ನಮಸ್ಕಾರ ಸ್ನೇಹಿತರೆ .ರೈತರಿಗೆ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ. ಅದೇನೆಂದರೆ ಮಳೆಯ ಕೊರತೆಯಿಂದ ರೈತರು ವಿಪರೀತ ನೋವನ್ನುಂಟು ಪಟ್ಟಿದ್ದು ನಾವು ನೋಡಬಹುದು .ಹಾಗಾಗಿ ಸರ್ಕಾರಿ ರೈತರಿಗಾಗಿ ಬೆಳೆಯನ್ನು ಘೋಷಣೆ ಮಾಡಲು ಮುಂದಾಗಿದೆ. ಸರ್ಕಾರ ಈ ನೆರವಿಗೆ ರೈತರು ಮಾಡಬೇಕಾದ ಕೆಲಸಗಳೇನು ಅರ್ಜಿಯಲ್ಲಿ ಸಲ್ಲಿಸಬೇಕು ಹಾಗೂ ಅರ್ಜಿಯನ್ನು ಸಲ್ಲಿಸಿದ ನಂತರ ಹಣವನ್ನು ಯಾವ ರೀತಿ ಬಂದಿದೆ ಎಂದು ಚೆಕ್ ಮಾಡಿಕೊಳ್ಳಬೇಕು.ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಕೊನೆವರೆಗೂ ತಪ್ಪದೇ ಓದಿ.
ರಾಜ್ಯ ಸರ್ಕಾರವು ಅನೇಕ ರೈತರಿಗೆ ಸಿಹಿ ಸುದ್ದಿ ನೀಡಲಿದೆ ಅದೇನೆಂದರೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ನೋಂದಣಿ ಆದಂತಹ ರಾಜ್ಯದ 35 ಲಕ್ಷ ರೈತರಿಗೆ ವಿಮಾ ಸೌಲಭ್ಯವನ್ನು ನೀಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಇದರಡಿಯಲ್ಲಿ ಸರ್ಕಾರದ ರೈತರಿಗೆ ರೂ.1700 ಕೋಟಿ ವಿಮಾ ಸೌಲಭ್ಯಗಳನ್ನು ವಿತರಿಸಲಿದೆ ಅನೇಕ ವೈಬ್ಬರಿತ್ಯದಿಂದ ಈ ವರ್ಷ ಬೆಳೆ ಆನೆಗೊಳಗಾಗಿದೆ. ರೈತರು ಇದರಿಂದ ತೊಂದರೆ ಇಳಾಗಿದ್ದಾರೆ ಇದರಿಂದ ಭೀಮಾ ಪ್ರಯೋಜನವನ್ನು ನೀಡಲಾಗುತ್ತಿದೆ ಈ ವರ್ಷ ಮಳೆಯಿಂದಾಗಿ ರೈತರು ಬೆಳೆದ ಸಾಕಷ್ಟು ಬೆಲೆಗಳು ಹಾನಿಗೊಳಗಾಗಿವೆ ಹಾಗೂ ಹಲವು ರೈತರ ಬೆಳೆ ಸಂಪೂರ್ಣವಾಗಿ ನಾಶವಾಗಿದೆ .ಇದನ್ನು ಗಮನದಲ್ಲಿಟ್ಟುಕೊಂಡ ಸರ್ಕಾರವು ರೈತರಿಗೆ ನೆರವಾಗಲು ಮುಂದಾಗಿದೆ ಪ್ರಧಾನ ಮಂತ್ರಿ ಭೀಮಾ ಫಸಲ್ ಯೋಜನೆ ಅಡಿ ರೈತರಿಗೆ ಬೆಳಗಿನಷ್ಟಾವನ್ನು ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ.
ಯಾವ ರೈತರಿಗೆ ವಿಮಾ ಪ್ರಯೋಜನ ದೊರೆಯಲಿದೆ :
ಸರ್ಕಾರವು ಈ ವರ್ಷ ಹವಮಾನ ಬದಲಾವಣೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳೆ ಹಾನಿ ಆಗಿದೆ ಹಾಗೂ ಬರ ಪರಿಹಾರ ತಾಲೂಕುಗಳು ಎಂದು ಘೋಷಣೆಯನ್ನು ಸಹ ಮಾಡಿದೆ. ಇದರಿಂದ ರೈತರು ಅಪಾರ ನಷ್ಟವನ್ನು ಅನುಭವಿಸಬೇಕಾಯಿತು ರಾಜ್ಯ ಸರ್ಕಾರ ಬೆಳೆದ ಬೆಳೆಗೆ ವಿಮೆ ಯೋಜನೆಯನ್ನು ಉತ್ತೇಜನ ನೀಡುವುದರಿಂದ ರೈತರಿಗೆ ಕೇವಲ ಒಂದು ರೂಪಾಯಿ ಬೆಳೆ ವಿಮಾ ಕನೆತನ್ನು ಠೇವಣಿ ಮಾಡುವ ಮೂಲಕ ಬೆಳೆ ವಿಮೆ ಪ್ರಯೋಜನವನ್ನು ಪಡೆಯಬಹುದಾಗಿತ್ತು ಇದರಿಂದ ಸುಮಾರು 1.71 ಲಕ್ಷ ರೈತರು ಈ ಲಾಭವನ್ನು ಪಡೆಯಲಿದ್ದಾರೆ .ಬೆಳೆ ವಿಮೆ ಪ್ರಕ್ರಿಯೆಯನ್ನು ವಿವೇಕ ಗೊಳಿಸಲು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನ ಸಿಂಧೆ ಅವರು ಹಾಗೂ ಸಚಿವರಾದ ಧನಂಜಯ್ ಮುಂಡೆ, ಕಳೆದ ತಿಂಗಳಲ್ಲಿ ಎಲ್ಲಾ ವಿಮಾ ಕಂಪನಿಗಳೊಂದಿಗೆ ಸಭೆ ನಡೆಸಿ ಮೊದಲ ಹಂತದಲ್ಲಿ ಕಂಪನಿಗಳಿಗೆ ಹಣವಿತರಿಸಲು ಒಪ್ಪಿಕೊಂಡಿವೆ. ಅವಮಾನ ಬದಲಾವಣೆಯಿಂದ ಉಂಟಾದ ಅಸಹಜ ಮಳೆಯಿಂದ ಬೆಳೆ ಹಾನಿಗೊಳವಾದ ರೈತರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ 35 ಲಕ್ಷ ರೈತರಿಗೆ ಬೆಳೆವಿಮೆ :
ಮೊದಲನೆಯದಾಗಿ 35 ಲಕ್ಷ ರೈತರಿಗೆ ಒಂದು ಸಾವಿರದ ಏಳುನೂರು ಕೋಟಿ ಬೆಳೆ ವಿಮೆ ಸೌಲಭ್ಯವನ್ನು ಸರ್ಕಾರ ನೀಡಲಿದೆ .ಉಳಿದ ರೈತರಿಗೆ ಎರಡನೇ ಹಂತ ಬೆಳೆ ಒಮ್ಮೆ ಹಣವನ್ನು ವಿತರಿಸಲಾಗುವುದು ಎಂದು ತಿಳಿಸಲಾಗಿದೆ. ಈ ಬಾರಿಯ ಮಾನ್ವಿನಲ್ಲಿ ರಾಜ್ಯಕ್ಕೆ ವಾಡಿಕೆ ಗಿಂತ ಮಳೆಯ ಪ್ರಮಾಣವು ಕಡಿಮೆಯಾಗಿದೆ ಅಂದರೆ ಶೇಕಡ 14ರಷ್ಟು ಕಮ್ಮಿ ಆಗಿದೆ .ರಾಜ್ಯದಲ್ಲಿ ಆಗಸ್ಟ್ ತಿಂಗಳಲ್ಲಿ ಬರಗಾಲವಿದ್ದು ಇದರಿಂದ ರಾಜ್ಯ ಸರ್ಕಾರವು ಬರ ಪರಿಹಾರ ತಾಲೂಕುಗಳು ಎಂದು ಘೋಷಣೆ ಮಾಡುವ ಇರುವುದು ಎಲ್ಲರಿಗೂ ತಿಳಿದಿದೆ.
ಹವಾಮಾನ ಬದಲಾವಣೆಯಿಂದ ಬೆಳೆ ನಷ್ಟಕ್ಕೆ ಕಾರಣ ಎಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಹಿತದೃಷ್ಟಿಯನ್ನು ನೋಡಿಕೊಂಡು ಬೆಳೆ ವಿಮೆ ಪರಿಹಾರವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಲಿದೆ ಶೀಘ್ರದಲ್ಲಿ ರೈತರಿಗೆ ಪರಿಹಾರ.
ಇದನ್ನು ಓದಿ : ಪೋಸ್ಟ್ ಆಫೀಸ್ ಸ್ಕೀಮ್ 9,000 ಪ್ರತಿ ತಿಂಗಳು : ಹೇಗೆ ಪಡೆದುಕೊಳ್ಳುವುದು..?
ಈ ಸೂಚನೆಯನ್ನು ಒಮ್ಮೆ ಗಮನಿಸಿ :
ಪ್ರಧಾನ ಮಂತ್ರಿ ಭೀಮಾ ಫಸಲ್ ಯೋಜನೆ ಮಹಾರಾಷ್ಟ್ರ ರೈತರಿಗೆ ಅಲ್ಲಿನ ಸರ್ಕಾರ ಬೆಳೆವಿನ ಹಣವನ್ನು ನೀಡುತ್ತಿದೆ. ನಮ್ಮ ಸರ್ಕಾರ ಸಹ ಆದಷ್ಟು ಬೇಗ ರೈತರಿಗೆ ಯೋಜನೆಯಲ್ಲಿ ಹಣವನ್ನು ಬಿಡುಗಡೆಗೊಳಿಸಲಾಗುವುದು ಎಂದು ಮಾಹಿತಿ ಬರುತ್ತಿದೆ ಹಾಗಾಗಿ ಅಲ್ಲಿಯವರೆಗೂ ರೈತರು ಕಾಯಬೇಕಾಗಿದೆ.
ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ತಮಗೆಲ್ಲರಿಗೂ ಧನ್ಯವಾದಗಳು.ಈ ಲೇಖನವನ್ನು ತಮ್ಮ ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಮಾಹಿತಿಯನ್ನು ತಿಳಿಸಿ ಧನ್ಯವಾದ.
ಇತರೆ ವಿಷಯಗಳು :
ಕೃಷಿಗೆ ಟಾಪ್ ಸಬ್ಸಿಡಿ ಹಾಗೂ ಬೆಲೆಗಳು; ಇಲ್ಲಿದೆ ಸಂಪೂರ್ಣ ವಿವರ
ಕರ್ನಾಟಕದ ಈ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಭಾರೀ ಮಳೆ