News

ದೇಶಾದ್ಯಂತ ಸದ್ದು ಮಾಡುತ್ತಿದೆ ಈ ಯೋಜನೆ : ನೀವು ಅರ್ಜಿ ಸಲ್ಲಿಸಬಹುದು

This project is making noise all over the country

ನಮಸ್ಕಾರ ಸ್ನೇಹಿತರೆ, ಕೇಂದ್ರ ಸರ್ಕಾರದ ಈ ಯೋಜನೆ ಸಜ್ಜ ಇದೆ ಈಗ ದೇಶದಾದ್ಯಂತ ಸದ್ದು ಮಾಡುತ್ತಿದ್ದು ಪ್ರತಿ ತಿಂಗಳು ನೀವೇನಾದರೂ 40 ವರ್ಷ ವಯಸ್ಸಿನವರಾಗಿದ್ದರೆ ಪಿಂಚಣಿಯನ್ನು ಪಡೆಯಬಹುದಾಗಿದೆ. ಅದರಂತೆ ಇವತ್ತಿನ ಲೇಖನದಲ್ಲಿ ಆರಾಮದಾಯಕವಾದ ಪಿಂಚಣಿ ಪಡೆಯುವ ಯೋಜನೆಯ ಬಗ್ಗೆ ಹೇಳಲಿದ್ದು ಎಲ್ಐಸಿ ಈಗ ದ ಕಡೆ ಯೋಜನೆಯನ್ನು ನಡೆಸುತ್ತಿದ್ದು ನೀವು ಅದಕ್ಕೆ ಸೇರುವ ಮೂಲಕ ಶ್ರೀಮಂತರಾಗಬಹುದಾಗಿದೆ. ಹಾಗಾದರೆ ಈ ಯೋಜನೆಯಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ಇವತ್ತಿನ ಲೇಖನದಲ್ಲಿ ನೋಡಬಹುದು.

This project is making noise all over the country
This project is making noise all over the country

ಧಕಡ್ ಯೋಜನೆ :

ಎಲ್ಐಸಿ ನಡೆಸುತ್ತಿರುವ ಜೀವನ ಶಾಂತಿ ಯೋಜನೆಯು ಸಾಕಷ್ಟು ಪ್ರಯೋಜನಗಳನ್ನು ನೀಡುತ್ತಿದ್ದು ಎಲ್ಐಸಿ ಇದೀಗ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದೆ. ಆ ಯೋಜನೆ ಎಂದರೆ ಧಕಡ್ ಯೋಜನೆ ಈ ಯೋಜನೆಯ ಮೂಲಕ ನೀವು ಕೇವಲ 40 ವರ್ಷಗಳ ಕಾಲ ಕೆಲಸ ಮಾಡಲು ಇಷ್ಟಪಡುತ್ತಿದ್ದರೆ ಈ ಯೋಜನೆ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. 40ವರ್ಷ ನಂತರ ನೀವು ನಿವೃತ್ತಿಯನ್ನು ಪಡೆದುಕೊಂಡರೆ 40 ವರ್ಷಗಳ ನಂತರ ನೀವು ನಿವೃತ್ತಿಯ ಜೀವನವನ್ನು ನಡೆಸಲು ನಿಮಗೆ ಈ ಯೋಜನೆ ಯಾವುದೇ ರೀತಿಯಲ್ಲಿ ತೊಂದರೆ ನೀಡದೆ ಸಹಾಯ ಮಾಡುತ್ತದೆ. ಯಾವುದೇ ಕೆಲಸವಿಲ್ಲದಿದ್ದರೆ ನಿಮಗೆ ಟೆನ್ಶನ್ ಮಾಡುವಾಗ ಅಗತ್ಯವಿಲ್ಲ ಅವಕಾಶವನ್ನು ಕಳೆದುಕೊಂಡು ಎಂದು ಪಶ್ಚತಾಪ ಪಡುವ ಅವಶ್ಯಕತೆಯೂ ಇಲ್ಲ ಏಕೆಂದರೆ ನೀವು ಸುಲಭವಾಗಿ ಯೋಜನೆಯ ಹೆಸರನ್ನು ತೆಗೆದುಕೊಳ್ಳಬಹುದು.

ಯೋಜನೆಯ ಅರ್ಹತೆಗಳು ಮತ್ತು ಪ್ರಯೋಜನಗಳು :

ಎಲ್ಐಸಿ ನಡೆಸುತ್ತಿರುವ ದ ಕಡೆ ಯೋಜನೆಯ ಪ್ರಯೋಜನವನ್ನು 30 ರಿಂದ 70 ವರ್ಷ ವಯಸ್ಸಿನ ನಡುವೆ ಇರುವ ಜನರು ಮಾತ್ರ ಪಡೆಯಬಹುದಾಗಿದ್ದು ಈ ಯೋಜನೆಯ ಮುಕ್ತಾಯದ ವಯಸ್ಸು 31 ರಿಂದ 80 ವರ್ಷಗಳಾಗಿರುತ್ತದೆ. ಈ ಯೋಜನೆಗೆ ನೀವು ಕನಿಷ್ಠ ವಾರ್ಷಿಕವಾಗಿ 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿ ಈ ಮೊತ್ತವನ್ನು ಪಿಂಚಣಿ ಮತ್ತವು ನೀವು ಹೂಡಿಕೆ ಮಾಡುವುದರ ಮೇಲೆ ಅವಲಂಬಿತವಾಗಿರುತ್ತದೆ.

ಜೀವನ್ ಶಾಂತಿ ಯೋಜನೆ :

ಎಚ್ ಡಿ ಎಫ್ ಸಿ ಜೀವನ ಶಾಂತಿ ಯೋಜನೆಯ ಅಡಿಯಲ್ಲಿ ಅನೇಕ ಜನರು ದೊಡ್ಡ ಪ್ರಯೋಜನಗಳನ್ನು ಪಡೆದಿರುತ್ತಾರೆ. ಅದರಂತೆ ತಿರುಗಿ ವಿನಾಯಿತಿಯ ಲಾಭವನ್ನು ಹೆಚ್ ಡಿ ಎಫ್ ಸಿ ಜೀವನ್ ಶಾಂತಿ ಯೋಜನೆಯ ಅಡಿಯಲ್ಲಿ ನೀಡಲಾಗಿದ್ದು, 18 ರಿಂದ 60 ವರ್ಷದೊಳಗಿನ ಯಾವುದೇ ವ್ಯಕ್ತಿಯು ಇದರಲ್ಲಿ ಹೂಡಿಕೆ ಮಾಡಬಹುದಾಗಿದ್ದು 20ರಿಂದ 60 ವರ್ಷಗಳ ನಂತರ ಈ ಯೋಜನೆಯು ಪಕ್ವವಾಗುತ್ತದೆ. ಈ ಯೋಜನೆಗೆ ಕನಿಷ್ಠ ವಾರ್ಷಿಕವಾಗಿ 25,000ಗಳನ್ನು 20 ರಿಂದ 64 ವರ್ಷಗಳವರೆಗೆ ಹೂಡಿಕೆ ಮಾಡಬಹುದಾಗಿತ್ತು ಇದು ಗೋಲ್ಡ್ ಆಫರ್ ನಂತಿರುತ್ತದೆ.

ಇದನ್ನು ಓದಿ : ಸುಲಭವಾಗಿ ಬ್ಯುಸಿನೆಸ್‌ ಮಾಡಿ : ಈ ಲೇಖನದಲ್ಲಿ ಕೆಲವು ಬೆಸ್ಟ್ ಐಡಿಯಾಗಳಿವೆ


ಎಸ್ ಬಿ ಐ ಲೈಫ್ ನ ಪಿಂಚಣಿ ಯೋಜನೆ :

ಜೀವನ್ ಶಾಂತಿ ಯೋಜನೆ ಅಲ್ಲದೆ 40ನೇ ವಯಸ್ಸಿನಲ್ಲಿ ಎಸ್‌ಬಿಐ ಲೈಫ್ ನ ಈ ಪಿಂಚಣಿ ಯೋಜನೆಯ ಮೂಲಕ ಪ್ರಯೋಜನವನ್ನು ಪಡೆಯಬಹುದಾಗಿದ್ದು ಇದರಲ್ಲಿ ಹೂಡಿಕೆಯನ್ನು 18 ವರ್ಷದಿಂದ 65 ವರ್ಷದೊಳಗಿನ ವ್ಯಕ್ತಿಯು ಮಾಡಬಹುದಾಗಿದೆ. 40 ರಿಂದ 70 ವರ್ಷಗಳ ನಂತರ ಈ ಯೋಜನೆಯ ಪಕ್ವವಾಗುತ್ತದೆ ಐದರಿಂದ 10 ವರ್ಷಗಳವರೆಗೆ ಇದರ ಪಾಲಿಸಿ ಅವಧಿಯು ಸಹ ಇರುತ್ತದೆ.

ಹೀಗೆ ಕೇಂದ್ರ ಸರ್ಕಾರವು ನಿವೃತ್ತಿಯ ನಂತರ ವ್ಯಕ್ತಿಗಳು ಉತ್ತಮ ಜೀವನವನ್ನು ಸಾಗಿಸುವ ಉದ್ದೇಶದಿಂದ ಈ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಯೋಜನೆಗಳ ಪ್ರಯೋಜನವನ್ನು ದೇಶದಾದ್ಯಂತ ಇರುವ ವ್ಯಕ್ತಿಗಳು ಪಡೆಯಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಿಗೆ ನಿವೃತ್ತಿಯ ನಂತರ ಉತ್ತಮ ಜೀವನವನ್ನು ಕಳೆಯುವುದಕ್ಕಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಎಂದು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಟೀಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿತಿದಿರಾ.? ಕಾದಿದೆ ಅಪಾಯಕಾರಿ ಕಂಟಕ

IAS ಪ್ರಶ್ನೆ : ಮಾನವನ ದೇಹದ ಯಾವ ಭಾಗ 2 ತಿಂಗಳಿಗೊಮ್ಮೆ ಬದಲಾಗುತ್ತಿರುತ್ತದೆ ?

Treading

Load More...