ನಮಸ್ಕಾರ ಸ್ನೇಹಿತರೆ, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿರುತ್ತದೆಯೇ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಿಕೊಳ್ಳಲು ಯೋಚಿಸುತ್ತಿದ್ದರೆ ಇವತ್ತಿನ ಲೇಖನವೂ ನಿಮಗೆ ಸಂಪೂರ್ಣವಾಗಿ ಉಪಯೋಗವಾಗುತ್ತದೆ. ಏಕೆಂದರೆ ಅನ್ನಭಾಗ್ಯ ಯೋಜನೆಯ ಹಣ ಜನ ಆಗಿದೆಯೇ ಇಲ್ಲವೇ ಎಂಬುದನ್ನು ಈ ಆಪ್ ನ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಅನ್ನಭಾಗ್ಯ ಯೋಜನೆಯ ಹಣ ಚೆಕ್ ಮಾಡುವ ವಿಧಾನ :
ಇನ್ನು ಮುಂದೆ ಅನ್ನಭಾಗ್ಯ ಯೋಜನೆಯ ಹಣವನ್ನು ಚೆಕ್ ಮಾಡಲು ಮೊಬೈಲ್ ನಲ್ಲಿಯೇ ನೋಡಬಹುದಾಗಿದೆ. ಅದು ಹೇಗೆಂದರೆ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ನಿಂದ ಸರ್ಕಾರದ ಅಧಿಕೃತವಾದ ಆಪ್ ಒಂದನ್ನು ಇನ್ಸ್ಟಾಲ್ ಮಾಡಬೇಕು. ಕರ್ನಾಟಕ ಸರ್ಕಾರದ ಡಿ ಬಿ ಟಿ ಕರ್ನಾಟಕ ಆಗಿದೆ.
ಅದನ್ನು ಓಪನ್ ಮಾಡಿದ ನಂತರ ನಿಮಗೆ ಆಧಾರ್ ನಂಬರ್ ಕೇಳುತ್ತದೆ ಅದರಲ್ಲಿ ನೀವು ನಿಮ್ಮ ಆಧಾರ್ ನಂಬರ್ ಅನ್ನು ಹಾಕಬೇಕು. ನಿಮ್ಮ ಮೊಬೈಲ್ ನಂಬರ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಫಲಾನುಭವಿಯ ಬಗ್ಗೆ ಸಂಬಂಧಿಸಿದಂತೆ ಡ್ಯಾಶ್ ಬೋರ್ಡ್ ಓಪನ್ ಆಗುತ್ತದೆ ಅದರಲ್ಲಿ 4 ಆಪ್ಷನ್ ಗಳು ಕಾಣಿಸುತ್ತವೆ. ಆ ಆಪ್ಷನ್ನಲ್ಲಿ ಪೇಮೆಂಟ್ ಎನ್ನುವ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು ಅನ್ನಭಾಗ್ಯ ಯೋಜನೆ ಎಂದು ಎರಡು ಆಪ್ಷನ್ ಗಳು ಕಾಣುತ್ತವೆ ಅದರಲ್ಲಿ ನೀವು ಮಹಾಲಕ್ಷ್ಮಿ ಯೋಜನೆಯ ಹಣವನ್ನು ತಿಳಿದುಕೊಳ್ಳಬೇಕಾದರೆ ಮಹಾಲಕ್ಷ್ಮಿ ಯೋಜನೆಯ ಹಣ ಎಂಬುದರ ಮೇಲೆ ಆಯ್ಕೆ ಮಾಡಿ ತಿಳಿದುಕೊಳ್ಳಬಹುದ.
ಇದನ್ನು ಓದಿ : SSLC ಉತ್ತೀರ್ಣರಾದವರಿಗೆ ಸರ್ಕಾರಿ ಉದ್ಯೋಗ : ಜಿಲ್ಲಾ ಪಂಚಾಯಿತಿಯಲ್ಲಿ ಪಡೆದುಕೊಳ್ಳಿ
ಅದರಂತೆ ಅನ್ನ ಬಗ್ಗೆ ಯೋಜನೆಯ ಹಣ ಮಾಡಿಕೊಳ್ಳಬೇಕಾದರೆ ಅನ್ನ ಭಾಗ್ಯ ಯೋಜನೆ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಹೀಗೆ ಹಣವು ನಿಮ್ಮ ಖಾತೆಗೆ ಯಾವ ದಿನಾಂಕದಂದು ಜನ ಆಗಿರುತ್ತದೆ ಎಂಬ ಮಾಹಿತಿಯು ಸಹ ನೀವು ಅದರಲ್ಲಿ ತಿಳಿದುಕೊಳ್ಳಬಹುದು.
ಹೀಗೆ ಅನ್ನ ಭಾಗ್ಯ ಯೋಜನೆಯ ಹಣ ಬಂದಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಾದರೆ ರಾಜ್ಯ ಸರ್ಕಾರವು ಅಧಿಕೃತವಾಗಿ ಬಿಡುಗಡೆ ಮಾಡಿರುವ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು. ಹಾಗಾಗಿ ನಿಮ್ಮ ಸ್ನೇಹಿತರ ಅಥವಾ ಬಂಧು ಮಿತ್ರರು ಅನ್ನ ಭಾಗ್ಯ ಯೋಜನೆ ಯ ಹಣವು ಬಂದಿರುವುದರ ಬಗ್ಗೆ ಯಾವಾಗಲೂ ಬ್ಯಾಂಕಿಗೆ ಹೋಗಿ ಸ್ಟೇಟಸ್ ಚೆಕ್ ಮಾಡಿಸುತ್ತಿದ್ದರೆ ಅವರಿಗೆ ಮೊಬೈಲಲ್ಲಿ ಸುಲಭವಾಗಿ ಈ ಹಣವನ್ನು ತಿಳಿದುಕೊಳ್ಳಬಹುದು ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ರಾಜ್ಯದಲ್ಲಿ ಡಿಸೆಂಬರ್ 17ರಿಂದ ಭಾರಿ ಮಳೆ ಆಗುವ ಸಾಧ್ಯತೆ : ನಿಮ್ಮ ಜಿಲ್ಲೆ ಹೆಸರು ಇದ್ದೀಯ ನೋಡಿ
- ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರೆ ಎಚ್ಚರಿಕೆ.! ದಂಡ ಕಟ್ಟಬೇಕು