News

ಗೂಗಲ್ ಪೇ ಬಳಸುವವರಿಗೆ ಸಿಗಲಿದೆ 1 ಲಕ್ಷ : ಹೇಗೆ ಪಡೆಯುವುದು ನೋಡಿ ಇಲ್ಲಿದೆ

Those who use Google Pay will get it

ನಮಸ್ಕಾರ ಸ್ನೇಹಿತರೆ ಗೂಗಲ್ ಪೇ ಮೂಲಕ ಪೇಮೆಂಟ್ ಮಾಡುವುದರ ಮೂಲಕ ಸಾಲವನ್ನು ಪಡೆಯಬಹುದು ಎಂಬುದರ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ. ನೀವು ಗೂಗಲ್ ಪೇ ನಿಂದ ಪೇ ಮಾಡುವುದು ಮಾತ್ರವಲ್ಲದೆ ಇದರಲ್ಲಿ ಹದಿನೈದು ಸಾವಿರದಿಂದ ಒಂದು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಪಡೆಯಬಹುದಾಗಿದೆ.

Those who use Google Pay will get it
Those who use Google Pay will get it

ಇತ್ತೀಚಿನ ದಿನಗಳಲ್ಲಿ ಯಾವುದೇ ರೀತಿಯ ಹಣಕಾಸು ವ್ಯವಹಾರ ಕ್ಕಾಗಲಿ ನಾವು ಯಾವುದೇ ರೀತಿಯ ಬ್ಯಾಂಕ್ ಗೆ ಭೇಟಿ ನೀಡದೆ ಕೇವಲ ಕಾಲ್ ಮೇಲೆ ಕಾಲ್ ಹಾಕಿಕೊಂಡು ಕುಳಿತ ಜಾಗದಲ್ಲಿಯೇ ಒಂದು ಮೊಬೈಲ್ ಮೂಲಕ ಕೈಯಲ್ಲಿ ಎಲ್ಲಾ ರೀತಿಯ ಹಣಕಾಸಿನ ವ್ಯವಹಾರಗಳನ್ನು ಮಾಡಬಹುದಾಗಿದೆ. ಅಂದರೆ ಯುಪಿಐ ಮೂಲಕ ಗೂಗಲ್ ಪೇ ಅಮೆಜಾನ್ ಹೀಗೆ ಮೊದಲಾದ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳ ಮೂಲಕ ಕೆಲವೇ ಕ್ಷಣಗಳಲ್ಲಿ ಪಾವತಿ ಮಾಡಬಹುದಾಗಿದೆ.

ಗೂಗಲ್ ಪೇ ಮೂಲಕ ಸಾಲ ಸೌಲಭ್ಯ :

ನಾವು ಹೆಚ್ಚಾಗಿ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಸಾಲ ಪಡೆಯುತ್ತೇವೆ ಆದರೆ ಇಂತಹ ಸಂದರ್ಭದಲ್ಲಿ ಹೆಚ್ಚು ಸಮಯ ಬ್ಯಾಂಕಿಗೆ ಹೋಗಿ ವ್ಯರ್ಥ ಮಾಡಲು ಸಾಧ್ಯವಿಲ್ಲ ಇದಕ್ಕಾಗಿ ಸಾಲವನ್ನು ಸುಲಭವಾಗಿ ಪಡೆದುಕೊಳ್ಳುವ ಪ್ರಕ್ರಿಯೆಗಳ ಬಗ್ಗೆ ತಿಳಿಸಲಾಗುತ್ತಿದ್ದು ಸ್ಮಾರ್ಟ್ ಫೋನ್ ಮೂಲಕ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಒಂದು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ಅನ್ನಭಾಗ್ಯ ಯೋಜನೆ ಮಹತ್ವದ ನಿರ್ಧಾರ.! ಧಿಢೀರ್‌ ಬದಲಾವಣೆಯಾಯ್ತು ಈ ನಿಯಮ

ಯಾರೆಲ್ಲ ಸಾಲ ಪಡೆಯಬಹುದು :


ಗೂಗಲ್ ಪೇ ಹದಿನೈದು ಸಾವಿರದಿಂದ ಒಂದು ಲಕ್ಷ ರೂಪಾಯಿಗಳವರೆಗೆ ತನ್ನ ಗ್ರಾಹಕರಿಗೆ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಈ ಸಾಲ ಸೌಲಭ್ಯದ ಪ್ರಯೋಜನವನ್ನು ಸಣ್ಣ ವ್ಯಾಪಾರ ಮಾಡುವವರು ಪಡೆದುಕೊಳ್ಳಬಹುದಾಗಿದೆ. ತಮ್ಮ ವ್ಯಾಪಾರಕ್ಕೆ ಸಣ್ಣ ವ್ಯಾಪಾರಿಗಳು ಬೇಕಾಗಿರುವ ತುರ್ತು ವಸ್ತುಗಳನ್ನು ಗೂಗಲ್ ಪೇ ಮೂಲಕ ಖರೀದಿ ಮಾಡಲು ಸಾಲ ಸೌಲಭ್ಯ ಪಡೆದುಕೊಳ್ಳಬಹುದು.

ಯಾವುದೇ ದಾಖಲೆಗಳ ಅವಶ್ಯಕತೆ ಇಲ್ಲ :

ಗೂಗಲ್ ಪೇ ಮೂಲಕ ಸಾಲವನ್ನು ಪಡೆಯಬೇಕಾದರೆ ಯಾವುದೇ ದಾಖಲೆಗಳನ್ನು ಕೊಡುವ ಅವಶ್ಯಕತೆ ಇಲ್ಲ. ಅಂದರೆ ಬೇಸಿಕ್ ದಾಖಲೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ದಾಖಲೆಗಳನ್ನು ಅಡಮಾನವಾಗಿ ಇಡುವ ಅಗತ್ಯವಿರುವುದಿಲ್ಲ ಇಲ್ಲಿ ಮುಖ್ಯವಾಗಿ ಗ್ರಾಹಕರ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಸಾಲ ಸೌಲಭ್ಯ ನೀಡಲಾಗುತ್ತಿದ್ದು 750ಕ್ಕೂ ಕ್ರೆಡಿಟ್ ಸ್ಕೋರ್ ಹೆಚ್ಚಿದ್ದರೆ ಅಂತಹವರಿಗೆ ಸುಲಭವಾಗಿ ಸಾಲವನ್ನು ಮಂಜೂರು ಮಾಡಲಾಗುತ್ತದೆ. ತನ್ನ ಗ್ರಾಹಕರಿಗೆ ಗೂಗಲ್ ಪೇ ನೇರವಾಗಿ ಸಾಲ ಸೌಲಭ್ಯ ನೀಡುವುದಿಲ್ಲ ಬದಲಾಗಿ ಆಕ್ಸಿಸ್ ಬ್ಯಾಂಕ್ ಎಚ್ ಡಿ ಎಫ್ ಸಿ ಬ್ಯಾಂಕ್ ನಂತಹ ಬ್ಯಾಂಕುಗಳ ಜೊತೆಗೆ ಟೈ ಅಪ್ ಮಾಡಿಕೊಂಡಿದ್ದು ಗ್ರಾಹಕರಿಗೆ ಅವರಿಂದ ಹಣ ತಲುಪಿಸುವ ಕೆಲಸ ಮಾಡಲಾಗುತ್ತದೆ.

ಇಂಥವರು ಮಾತ್ರ ಸಾಲ ಪಡೆಯಬಹುದಾಗಿದೆ :

ಸಾಲವನ್ನು ಪಡೆಯುವವರು ಗೂಗಲ್ ಪೇ ಗ್ರಾಹಕರಾಗಿದ್ದು ಉತ್ತಮ ಕ್ರೆಡಿಟ್ ಸ್ಕೋರನ್ನು ಹೊಂದಿರಬೇಕಾಗುತ್ತದೆ. ತಕ್ಷಣವೇ ಹೊಸದಾಗಿ ಗೂಗಲ್ ಬೇಕಾದ ತೆರೆದಂತವರಿಗೆ ಸಾಲಿ ಸೌಲಭ್ಯ ದೊರೆಯುವುದಿಲ್ಲ. ಸಾಲಗಾರರು ಡೀಫಾಲ್ಟರ್ ಆಗಿರಬಾರದು ಎಂದು ಹೇಳಲಾಗುತ್ತದೆ.

ಹೀಗೆ ಗೂಗಲ್ ಪೇ ತನ್ನ ಗ್ರಾಹಕರಿಗೆ ಸಾಲ ಸೌಲಭ್ಯವನ್ನು ನೀಡುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಸುಲಭವಾಗಿ ಸಾಲವನ್ನು ಪಡೆಯಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...