ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ಈ ಲೇಖನದಲ್ಲಿ ಟ್ರಾಫಿಕ್ ಪೊಲೀಸ್ ನಿಯಮದ ಬಗ್ಗೆ ತಿಳಿಸಲಿದ್ದೇವೆ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.
ಟ್ರಾಫಿಕ್ ನಿಯಮ :
ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದರೆ ಟ್ರಾಫಿಕ್ ಪೊಲೀಸರು ಬಂದು ದಂಡ ಹಾಕುವುದು ಸಾಮಾನ್ಯ ಹಾಗೆ ಇನ್ನು ಮುಂದೆ ಈ ಕೆಲಸ ನಡೆಯುವುದಿಲ್ಲ ಹೈಕೋರ್ಟಿನಿಂದ ಗುಡ್ ನ್ಯೂಸ್ ಸಿಕ್ಕಿದೆ.
ದೇಶದಲ್ಲಿ ಅಪಘಾತಗಳು ಇನ್ನಿತರೆ ಘಟನೆಗಳು ನಡೆಯದಂತೆ ಅನೇಕ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತದೆ ಯಾರು ವಾಹನ ಓಡಿಸುತ್ತಾರೋ ಅಂತವರಿಗೆ ಟ್ರಾಫಿಕ್ ರೂಲ್ಸ್ ಫಾಲೋ ಮಾಡುವುದು ಕಡ್ಡಾಯ ಮಾಡದಿದ್ದರೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಈಗಾಗಲೇ ಅನೇಕರು ಸಾಕಷ್ಟು ಬಾರಿ ನಿಯಮವನ್ನು ಉಲ್ಲಂಘಿಸಿ ಟ್ರಾಫಿಕ್ ಪೊಲೀಸರಿಂದ ದಂಡವನ್ನು ಹಾಕಿಸಿಕೊಳ್ಳುತ್ತಾರೆ .ಅಂತವರಿಗೆ ಈಗ ಗುಡ್ ನ್ಯೂಸ್ ಹೊರಬ್ಬಿದೆ.
ಇದ್ದನು ಓದಿ : ಗ್ರಾಮ ಲೆಕ್ಕಾಧಿಕಾರಿಗಳಿಗೆ ಅರ್ಜಿ ಆಹ್ವಾನ : ಒಟ್ಟು ಹುದ್ದೆಗಳು -1839
ವಾಹನ ಚಲಾಯಿಸುವವರ ಗಮನಕ್ಕೆ :
ಕೆಲವು ಜನ ರಸ್ತೆ ನಿಯಮವನ್ನು ಪಾಲಿಸದೆ ಸಾಕಷ್ಟು ಬಾರಿ ದಂಡವನ್ನು ಹಾಗೂ ಶಿಕ್ಷೆಯನ್ನು ಸಹ ಅನುಭವಿಸುತ್ತಾರೆ ಪೊಲೀಸರು ಆನ್ ದ ಸ್ಪಾಟ್ ದಂಡವನ್ನು ಸಹ ವಿಧಿಸುತ್ತಾರೆ. ಆದರೆ ಟ್ರಾಫಿಕ್ ನಲ್ಲಿ ಸಾಕಷ್ಟು ನಿಯಮಗಳು ಇವೆ. ಸಂಚಾರ ಮಾಡುವಾಗ ಹೆಲ್ಮೆಟ್ ಅನ್ನು ಧರಿಸಿರಬೇಕು ಹಾಗೂ ಪ್ರಯಾಣಿಸಬಾರದು ಡ್ರೈವಿಂಗ್ ಲೈಸೆನ್ಸ್ ಇರಬೇಕು ಈಗ ಅನೇಕ ಕಾರಣಗಳನ್ನು ನೀಡುವ ಮೂಲಕ ದಂಡ ವಿಧಿಸುತ್ತಾರೆ.
ಇನ್ಮುಂದೆ ದಂಡ ವಿಧಿಸುವಂತಿಲ್ಲ ಏಕೆ.?
ಹೌದು ಇನ್ನು ಮುಂದೆ ಸಂಚಾರಿ ನಿಗಮದ ಹೆಚ್ಚುವರಿ ಪೊಲೀಸ್ ಆಯುಕ್ತರ ಕಚೇರಿಯಿಂದ ಹೊರಡಿಸಿರುವ ಸುತ್ತೋಲೆಯನ್ನು ಗಮನಿಸಿದರೆ ಪ್ರಮುಖ ವಿಚಾರವನ್ನು ಹೇಳಲಾಗಿದೆ ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ನಿಗದಿಪಡಿಸಬೇಕು ಎನ್ನುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇರುತ್ತದೆ. ಇನ್ನು ಮುಂದೆ ಅಧಿಕಾರ ಇರುವುದಿಲ್ಲ ಎಂದು ತಿಳಿಸಲಾಗಿದೆ.
ವಾಹನ ತಪಾಸಣೆ ಮಾಡುವ ವೇಳೆ ಕ್ಯಾಪ್ಚರ್ ವಿಡಿಯೋ ಮಾಡಬೇಕು .ಒಂದು ವೇಳೆ ಅಧಿಕಾರಿ ಮೇಲೆ ಅಲ್ಲೇ ನಡೆದರೆ ಅದನ್ನು ತಕ್ಷಣ ಪೊಲೀಸ್ ಸ್ಟೇಷನ್ ಗೆ ಹೋಗಿ ನ್ಯಾಯವನ್ನು ತಿಳಿಸಬೇಕು.
ನ್ಯಾಯಾಲಯದಿಂದ ದಂಡ ವಿಧಿಸಲಾಗುವುದು :
ಒಂದು ವೇಳೆ ವಾಹನ ಚಲಾವಣೆ ಮಾಡುವವರು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ .ಅಂತವರು ದಂಡವನ್ನು ವಿಧಿಸಲು ನ್ಯಾಯಾಲ ಮೂಲಕವೇ ಆಗಿರುತ್ತದೆ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೆ ತಲುಪಿಸಿ.
ಇತರೆ ವಿಷಯಗಳು :
- ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ
- ಜಗತ್ತಿನ ಈ ದೇಶಗಳಲ್ಲಿ ಸೂರ್ಯ ಮುಳುಗುವುದೇ ಇಲ್ಲ.? ನಿಮಗೆ ಗೊತ್ತ .?