ನಮಸ್ಕಾರ ಸ್ನೇಹಿತರೆ, ಇವತ್ತಿನ ದಿನಗಳಲ್ಲಿ ಎಷ್ಟು ಗ್ರಾಹಕರು ಗಳನ್ನು ಖರೀದಿಸುತ್ತಾರೋ ಅಷ್ಟೇ ಕಳ್ಳತನವಾಗುತ್ತವೆ. ನಿಮ್ಮ ಮೊಬೈಲ್ ಫೋನ್ ಕಳ್ಳತನ ಆದರೂ ಸಹ ಅದನ್ನು ತಪ್ಪಿಸಲು ಈ ಕೆಳಗಿನ ಟ್ರಿಕ್ ಗಳನ್ನು ಉಪಯೋಗಿಸುವುದರಿಂದ ಕಳ್ಳತನ ಆದರೂ ಸಹ ನಿಮ್ಮ ಮೊಬೈಲ್ ಫೋನನ್ನು ಸ್ವಿಚ್ ಆಫ್ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೂಡಲೇ ನಿಮ್ಮ ಮೊಬೈಲ್ ಫೋನ್ನಲ್ಲಿ ಸೆಟ್ಟಿಂಗ್ಸ್ ನಲ್ಲಿ ಒಂದು ಸೆಟ್ಟಿಂಗ್ ಅನ್ನು ಆನ್ ಮಾಡಿದರೆ ನಿಮ್ಮ ಮೊಬೈಲ್ ಫೋನ್ ಕಳ್ಳತನ ಆದರೂ ಕಳ್ಳತನ ಮಾಡಿದ ವ್ಯಕ್ತಿ ಸ್ವಿಚ್ ಆಫ್ ಮಾಡಲು ಸಾಧ್ಯವಿಲ್ಲ ಸ್ವಿಚ್ ಆಫ್ ಮಾಡಲು ನೀವೇ ಮಾಡಬೇಕಾಗುತ್ತದೆ. ಸೆಟ್ಟಿಂಗಗಳನ್ನು ಆನ್ ಮಾಡುವುದರಿಂದ ಮುನ್ನೆಚ್ಚರಿಕೆಯಿಂದ ಕಳ್ಳತನ ಏನಾದರೂ ನಿಮ್ಮ ಫೋನ್ ಕಳ್ಳತನ ಮಾಡಿ ಸ್ವಿಚ್ ಆಫ್ ಮಾಡಲು ಹೋದರೆ ಆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ನಿಮ್ಮ ಮೊಬೈಲ್ ಫೋನ್ ಎಲ್ಲಿದೆ ಎಂದು ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ಮೊಬೈಲ್ ನಲ್ಲಿ ಯಾವ ಸೆಟ್ಟಿಂಗ್ ಅನ್ನು ಆನ್ ಮಾಡಬೇಕೆಂದು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.
ಸ್ವಿಚ್ ಆಫ್ ಮಾಡಲು ಸಾಧ್ಯವಿಲ್ಲ :
ಇತ್ತೀಚಿನ ದಿನಗಳಲ್ಲಿ ಹಲವಾರು ತಂತ್ರಜ್ಞಾನಗಳನ್ನು ಹಂತ ಹಂತವಾಗಿ ಬದಲಾವಣೆ ಆಗುತ್ತಿರುವುದನ್ನು ನೋಡುತ್ತಿದ್ದೇವೆ, ಅದರಂತೆ ಈ ತಂತ್ರಜ್ಞಾನದ ಮೂಲಕ ಮೊಬೈಲ್ ಫೋನ್ ಎಲ್ಲಿದೆ ಎಂಬುದನ್ನು ಕೂಡ ಕಂಡುಹಿಡಿಯಬಹುದಾಗಿದೆ. ಎಷ್ಟೇ ಮುನ್ನೆಚ್ಚರಿಕೆಯಿಂದ ಇದ್ದರೂ ಸಹ ಮೊಬೈಲ್ ಗಳನ್ನು ಖರೀದಿಸಿದಾಗ ಕಳ್ಳತನ ಹಾಗೆ ಆಗುತ್ತದೆ ಆದರೆ ಕಳ್ಳತನ ಆದ ನಂತರ ಆ ವ್ಯಕ್ತಿಯು ಮೊಬೈಲ್ ಫೋನನ್ನು ಕೊಂಡು ಇದು ಮೊದಲ ಕೆಲಸ ಮಾಡುವುದೇನೆಂದರೆ, ಸ್ವಿಚ್ ಆಫ್ ಮಾಡುವುದಾಗುತ್ತದೆ. ಅಲ್ಲದೆ ಒಂದು ವಾರದ ನಂತರ ಆ ಮೊಬೈಲ್ ಫೋನ್ನಲ್ಲಿರುವ ಸಿಮ್ ಕಾರ್ಡ್ ಅನ್ನು ತೆಗೆದು ಅವರ ಸಿಮ್ ಕಾರ್ಡ್ ಅನ್ನು ಹಾಕಿ ಮೊಬೈಲ್ ಫೋನನ್ನು ಯೂಸ್ ಮಾಡುವಂತಹ ಬುದ್ಧಿ ಚಾಣಾಕ್ಷತನ ಅನ್ನು ಇಂದಿನ ಕಳ್ಳತನ ಮಾಡುವವರು ಹೊಂದಿರುತ್ತಾರೆ.
ಈ ಸೆಟ್ಟಿಂಗ್ ಅನ್ನು ಆನ್ ಮಾಡಿಕೊಳ್ಳಿ :
ಕದ್ದಿರುವಂತಹ ಕಳ್ಳನೆ ತಾನೇ ಬುದ್ಧಿವಂತನೆಂದು ಕೊಂಡಿರುತ್ತಾನೆ ಆದರೆ ಅವನು ಬುದ್ಧಿವಂತನಾಗಿರುವುದಿಲ್ಲ ಏಕೆಂದರೆ ಇವತ್ತಿನ ದಿನಗಳಲ್ಲಿ ತಂತ್ರಜ್ಞಾನ ಎಂದರೆ ಸೆಟ್ಟಿಂಗ್ಸ್ ನಲ್ಲಿ ಈ ಒಂದು ಸೆಟ್ಟಿಂಗನ್ನು ಆನ್ ಮಾಡುವುದರ ಮೂಲಕ ಆ ಮೊಬೈಲ್ ಫೋನನ್ನು ಸ್ವಿಚ್ ಆಫ್ ಮಾಡಲು ಸಾಧ್ಯವೇ ಆಗುವುದಿಲ್ಲ ಅಂತಹ ಪರಿಸ್ಥಿತಿ ಕಳ್ಳನಿಗೆ ಎದುರಾಗುತ್ತದೆ. ಸ್ವಿಚ್ ಆಫ್ ಮಾಡಲು ಹೋದರೆ ಅದರ ಲಿಂಕ್ ಪಾಸ್ವರ್ಡ್ ಅನ್ನು ನೀಡುವುದರ ಮೂಲಕ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಬೇಕಾಗುತ್ತದೆ. ಮೊಬೈಲ್ ಫೋನ್ನಲ್ಲಿರುವ ಪಾಸ್ವರ್ಡ್ ಫೋನಿನ ಮಾಲೀಕರಿಗೆ ಮಾತ್ರ ಗೊತ್ತಿದ್ದರೆ ಯಾರಿಗೂ ಸಹ ತಿಳಿದಿರುವುದಿಲ್ಲ ಹಾಗಾಗಿ ಫೋನಿನ ಮಾಲೀಕನೇ ಮಾತ್ರ ಪಾಸ್ವರ್ಡ್ ಅನ್ನು ಹಾಕಿ ಮೊಬೈಲ್ ಫೋನನ್ನು ಸ್ವಿಚ್ ಆಫ್ ಮಾಡಬಹುದಾಗಿದೆ. ಆದರೆ ಈ ಪಾಸ್ವರ್ಡ್ ಕಳ್ಳನಿಗೆ ಗೊತ್ತಿಲ್ಲದ ಕಾರಣ ಅವನು ಆ ಮೊಬೈಲ್ ಫೋನನ್ನು ಸ್ವಿಚ್ ಆಫ್ ಮಾಡಲು ಸಾಧ್ಯವಾಗುವುದಿಲ್ಲ ಅಲ್ಲದೆ ಸ್ವಿಚ್ ಆಫ್ ಆಗದೆ ಇರುವುದರಿಂದ ಮೊಬೈಲ್ ಫೋನ್ ಎಲ್ಲಿದೆ ಎಂಬುದನ್ನು ತಕ್ಷಣವೇ ಕಂಡು ಹಿಡಿಯಬಹುದಾಗಿದೆ. ಮೊಬೈಲ್ ಫೋನ್ ಕಳ್ಳತನ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚುವುದರ ಮೂಲಕ ಪೊಲೀಸರು ಸೆರೆ ಹಿಡಿಯಬಹುದಾಗಿದೆ. ಹಾಗಾಗಿ ಈ ಕೆಳಕಂಡ ಹಂತಗಳನ್ನು ಪೂರ್ಣಗೊಳಿಸುವ ಮೂಲಕ ಸೆಟ್ಟಿಂಗ್ಸ್ ನಲ್ಲಿ ಆನ್ ಮಾಡಿಕೊಳ್ಳಿ.
ಇದನ್ನು ಓದಿ : ಮನೆ ಕಟ್ಟುವವರೇ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 5 ಲಕ್ಷ ಸಿಗುತ್ತೆ
ಫೋನ್ ಸ್ವಿಚ್ ಆಫ್ ಆಗಿದೆ ಸೆಟ್ಟಿಂಗ್ಸ್ ಆನ್ ಮಾಡಿಕೊಳ್ಳಿ :
ನೀವು ನಿಮ್ಮ ಫೋನ್ ಅಲ್ಲಿ ಇರುವ ಸೆಟ್ಟಿಂಗ್ಸ್ ಗಳನ್ನು ಬದಲಾವಣೆ ಮಾಡುವುದರ ಮೂಲಕ ಫೋನ್ ಸ್ವಿಚ್ ಆಫ್ ಆಗದಂತೆ ನೋಡಿಕೊಳ್ಳಬಹುದಾಗಿದೆ. ಇದು ಎಲ್ಲರ ಮೊಬೈಲ್ ನಲ್ಲಿ ಲಭ್ಯವಿದ್ದು ಸೆಟ್ಟಿಂಗ್ಸ್ ಆಪ್ ಮೇಲೆ ಕ್ಲಿಕ್ ಮಾಡಿದ ನಂತರ ಪಾಸ್ವರ್ಡ್ ಹಾಗೂ ಸೆಕ್ಯೂರಿಟಿ ಎಂಬುದನ್ನು ನೀವು ಕ್ಲಿಕ್ ಮಾಡಬೇಕಾಗುತ್ತದೆ. ಪಾಸ್ವರ್ಡ್ ಕಾಣುತ್ತದೆ ಅದರಲ್ಲಿ ನೀವು ಪಾಸ್ವರ್ಡ್ ಅನ್ನು ನಮೂದಿಸಿದ ನಂತರ ಆಯ್ಕೆಯನ್ನು ಸಕ್ರಿಯಗೊಳಿಸಬಹುದಾಗಿದೆ. ಸೆಟ್ಟಿಂಗ್ಸ್ ಅನ್ನು ಆನ್ ಮಾಡುವುದರ ಮೂಲಕ ಫೋನ್ ಸ್ವಿಚ್ ಆಫ್ ಆಗದ ರೀತಿಯಲ್ಲಿ ನೋಡಿಕೊಳ್ಳಬಹುದು.
ಈ ಒಂದು ಸೆಟ್ಟಿಂಗ್ ಅನ್ನು ಆನ್ ಮಾಡಿಕೊಳ್ಳುವುದರ ಮೂಲಕ ಫೋನ್ ಕಳ್ಳತನವಾದರೆ ಸ್ವಿಚ್ ಆಫ್ ಆಗದಂತೆ ನೋಡಿಕೊಳ್ಳಬಹುದು. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ಮೊಬೈಲ್ ಫೋನ್ ಹೊಂದಿರುವ ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವುದರ ಮೂಲಕ ಕಳ್ಳತನವಾದರೂ ಸಹ ಸ್ವಿಚ್ ಆಫ್ ಆಗದಂತೆ ತಡೆಯಬಹುದು ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ನೀವು ಪದೇ ಪದೇ ಫೋನ್ ನಂಬರ್ ಬದಲಾವಣೆ ಮಾಡಿದರೆ ಕಾದಿದೆ ಕಂಟಕ
60 ವರ್ಷ ಮೇಲ್ಪಟ್ಟವರಿಗೆ ದಿಢೀರ್ ಹೊಸ ರೂಲ್ಸ್! ಕೇಂದ್ರದ ಆದೇಶ