ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಹೊಸ ಲೇಖನಕ್ಕೆ ಆದರದ ಸ್ವಾಗತ .ನಿಮಗೆ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.
ನಮ್ಮ ದೇಶದಲ್ಲಿ 5g ಸೇವೆಗಳು ಈಗಾಗಲೇ ಆರಂಭವಾಗಿದೆ ಕೆಲವೊಂದು ನಗರದಲ್ಲಿ ಮಾತ್ರ ಇದರ ವ್ಯಾಪ್ತಿ ಸೀಮಿತವಾಗಿದೆ ಈಗ ದೇಶದ ಎಲ್ಲಾ ನಗರಗಳಿಗೂ ವಿಸ್ತೀರ್ಣ ಹುಟ್ಟು ನಮ್ಮ ದೇಶದಲ್ಲಿ 78 ನಗರಗಳಲ್ಲಿ ಈ ಸೇವೆ ಲಭ್ಯವಿದೆ. ಹಾಗಾಗಿ 4G ಮೊಬೈಲ್ ಅನ್ನು ಬಳಸುವವರು ಹೇಗೆ 5Gಯನ್ನು ಬಳಸಬಹುದು ಎಂಬುದನ್ನು ತಿಳಿಯೋಣ.
ನಮ್ಮ ದೇಶದಲ್ಲಿ ಒಟ್ಟು5G ಸೇವೆ ಆರಂಭ ಆದಾಗಿಂದ 10 ಕೋಟಿ ಜನರು ಉಪಯೋಗಿಸುತ್ತಾರೆ .ನಮ್ಮ ಭಾರತ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಡಿಜಿಟಲ್ ಯುಗದಲ್ಲಿ ಮೊಬೈಲ್ ಸೇವೆಗಳಿಗೆ ಸಂಬಂಧಿಸಿದಂತೆ ಲೋಕಸಭಾ ಸದಸ್ಯರು ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದರು ಇದಕ್ಕೆ ಕೇಂದ್ರ ಸರ್ಕಾರ ಲಿಖಿತ ಉತ್ತರಗಳಲ್ಲಿ ಬಹಿರಂಗಪಡಿಸಿದೆ ಅದೇನೆಂದು ತಿಳಿಯೋಣ.
ಇದನ್ನು ಓದಿ : ದಯವಿಟ್ಟು ಗಮನಿಸಿ : ಸರ್ಕಾರದಿಂದ ಮೊಬೈಲ್ ಬಳಸುವವರಿಗಾಗಿ ಖಡಕ್ ಸೂಚನೆ
ಕೇಂದ್ರ ಸಂವಹನ ಖಾತೆ ಸಚಿವರು 2023ರ ನವೆಂಬರ್ ತಿಂಗಳಲ್ಲಿ ಒಟ್ಟು 78 ಜಿಲ್ಲೆಗಳಲ್ಲಿ 5G ಸೇವೆಯನ್ನು ಆರಂಭಿಸಲಾಗಿದೆ .ಅವರಿಗೆ ಲಭ್ಯವಿದೆ ಈ ಉದ್ದೇಶದಿಂದ ಒಟ್ಟು 3,94,289 ಬೇಸ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗಿದೆ .ಎಂದು ತಿಳಿಸಿದ್ದಾರೆ.
ಒಟ್ಟಾರೆ ನಮ್ಮ ದೇಶದಲ್ಲಿ 10 ಕೋಟಿ ಜನರು ಈ ಸೇವೆಯನ್ನು ಬಳಸುತ್ತಿದ್ದು. ಇನ್ನೂ ಹೆಚ್ಚಿನ ಜನರು ಈ ಸೇವೆಯ ಉಪಯೋಗ ಪಡೆಯಲು ಹೂಡಿಕೆಯನ್ನು ಮಾಡಲು ತರಂಗಾಂತರ ಹರಾಜು ಸೇರಿದಂತೆ 2 ಲಕ್ಷ ಕೋಟಿ ಮಾಡಲು ಸಿದ್ದರಿದ್ದಾರೆ.
ಈ 5g ಸೇವೆಯನ್ನು ನಾವು ಬಳಸುವುದು :
5Gಮೊಬೈಲ್ ಅನ್ನು ಬಳಸುತ್ತಿರುವ ಜನರು ಬಳಸಬಹುದು ಇದಕ್ಕೆ ನೀವು ಒಂದು ಕೆಲಸ ಮಾಡಬೇಕು ಅದೇನೆಂದರೆ ನಿಮ್ಮ ಮೊಬೈಲ್ ಅನ್ನು ಒಮ್ಮೆ ಅಪ್ಡೇಟ್ ಮಾಡಿ ಒನ್ ಪ್ಲಸ್ ಮೊಬೈಲ್ ಬಳಸುವವರು ಮೊದಲು 4g ಮೊಬೈಲ್ ಆಗಿರುತ್ತೆ, ಅದನ್ನು ಅಪ್ಡೇಟ್ ಮಾಡಿದ ನಂತರ 5ಜಿ ಮೊಬೈಲ್ ಆಗುತ್ತದೆ ಅದರಿಂದ ಉಚಿತ ಇಂಟರ್ನೆಟ್ ಅನ್ನು ನೀವು ಬಳಕೆ ಮಾಡಿಕೊಳ್ಳಬಹುದು.
ಮೇಲ್ಕಂಡ ಮಾಹಿತಿಯು ಫೋರ್ ಜಿ ಮೊಬೈಲ್ ಬಳಸುತ್ತಿರುವ ಬಳಕೆದಾರರು ಅಪ್ಡೇಟ್ ಮೂಲಕ 5ಜಿ ಸೇವೆಯನ್ನು ಪಡೆಯಬಹುದಾಗಿದೆ .ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
- ಈ ನಿಯಮ ಉಲ್ಲಂಘನೆ ಮಾಡಿದರೆ 11,000 ದಂಡ ಖಚಿತ : ನಿಮಯ ತಿಳಿದುಕೊಳ್ಳಿ
- ಸುವರ್ಣ ಅವಕಾಶ : ಮಿನಿ ಟ್ರಾಕ್ಟರ್ ಅನ್ನು ಕೇವಲ ಹತ್ತು ಸಾವಿರ ರೂಪಾಯಿಗೆ ಖರೀದಿಸಬಹುದು