ನಮಸ್ಕಾರ ಸ್ನೇಹಿತರೆ ಭಾರತದಲ್ಲಿ ಭಾರತೀಯ ಆಟೋ ವಲಯದಲ್ಲಿ ದ್ವಿಚಕ್ರ ವಾಹನಗಳ ಮೇಲಿನ ಬೇಡಿಕೆ ಹೆಚ್ಚಾಗುತ್ತಿದ್ದು ವಿವಿಧ ದ್ವಿಚಕ್ರ ವಾಹನ ತಯಾರಿಕ ಕಂಪನಿಗಳು ಬೇಡಿಕೆಗೆ ತಕ್ಕಂತೆ ವಿವಿಧ ಮಾದರಿಯಲ್ಲಿ 10 ಹಲವು ಬೈಕ್ ಗಳನ್ನು ದೇಶದಲ್ಲಿರುವ ಜನತೆಗೆ ಪರಿಚಯಿಸುತ್ತಿದೆ. ಹೆಚ್ಚಾಗಿ ಯುವಕರು ಬೈ ಖರೀದಿಸುವ ಆಸಕ್ತಿಯನ್ನು ಹೊಂದಿದ್ದು ಸದ್ಯ ಇದೀಗ ಜನಪ್ರಿಯ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಹೀರೋ ಬೈಕ್ ಖರೀದಿ ಮಾಡಲು ಇದೊಂದು ಉತ್ತಮ ಅವಕಾಶ ರಾಜ್ಯದ ಜನತೆಗೆ ನೀಡುತ್ತಿದೆ ಎಂದರೆ ತಪ್ಪಾಗಲಾರದು.
ಹೆಚ್ ಎಫ್ ಡೀಲಕ್ಸ್ ಬೈಕ್ :
ಜನಪ್ರಿಯ ಏಕಾಮರ್ಸ್ ಫ್ಲಾಟ್ ಫಾರ್ ಫ್ಲಿಪ್ಕಾರ್ಟ್ ನಲ್ಲಿ ಹೀರೋ ಇದೀಗ ತನ್ನ ಹೆಚ್ ಎಫ್ ಡೀಲಕ್ಸ್ ಮಾದರಿಯನ್ನು ಮಾರಾಟಕ್ಕಿಟ್ಟಿದ್ದು ಹೀರೋ ಹೆಚ್ ಎಫ್ ಡೀಲಕ್ಸ್ ಬೈಕ್ ಅನ್ನು ಹೆಚ್ಚಿನ ಮೈಲೇಜ್ ನೀಡುವುದರಿಂದ ಖರೀದಿಸುವವರು ಕಡಿಮೆ ಬೆಲೆಯಲ್ಲಿ ಈ ಬೈಕನ್ನು ಖರೀದಿಸಬಹುದಾಗಿ. ಆಕರ್ಷಕ ಹಣಕಾಸಿನ ಯೋಜನೆಯನ್ನು ವಿಶೇಷ ಆಫರ್ ನ ಮೂಲಕ ಈ ಕಂಪನಿಯು ಪರಿಚಯಿಸುತ್ತಿದೆ.
ಹೆಚ್ ಎಫ್ ಡೀಲಕ್ಸ್ ಬೈಕ್ ನ ವಿಶೇಷತೆಗಳು :
ಗ್ರಾಹಕರಿಗೆ ಕೈಗೆ ಇಟ್ಟುಕೊಳ್ಳುವುದರದಲ್ಲಿ ಇರೋ ಹೆಜ್ಜೆ ಡಿಲಕ್ಸ್ ಬೈಕ್ ಸಿಗಲಿದ್ದು ಈ ಬೈಕ್ನ ಎಕ್ಸ್ ಶೋರೂಮ್ ನ ಬೆಲೆಯು 61718 ರೂಪಾಯಿಗಳು ಇದು ಬಲಿಷ್ಠ ಎಂಜಿನನ್ನು ಹೊಂದಿದೆ. 0.36 ಬಿಎಚ್ ಪಿ ಪವರ್ ಮತ್ತು 8.05 ಏನ್ ಎಂ ಪಿ ಡಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೀರೋ ಹೆಚ್ ಎಫ್ ಡೀಲಕ್ಸ್ ಹೊಂದಿದೆ. 4 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಈ ಎಂಜಿನ್ ಅನ್ನು ಖರೀದಿಸಬಹುದಾಗಿತ್ತು ಇದರ ಉದ್ದ ೧೯೬೫ ಎಂಎಂ ಹಾಗೂ ಅಗಲ 720 ಎಂಎಂ ಜೊತೆಗೆ 1645 ಎಂಎಂ ಎತ್ತರವನ್ನು ಇದು ಹೊಂದಿದೆ. 85km ಸರಿಸುಮಾರು ಶಕ್ತಿಶಾಲಿ ಇಂಜಿನನ್ನು ಹೊಂದಿರುವುದರಿಂದ ಇದು ಮೈಲೇಜ್ ನೀಡುತ್ತದೆ. ಹಾಗಾಗಿ ಈ ಬೈಕನ್ನು ಖರೀದಿಸಲು ನಿಮ್ಮ ಬಳಿ ಹೆಚ್ಚಿನ ಹಣ ಇಲ್ಲದಿದ್ದರೆ ಚಿಂತಿಸುವ ಅಗತ್ಯವಿಲ್ಲ ಏಕೆಂದರೆ ಆಕರ್ಷಕ ಹಣಕಾಸಿನ ಯೋಜನೆಯನ್ನು ಕಂಪನಿಯು ನೂತನ ಮಾದರಿಯ ಬೈಕ್ ಖರೀದಿಗೆ ಪರಿಚಯಿಸಿದೆ.
ಇದನ್ನು ಓದಿ : ಬಿಗ್ ಬಾಸ್ ಮನೆಯ ಹೊರಗೆ ಡ್ರೋನ್ ಪ್ರತಾಪ್ ಮತ್ತು ಸಂಗೀತಾ
ಕೇವಲ 25 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು :
ಹೀರೋ ಹೆಚ್ ಎಫ್ ಡೀಲಕ್ಸ್ ಬೈಕ್ ಅನ್ನು ಕೇವಲ 25000 ಡೌನ್ ಪೇಮೆಂಟ್ ಮಾಡುವ ಮೂಲಕ ಖರೀದಿಸಬಹುದಾಗಿದ್ದು, ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಈ ಬೈಕ್ ಖರೀದಿಗೆ ಸಾಲವನ್ನು ನೀಡುತ್ತದೆ ಹಾಗೂ ಒಂದು ವರ್ಷದ ಅವಧಿಯಲ್ಲಿ ಮಾಸಿಕವಾಗಿ ಇಎಂಐಯನ್ನು 3156 ರೂಪಾಯಿಗಳಷ್ಟು ಪಾವತಿಸುವ ಮೂಲಕ ಮರುಪಾವತಿಸಬಹುದಾಗಿದೆ.
ಹೀಗೆ flipkart ನ ಮೂಲಕ 61,000 ಬೈಕ್ ಅನ್ನು ಕೇವಲ 25 ಸಾವಿರ ರೂಪಾಯಿಗಳವರೆಗೆ ಖರೀದಿಸಬಹುದಾಗಿದ್ದು ಇದೊಂದು ಆಕರ್ಷಕ ಕೊಡುಗೆ ಎಂದರು ತಪ್ಪಾಗಲಾರದು ಹಾಗಾಗಿ ಕಡಿಮೆ ಬೆಲೆಯಲ್ಲಿ ಈ ಬೈಕನ್ನು ನೀವು ನಿಮ್ಮದಾಗಿಸಿಕೊಳ್ಳಬಹುದು. ಹೀಗೆ ಕಡಿಮೆ ಬೆಲೆಯಲ್ಲಿ ಈ ಬೈಕ್ ಲಭ್ಯವಿರುವುದರ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವುದರ ಮೂಲಕ ಅವರು ಈ ಬೈಕನ್ನು ಖರೀದಿ ಮಾಡುವಂತೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- UPI ಬಳಸುವವರಿಗೆ ಕನಿಷ್ಠ ಸಮಯ ಹಾಗು ಪಾವತಿ ಮಿತಿ 2000 ಅಳವಡಿಸಿದೆ
- ಗೃಹ ಲಕ್ಷ್ಮಿ ಯೋಜನೆಯ 4 ನೇ ಕಂತಿನ ಹಣವನ್ನು ಪಡೆಯಲು ಹೊಸ ಷರತ್ತು