಳಿಕೆ :

ನಿನ್ನೆಯ ಬೆಲೆಗೆ ಚಿನ್ನದ ಬೆಲೆಯನ್ನು ಹೋಲಿಸಿದರೆ ಸುಮಾರು ನೂರು ರೂಪಾಯಿಯಷ್ಟು ಇಳಿಕೆ ಕಂಡುಬಂದಿದೆ. ಈ ವಾರ ಪೂರ್ತಿ ಇದೇ ಬೆಲೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

ಬೆಳ್ಳಿಯ ಬೆಲೆಯಲ್ಲಿ ಇಳಿಕೆ :

ಬೆಳ್ಳಿಯ ವಿಷಯಕ್ಕೆ ಸಂಬಂಧಿಸಿದಂತೆ ಬೆಳ್ಳಿಯ ಬೆಲೆ ನಿನಗೆ ಹೋಲಿಸಿದರೆ ಯಾವುದೇ ರೀತಿಯ ಗಮನಾರ್ಹ ಬದಲಾವಣೆಯಾಗಿರುವುದಿಲ್ಲ ಅದು ಸ್ಥಿರವಾಗಿಯೇ ಮುಂದುವರೆಯುತ್ತಿದೆ. ಪ್ರತಿ ಕೆಜಿಗೆ ನಿನ್ನೆ ಬೆಳೆಯ ಬೆಲೆ 78,300 ಆದರೆ ಇಂದು ಬೆಳೆಯ ಬೆಳೆಯಲ್ಲಿ 300 ರೂಪಾಯಿಗಳಷ್ಟು ಇಳಿಕೆಯಾಗಿದ್ದು 78,000ಗಳನ್ನು ನೋಡಬಹುದು.

ಇದನ್ನು ಓದಿ : ನಿಮಗೂ ಗೃಹಲಕ್ಷ್ಮಿ 2,000ರೂ ಹಣ ಬಂದಿದೆಯ ನೋಡಿ, 5ನೇ ಕಂತಿನ ಹಣ ಬಿಡುಗಡೆ ಆಗಿದೆ

ದೇಶದ ಪ್ರಮುಖ ನಗರಗಳಲ್ಲಿ ಬೆಲೆ ನೋಡುವುದಾದರೆ:


ಭಾರತ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯನ್ನು ನೋಡುವುದಾದರೆ ಎಷ್ಟಿದೆ ಎಂಬುದು 24 ಕ್ಯಾರೆಟ್ ನ 10 ಗ್ರಾಂ ಬೆಲೆಯು ಹೈದರಾಬಾದ್ ವಿಜಯವಾಡ ಮುಂಬೈ ಹಾಗೂ ಬೆಂಗಳೂರಿನಲ್ಲಿ 63,330 ರೂಪಾಯಿಗಳಷ್ಟಿದೆ. ಅದೇ ರೀತಿ ಚೆನ್ನೈನಲ್ಲಿ 63820ಗಳಷ್ಟಿದೆ.

22 ಕ್ಯಾರೆಟ್ ನ ಚಿನ್ನದ ಬೆಲೆಯು ಹೈದರಾಬಾದ್ ವಿಜಯವಾಡ ಮುಂಬೈ ಹಾಗೂ ಬೆಂಗಳೂರಿನಲ್ಲಿ 58050ಗಳಷ್ಟಿದೆ. ಚೆನ್ನೈನಲ್ಲಿ 58500.

ಹೀಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು ಈ ಬಗ್ಗೆ ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರು ಎಲ್ಲರಿಗೂ ಶೇರ್ ಮಾಡುವ ಮೂಲಕ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ ಎಂಬುದನ್ನು ತಿಳಿಸಿ ಇದರಿಂದ ಅವರು ಆಭರಣವನ್ನೇನಾದರೂ ಖರೀದಿ ಮಾಡಲು ಇದು ಉತ್ತಮ ಸಮಯ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...