News

ನಿರೀಕ್ಷೆಗೂ ಮೀರಿದ ಹೆಚ್ಚಳ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ : ಜೊತೆಗೆ 3 ಉಡುಗೊರೆ ಸಿಗುತ್ತೆ ನೋಡಿ

Unexpected increase in gratuity for government employees

ನಮಸ್ಕಾರ ಸ್ನೇಹಿತರೆ ಹೊಸ ವರ್ಷದಲ್ಲಿ ಇನ್ನಷ್ಟು ದೊಡ್ಡ ಉಡುಗೊರೆ ಕೇಂದ್ರ ಸರ್ಕಾರ ನೌಕರರಿಗೆ ಸಿಗಲಿದ್ದು ಶೇಕಡ 50ಕ್ಕೆ ತುಟ್ಟಿ ಭತ್ಯೆಯನ್ನು ದೃಢಪಡಿಸಲಾಗಿದೆ. ಹೊಸ ವರ್ಷದ ಆರಂಭದೊಂದಿಗೆ ಸರ್ಕಾರಿ ನೌಕರರು ಖುಷಿಯಲ್ಲಿದ್ದು ಅವರ ವೇತನವೂ ಕೂಡ ಹೊಸ ವರ್ಷದಲ್ಲಿ ಹೆಚ್ಚಳವಾಗಲಿದೆ.

Unexpected increase in gratuity for government employees
Unexpected increase in gratuity for government employees

ಜನವರಿ ಒಂದರಿಂದ ತುಟ್ಟಿ ಭತ್ಯೆ ಲಭ್ಯವಿದೆ :

ತುಟ್ಟಿ ಭತ್ಯೆ ಹೆಚ್ಚಳದ ಉಡುಗೊರೆಯನ್ನು ಕೇಂದ್ರ ನೌಕರರು ಪಡೆಯುತ್ತಿದ್ದು ಆದರೂ ಮಾರ್ಚ್ 2024ರ ವರೆಗೆ ಕಾಯಬೇಕಾಗಿದೆ. ಎ ಐ ಸಿ ಪೀ ಹೈ ಸೂಚ್ಯಂಕ ಸಂಖ್ಯೆಗಳು ಜುಲೈನಿಂದ ಡಿಸೆಂಬರ್ 2023ರ ವರೆಗೆ ಕನಿಷ್ಠ ಕೇಂದ್ರೀಯ ಉದ್ಯೋಗಿಗಳಿಗೆ ಶೇಕಡ 50ರಷ್ಟು ತುಟ್ಟಿ ಭತ್ಯೆಯನ್ನು ಪಡೆಯುತ್ತವೆ ಎಂದು ದೃಢಪಡಿಸಿವೆ. ಎಐಸಿಪಿ ಸೂಚ್ಯಂಕ ಸಂಖ್ಯೆಗಳು ನವೆಂಬರ್ ವರೆಗೆ ಬಂದಿದ್ದು ನಾಲ್ಕರಷ್ಟು ಇದುವರೆಗೆ ತುಟ್ಟಿಭತ್ಯೆಯಲ್ಲಿ ಹೆಚ್ಚಳವಾಗಿದೆ.

ಇದನ್ನು ಓದಿ : ಉಚಿತ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ : ಅರ್ಜಿ ಸಲ್ಲಿಸಿದವರಿಗೆ ಮಾತ್ರ ಸಿಗುತ್ತೆ

ಪ್ರಯಾಣ ಭತ್ಯೆ ಹೆಚ್ಚಾಗುತ್ತದೆ :

ಕೇಂದ್ರ ಸರ್ಕಾರ ನೌಕರರಿಗೆ ಪ್ರಯಾಣ ಭಕ್ತಿಯ ರೂಪದಲ್ಲಿ ಎರಡನೇ ಉಡುಗೊರೆ ಲಭ್ಯವಿದ್ದು ಡಿಎ ಹೆಚ್ಚಳದ ಜೊತೆಗೆ ಪ್ರಯಾಣ ಭತ್ಯೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಪೆ ಬ್ಯಾಂಡ್ ನೊಂದಿಗೆ ಪ್ರಯಾಣ ಭತ್ಯೆಯನ್ನು ಸಂಯೋಜಿಸುವ ಮೂಲಕ ಡಿಎ ಹೆಚ್ಚಳವು ಇನ್ನೂ ಹೆಚ್ಚಾಗುತ್ತದೆ. ವಿವಿಧ ಪೇ ಬ್ಯಾಂಡ್ ಗಳಿಗೆ ಪ್ರಯಾಣ ಬತ್ತಿಯನ್ನು ಲಿಂಕ್ ಮಾಡಲಾಗಿದ್ದು ಗ್ರೇಡ್ ಒಂದರಿಂದ ಎರಡರವರೆಗೆ ಟಿಪಿಟಿಎ ನಗರಗಳಲ್ಲಿ ಪ್ರಯಾಣಬತ್ತಿಯೇ ರೂಪಾಯಿ 1800 ಮತ್ತು 1900 ಗ್ರೇಡ್ ಮೂರರಿಂದ ಎಂಟರವರೆಗೆ 3600 ಮತ್ತು ಡಿಎಯನ್ನು ಸರ್ಕಾರಿ ನೌಕರರು ಪಡೆಯಬಹುದಾಗಿದೆ.


ಹೀಗೆ ಸರ್ಕಾರಿ ನೌಕರರಿಗೆ ಹೊಸ ವರ್ಷದ ಅಂಗವಾಗಿ ಸಾಕಷ್ಟು ಉಡುಗೊರೆಗಳನ್ನು ಕೇಂದ್ರ ಸರ್ಕಾರವು ನೀಡುತ್ತಿದ್ದು ಆ ಎಲ್ಲಾ ಪ್ರಯೋಜನಗಳನ್ನು ಎಲ್ಲಾ ಸರ್ಕಾರಿ ನೌಕರರು ಪಡೆಯಬಹುದಾಗಿದೆ. ಹಾಗಾಗಿ ಈ ಲೇಖನದಲ್ಲಿ ತಿಳಿದಿರುವ ಎರಡು ಉಡುಗೊರೆಗಳ ಬಗ್ಗೆ ಕೇಂದ್ರ ಸರ್ಕಾರ ನೌಕರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...