News

ಈ ಸರ್ಕಾರಿ ನೌಕರರಿಗೆ ಯಾವುದೇ ಸಂಬಳ ಸಿಗುವುದಿಲ್ಲ : ಸರ್ಕಾರದಿಂದ ಖಡಕ್ ನಿರ್ಧಾರ

These government employees do not get any salary

ನಮಸ್ಕಾರ ಸ್ನೇಹಿತರೆ ಇನ್ನು ಮುಂದೆ ಈ ಸರ್ಕಾರಿ ನೌಕರರಿಗೆ ಯಾವುದೇ ರೀತಿಯ ವೇತನ ಕೊಡುವುದಿಲ್ಲ ಎಂದು ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು ಹೊಸ ಆದೇಶ ಒಂದು ರಾಜ್ಯ ಸರ್ಕಾರದಿಂದ ಹೊರ ಬಿದ್ದಿದೆ. ಆರ್ಥಿಕ ಇಲಾಖೆಯ ಅನುಮತಿ ಪಡೆದುಕೊಳ್ಳದೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಅನೇಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ ಹಾಗಾಗಿ ಅನುಮತಿ ಇಲ್ಲದೆ ಭರ್ತಿ ಮಾಡಿಕೊಂಡ ಹುದ್ದೆಗಳಿಗೆ ಸರ್ಕಾರ ವೇತನವನ್ನು ನೀಡದಿರಲು ನಿರ್ಧರಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಅನೇಕ ಸರ್ಕಾರಿ ನೌಕರರಿಗೆ ವೇತನ ಸಿಗುವುದಿಲ್ಲ.

These government employees do not get any salary
These government employees do not get any salary

41 ಸರ್ಕಾರಿ ವಿಶ್ವವಿದ್ಯಾಲಯಗಳು :

ಇದೀಗ ನಮ್ಮ ರಾಜ್ಯದಲ್ಲಿ 41 ಸರ್ಕಾರಿ ವಿಶ್ವವಿದ್ಯಾಲಯಗಳಿದ್ದು ಹಣಕಾಸು ಇಲಾಖೆಯಿಂದ ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳು ಅನುಮೋದನೆ ಪಡೆದುಕೊಳ್ಳದೆ ತಮ್ಮ ನಿವೃತ್ತಿ ಅವಧಿಯ ಕೊನೆಯ ಕ್ಷಣದಲ್ಲಿ ಕೆಲವೊಂದು ಹುದ್ದೆಗಳನ್ನು ಭರ್ತಿ ಮಾಡಿದ್ದಾರೆ. ಹೀಗೆ ಅನುಮತಿ ಪಡೆಯದೆ ಭರ್ತಿ ಮಾಡಿದ ಹುದ್ದೆಗಳನ್ನು ಮಂಜೂರಾದ ಹುದ್ದೆಗಳೆಂದು ಪರಿಗಣಿಸಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದ್ದು ಈ ಹುದ್ದೆಗಳ ಬರ್ತಿಗೆ ಆರ್ಥಿಕ ಇಲಾಖೆಯಿಂದ ಸಹಮತ ನೀಡುವುದಿಲ್ಲವೆಂದು ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಲಾಗಿದೆ.

ಇದನ್ನು ಓದಿ : ಕಾನ್ಸ್ಟೇಬಲ್ ಮತ್ತು SI ಹುದ್ದೆಗಳಿಗೆ ಸರ್ಕಾರದಿಂದ ಅಧಿಸೂಚನೆ ಬಿಡುಗಡೆ : ವೇತನ ಶ್ರೇಣಿ ನೋಡಿ

ಆದರೂ ಸಹ ವಿಶ್ವವಿದ್ಯಾಲಯಗಳ ಕುಲಪತಿಗಳು ಉದ್ಧಟತನ ತೋರಿ ಹುದ್ದೆಗಳನ್ನು ಭರ್ತಿ ಮಾಡಿಕೊಂಡಿದ್ದಾರೆ ಈ ಮೊದಲೇ ಆರ್ಥಿಕ ಇಲಾಖೆ ಇದರ ಬಗ್ಗೆ ಎಚ್ಚರಿಕೆ ನೀಡಿದ್ದರು ಕೂಡ ನೇಮತಿ ಮಾಡಿಕೊಳ್ಳಲಾಗಿದ್ದು ಹೀಗಾಗಿ ಯಾವ ವೇತನವನ್ನು ಇವರಿಗೆ ಸರ್ಕಾರ ನೀಡುವುದಿಲ್ಲ ಎಂದು ಹೇಳಲಾಗಿದೆ. ಟಿವಿಯ ಹಾರ್ದಿಕ ಸಂಪನ್ಮೂಲದಿಂದ ಮಾತ್ರ ಈ ಹುದ್ದೆಗಳಿಗೆ ವೇತನ ನೀಡಬೇಕಾಗುತ್ತದೆ ಸರ್ಕಾರದಿಂದ ಈ ಹುದ್ದೆಗಳಿಗೆ ವೇತನ ನೀಡಲಾಗುವುದಿಲ್ಲ ಎಂದು ಖಡಕ್ಕಾಗಿ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದೆ.

ಹೀಗೆ ರಾಜ್ಯದಲ್ಲಿ ಸುಮಾರು ವಿಶ್ವವಿದ್ಯಾಲಯಗಳು ಹಣಕಾಸು ಇಲಾಖೆಯ ಅನುಮತಿ ಪಡೆಯದೆ ಹುದ್ದೆಗಳನ್ನು ಭರ್ತಿ ಮಾಡಿಕೊಂಡಿದ್ದು ಆ ಹುದ್ದೆಗಳಿಗೆ ಅನುದಾನ ನೀಡುವುದಿಲ್ಲ ಎಂದು ಖಡಕ್ ಸೂಚನೆಯನ್ನು ವಿಶ್ವವಿದ್ಯಾಲಯಗಳಿಗೆ ನೀಡಿದೆ. ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...