ನಮಸ್ಕಾರ ಸ್ನೇಹಿತರೆ ಎಲ್ಲಾ ಮನುಷ್ಯರಿಗೂ ಈ ಪ್ರಪಂಚದಲ್ಲಿ ಕೂಡ ದೇವರು ಸಮಾನವಾಗಿ ಕೊಟ್ಟಿರುವಂತಹ ವರ ಏನೆಂದರೆ ಅದು ನಿದ್ದೆ ಮಾತ್ರ. ಆಹಾರ ಸೇವಿಸದೆ ಇದ್ದರೂ ಒಬ್ಬ ವ್ಯಕ್ತಿಯು ಕನಿಷ್ಠ ಒಂದು ತಿಂಗಳವರೆಗೆ ತನ್ನ ದೇಹದಲ್ಲಿ ಈಗಾಗಲೇ ಸ್ಟೋರ್ ಆಗಿರುವ ಫ್ಯಾಕ್ ನಿಂದ ಜೀವಂತವಾಗಿರಬಹುದು ಆದರೆ ಮನುಷ್ಯ 10 ದಿನಕ್ಕಿಂತ ಹೆಚ್ಚು ಇರಲು ಸಾಧ್ಯವಿಲ್ಲ. ಹೀಗೆ ನಿದ್ದೆ ಮಾಡುವುದರಿಂದ ಆತ ಸಾವನ್ನಪ್ಪಿರುತ್ತದೆ ಹಾಗಾಗಿ ಎಷ್ಟು ದೇಹಕ್ಕೆ ನಿದ್ರೆ ಪ್ರಮುಖ ಎನ್ನುವುದನ್ನು ನಾವು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.
ನಿದ್ದೆ ಗೆಟ್ಟರೆ ಸಾವನ್ನಪ್ಪಬಹುದು :
ಹತ್ತು ದಿನಕ್ಕಿಂತ ಹೆಚ್ಚಿನ ಕಾಲ ಮನುಷ್ಯ ನಿದ್ದೆ ಇದ್ದರೆ ಅವನು ಸಾವನ್ನು ಇರುತ್ತದೆ ಹಾಗಾಗಿ ದೇಹಕ್ಕೆ ನಿದ್ದೆ ಮುಖ್ಯವಾಗಿರುತ್ತದೆ. ಸಹ ಅನಾರೋಗ್ಯಕ್ಕೆ ಒಳಗಾಗುತ್ತೇವೆ ನಾವು ಜೀವನದಲ್ಲಿ ಸೋಲನ್ನು ಕಾಣಬೇಕಾಗುತ್ತದೆ ಹಾಗೆಯೇ ದೇಹವು ಕಡಿಮೆ ನಿದ್ದೆ ಮಾಡಿದಾಗ ಅನೇಕ ರೋಗಗಳಿಗೆ ಗುರಿಯಾಗುತ್ತದೆ. ನಿದ್ದೆ ಎಂದು ಹೇಳಿದರೆ ಹಾಸಿಗೆಗೆ ಹೋಗುವ ಸಮಯ ಎಂದಲ್ಲ ಅದು ನಿದ್ದೆಗೆ ಜಾರಿ ಎಷ್ಟು ಹೊತ್ತಿನವರೆಗೆ ನಾವು ಯಾವ ರೀತಿಯಲ್ಲಿ ನಿದ್ದೆ ಮಾಡುತ್ತೇವೆ ಎನ್ನುವುದಾಗಿದೆ. ನಾವು ನಿದ್ದೆ ಮಾಡುವ ಸಂದರ್ಭದಲ್ಲಿ ಕೆಲವು ಹಂತಗಳನ್ನು ನೋಡಬಹುದಾಗಿದೆ ಅವುಗಳೆಂದರೆ ಮಾಡೋರೇಟ್ ಸ್ಲೀಪ್ ,ಡೀಪ್ ಸ್ಲಿಪ್ , ನಾನ್ ರೆಮ್ ಸ್ಲೀಪ್, ಲೈಟ್ ಸ್ಲೀಪ್ ಈ ಸರ್ಕಲ್ 90 ನಿಮಿಷ ತೆಗೆದುಕೊಳ್ಳುತ್ತದೆ ಎಂದು ಹೇಳಬಹುದು.
ವಿಜ್ಞಾನದ ಪ್ರಕಾರ ಎಷ್ಟು ಗಂಟೆಯವರೆಗೆ ನಿದ್ದೆ ಮುಖ್ಯವಾಗುತ್ತದೆ :
ವಿಜ್ಞಾನಿಕ ಪ್ರಕಾರ ಯಾವ ವಯಸ್ಸಿನ ವ್ಯಕ್ತಿಯು ಎಷ್ಟು ನಿದ್ದೆ ಮಾಡಬೇಕೆಂದುವ ಲೆಕ್ಕಾಚಾರವೂ ಸಹ ಇರುತ್ತದೆ ಒಂದು ವೇಳೆ ಆ ಲೆಕ್ಕಾಚಾರದಂತೆ ಅಷ್ಟು ನಿದ್ದೆ ಮಾಡದೇ ಇದ್ದರೆ ನಾವು ನಮ್ಮ ದೇಹಕ್ಕೆ ಮಾಡಿಕೊಂಡಿರುವ ಸಾಲದಂತೆ. ಆ ಸಾಲವನ್ನು ನಾವು ಒಂದೇ ವೇಳೆ ಎರಡು ವಾರದ ಒಳಗಡೆ ತೀರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಬಹಳ ಗಂಭೀರವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಅವತ್ತಿನ ನಿದ್ದೆಯನ್ನು ಅವತ್ತೇ ಮಾಡುವುದು ಮುಖ್ಯವಾಗಿರುತ್ತದೆ. ಹಾಗಾಗಿ ನಾವು ನಿದ್ದೆ ಮಾಡುವ ವಿಚಾರದಲ್ಲಿ ಸಾಲ ಮಾಡಿಕೊಳ್ಳುವಷ್ಟು ಬಡವರಾಗುವುದು ಬೇಡ ಎಂಬುದು ನನ್ನ ಅಭಿಪ್ರಾಯ.
ಇದನ್ನು ಓದಿ : ನಾಳೆಯಿಂದ ಆಸ್ಪತ್ರೆ ಬಿಲ್ ಕಟ್ಟುವಂತಿಲ್ಲ ಈ ಕಾರ್ಡ್ ಹೊಂದಿದವರಿಗೆ ಮಾತ್ರ ಈ ಸೌಲಭ್ಯ
15ರಿಂದ 18 ಗಂಟೆ ನವಜಾತ ಶಿಶುಗಳು ಮೂರು ತಿಂಗಳವರೆಗೆ ನಿದ್ದೆ ಮಾಡಬೇಕಾಗುತ್ತದೆ. ಹಾಗೆಯೇ 14 ರಿಂದ 16 ಗಂಟೆಗಳ ಕಾಲ ನಾಲ್ಕರಿಂದ 12 ತಿಂಗಳು ಮಗು ಮಲಗಬೇಕು. ಒಂದರಿಂದ ಎರಡು ವರ್ಷದ ಮಕ್ಕಳು 11ರಿಂದ 14 ಗಂಟೆಯವರೆಗೆ ನಿದ್ದೆ ಮಾಡಬೇಕು. ಮೂರರಿಂದ ಐದು ವರ್ಷದ ಮಕ್ಕಳು 12 ಗಂಟೆಯೊಳಗೆ ನಿದ್ದೆ ಮಾಡಬೇಕು ಹತ್ತರಿಂದ 11 ಗಂಟೆಯವರೆಗೆ ಏಳರಿಂದ ಹತ್ತು ವರ್ಷದ ಮಕ್ಕಳು ನಿದ್ದೆ ಮಾಡಬೇಕು. ಎಂಟರಿಂದ 10:00 ಕಾಲ 13 ರಿಂದ 18 ವರ್ಷ ಮಕ್ಕಳು ಹದಿ ಹರಿಯದವರು ನಿದ್ದೆ ಮಾಡಬೇಕು. ಅದೇ ರೀತಿ ಏಳು ಗಂಟೆಗಳ ಕಾಲ ಹದಿನೆಂಟು ವರ್ಷದ ದಾಟಿದವರು ನಿದ್ದೆ ಮಾಡಲೇಬೇಕು. ಹೀಗೆ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದೇ ಇದ್ದರೆ ತೀರಾ ಆರೋಗ್ಯಕ್ಕೆ ಒಳಗಾಗಬೇಕಾಗುತ್ತದೆ.
ಹೀಗೆ ವಿಜ್ಞಾನದ ಪ್ರಕಾರ ಯಾವ ವಯಸ್ಸಿನವರು ಎಷ್ಟು ಗಂಟೆಗಳ ಕಾಲ ನಿದ್ದೆ ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದ್ದು ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ಸರಿಯಾದ ಸಮಯಕ್ಕೆ ಹಾಗೂ ಗಂಟೆಗೆ ಸರಿಯಾಗಿ ನಿದ್ದೆ ಮಾಡದಿದ್ದರೆ ಏನಾಗುತ್ತದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಗೂಗಲ್ ಕ್ರೋಮ್ ಬಳಸುವವರು ತಪ್ಪದೇ ನೋಡಿ.!ನೀವು ಈ ತಪ್ಪು ಮಾಡಿರುತ್ತೀರಾ
- ಈ ತಿಂಗಳು ಗೃಹಲಕ್ಷ್ಮಿ ಹಣ ಬಂದಿದೆ : DBT ಮೂಲಕ ಚೆಕ್ ಮಾಡಿ ಇಲ್ಲಿದೆ ಲಿಂಕ್