ನಮಸ್ಕಾರ ಸ್ನೇಹಿತರೆ, ಪೇಟಿಎಂ ನ ಡಿಜಿಟಲ್ ಪಾವತಿ ಸಂಸ್ಥೆಯ ಮೂಲ ಕಂಪನಿ ಯಾದ 197 ಕಮ್ಯುನಿಕೇಶನ್ ಲಿಮಿಟೆಡ್ ಸಂಸ್ಥೆಯು ಇದೀಗ ಉದ್ಯೋಗಿಗಳ ವೆಚ್ಚವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕನಿಷ್ಠ ಸಾವಿರ ಉದ್ಯೋಗಿಗಳನ್ನು ಅನೇಕ ವಿಭಾಗಗಳಲ್ಲಿ ಕಂಪನಿಯು ವಜಗೊಳಿಸಿದೆ.

ಕಂಪನಿಯಲ್ಲಿನ ವಜಗೊಳಿಸುವಿಕೆಯ ವರದಿ :
ಪೇಟಿಎಂ ವಕ್ತಾರರು ಕಾರ್ಯಾಚರಣೆಗಳು ಮತ್ತು ಮಾರುಕಟ್ಟೆ ತಂಡದಲ್ಲಿನ ಉದ್ಯೋಗಿಗಳನ್ನು ಕಂಪನಿಯಲ್ಲಿನ ವಜಗೂಡಿಸುವಿಕೆಯ ವರದಿಗಳ ಕುರಿತು ಪ್ರತಿಕ್ರಿಯಿಸಿದ್ದು ಅಂತಹ ಉದ್ಯೋಗಿಗಳನ್ನು ವಜಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಕಳೆದ ಅಕ್ಟೋಬರ್ ನಲ್ಲಿ ಪೇಟಿಎಂ ಮೂಲಗಳ ಪ್ರಕಾರ ವಜಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
AI ಚಾಲಿತ ಕೃತಕ ಬುದ್ಧಿಮತ್ತೆ :
ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸುವ ಮೂಲಕ ಕಂಪನಿಯು ಹಾಗೂ ಕಂಪನಿಯ ವಕ್ತಾರರು ಪುನರಾವರ್ತಿತ ಕಾರ್ಯಗಳು ಮತ್ತು ಪತ್ರಗಳನ್ನು ತೆಗೆದು ಹಾಕುವ ಮೂಲಕ ತನ್ನ ಕಾರ್ಯಾಚರಣೆಯನ್ನು ಕಂಪನಿಯು ಪರಿವರ್ತಿಸುವ ಗುರಿಯನ್ನು ಹೊಂದಿದೆ. ಎ ಐ ಚಾಲಿತ ಯಾತ್ರೆ ಕೃತಗೊಂಡ ತಮ್ಮ ಕಾರ್ಯಾಚರಣೆಗಳನ್ನು ದಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ಪರಿವರ್ತಿಸುತ್ತೇವೆ ಎಂದು ತಿಳಿಸಿದರು.
ಪುನರಾವರ್ತಿದ ಕಾರ್ಯಗಳು ಮತ್ತು ಪಾತ್ರಗಳನ್ನು ಬೆಳವಣಿಗೆ ಮತ್ತು ವೆಚ್ಚಗಳಾದ್ಯಂತ ದಕ್ಷತೆಯನ್ನು ಹೆಚ್ಚಿಸಲು ತೆಗೆದುಹಾಕುತ್ತೇವೆ. ಇದರ ಪರಿಣಾಮವಾಗಿ ಮಾರ್ಕೆಟಿಂಗ್ ಹಾಗೂ ಕಾರ್ಯಾಚರಣೆಗಳಲ್ಲಿ ನಮ್ಮ ಉದ್ಯೋಗಿಗಳಲ್ಲಿ ಸ್ವಲ್ಪ ಇಳಿಕೆ ಕಂಡು ಬರುತ್ತದೆ ಎಂದು ಕಂಬನಿಯು ತಿಳಿಸಿದೆ. ಶೇಕಡ 10 ರಿಂದ 15 ರಷ್ಟು ಉದ್ಯೋಗಿಗಳ ವೆಚ್ಚದಲ್ಲಿ ಎಐ ಚಾಲಿತ ಯಾಂತ್ರಿಕೃತ ಬಳಸಿಕೊಂಡು ಕಂಪನಿಯು ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಹೀಗೆ ಎಐ ಚಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಪೇಟಿಎಂನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯು ನಡೆಯುತ್ತಿದ್ದು ಎಐನಿಂದ ಕಾರ್ಯಗಳನ್ನು ಅತ್ಯುತ್ತಮವಾಗಿಸಲು ಇದೇ ರೀತಿ ಕ್ರಮಗಳನ್ನು ಹಲವಾರು ಕಂಪನಿಗಳಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಬಹುದು. ಅದೇ ರೀತಿ ಗಮನಾರ್ಹ ಸಂಖ್ಯೆಯಲ್ಲಿ ಪೇಟಿಎಂ ಇದೀಗ ಉದ್ಯೋಗಿಗಳನ್ನು ಕಳೆದುಕೊಳ್ಳುತ್ತದೆ ಎಂದು ಹೇಳಬಹುದು. Paytm ನ ಈ ಮಾಹಿತಿಯನ್ನು ನಿಮ್ಮ ಬಂಧು ಮಿತ್ರರು ಹಾಗೂ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- 21 ಲಕ್ಷ ಹಿರಿಯ ನಾಗರಿಕರಿಗೆ ಸಿಗಲಿದೆ : ಹೊಸ ಯೋಜನೆ ಜಾರಿ ಹೆಚ್ಚಿನ ಮಾಹಿತಿ ಇಲ್ಲಿದೆ
- ಸಮೀಕ್ಷೆ ವರದಿ : 2024ರ ಲೋಕಸಭೆ ಚುನಾವಣೆಯಲ್ಲಿ ಇವರೆ ಗೆಲ್ಲುತ್ತಾರೆ ನೋಡಿ