News

ಮನೆಯಲ್ಲಿ ಅರ್ಧಕ್ಕಿಂತ ಕಡಿಮೆ ವಿದ್ಯುತ್ ಬರುವಂತೆ ಈ ವಿಧಾನವನ್ನು ಅನುಸರಿಸಬಹುದು

Use less than half the electricity at home

ನಮಸ್ಕಾರ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಉಚಿತ ವಿದ್ಯುತ್ ಯೋಜನೆ ಆರಂಭವಾದ ದಿನದಿಂದ ವಿದ್ಯುತ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಅದರಂತೆ ರಾಜ್ಯ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯದವರ ಮೇಲೆ ವಿದ್ಯುತ್ ದರದ ಏರಿಕೆ ನೇರ ಪರಿಣಾಮವನ್ನು ಬೀರುತ್ತಿದೆ. ಹೆಚ್ಚಿನ ಆರ್ಥಿಕ ನಷ್ಟವನ್ನು ವಿದ್ಯುತ್ ತರದ ಏರಿಕೆ ಮಾಡಿರುವುದರ ಮೇಲೆ ಉಂಟಾಗುತ್ತಿದ್ದು ನೀವೇನಾದರೂ ವಿದ್ಯುತ್ ದರವನ್ನು ಕಡಿಮೆ ಬರುವಂತೆ ಮಾಡಲು ಯೋಚಿಸುತ್ತಿದ್ದರೆ ಈ ವಿಧಾನವನ್ನು ಬಳಸಬಹುದಾಗಿದೆ.

Use less than half the electricity at home
Use less than half the electricity at home

ಕಡಿಮೆ ವಿದ್ಯುತ್ ಬಿಲ್ ಬರುವ ಹಾಗೆ ಈ ವಿಧಾನ ಬಳಸಿ :

ಮನೆಯಲ್ಲಿ ಬಳಸುವಂತಹ ಎಲೆಕ್ಟ್ರಾನಿಕ್ ವಿದ್ಯುತ್ ದರ ಹೆಚ್ಚಿಗೆ ಬರಲು ಮೂಲ ಕಾರಣಗಳಾಗಿವೆ. ನೀವೇನಾದರೂ ವಿದ್ಯುತ್ ಬಿಲ್ ಹೆಚ್ಚಿಗೆ ಬರುವುದನ್ನು ತಡೆಯಲು ಯೋಚಿಸುತ್ತಿದ್ದರೆ ನಿಮಗೊಂದು ಉತ್ತಮ ಮಾರ್ಗವನ್ನು ತಿಳಿಸಲಾಗುತ್ತಿದೆ. ನಿಮ್ಮ ಮನೆಯ ವಿದ್ಯುತ್ ಬಿಲ್ಲನ್ನು ಈ ವಿಧಾನವನ್ನು ಅನುಸರಿಸುವುದರ ಮೂಲಕ ಕಡಿಮೆ ಮಾಡಿಕೊಳ್ಳಬಹುದಾಗಿದೆ.

ನೀವು ವಿದ್ಯುತ್ ಬಿಲ್ಲನ್ನು ಕಡಿಮೆ ಮಾಡಲು ಯೋಚಿಸುತ್ತಿದ್ದರೆ ನಿಮ್ಮ ಮನೆಯಲ್ಲಿರುವ ಟ್ಯೂಬ್ ಲೈಟ್ ಗಳನ್ನು ತೆಗೆದು ಲೇಡಿ ಬಲ್ಪ್‌ಗಳನ್ನು ಅಳವಡಿಸಬೇಕು, ಈ ಎಲ್ ಈ ಡಿ ಬಲ್ಪುಗಳು ಎರಡು ವ್ಯಾಟ್ ನಿಂದ40 ವ್ಯಾಟ್ ವರೆಗಿನ ಸಾಮರ್ಥ್ಯ ಹೊಂದಿರುವ ಬಲ್ಪ್ ಗಳು ನಿಮಗೆ ಸಿಗುತ್ತವೆ ಇವುಗಳನ್ನು ನೀವು ಖರೀದಿಸುವುದರಿಂದ ಅಗತ್ಯಕ್ಕೆ ಅನುಗುಣವಾಗಿ ವಿದ್ಯುತ್ ಬಳಕೆ ಮಾಡಬಹುದಾಗಿದೆ ಇದರಿಂದ ನಿಮ್ಮ ವಿದ್ಯುತ್ ಬಿಲ್ ಸುಧಾರಿಸಬಹುದು

ಫ್ರಿಡ್ಜ್ ಅನ್ನು ಸಾಮಾನ್ಯ ಮೂಡಿನಲ್ಲಿ ಇರಿಸಬೇಕು :

ನಿಮ್ಮ ಮನೆಯಲ್ಲಿರುವ ಫ್ರಿಡ್ಜ್ ಏನಾದರೂ ಖಾಲಿಯಾಗಿದ್ದರೆ ಅದು ಹೆಚ್ಚು ವಿದ್ಯುತ್ ಅನ್ನು ಪಡೆದುಕೊಳ್ಳುತ್ತದೆ ಆದ್ದರಿಂದ ಹಣ್ಣುಗಳು ಮತ್ತು ತರಕಾರಿಗಳನ್ನು ಯಾವಾಗಲೂ ರೆಜಿನಲ್ಲಿ ಇಡಬೇಕು ಇಲ್ಲದಿದ್ದರೆ ಬ್ರಿಡ್ಜ್ ಅನ್ನು ಯಾವಾಗಲೂ ಸಾಮಾನ್ಯ ಮೂಡಿನಲ್ಲಿ ಇರುವಂತೆ ನೋಡಿಕೊಳ್ಳಬೇಕು ಇದರಿಂದ ವಿದ್ಯುತ್ ಉಳಿತಾಯವಾಗುತ್ತದೆ.


ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ 10ನೇ ತರಗತಿ ಪಾಸಾದವರಿಗೆ ನೇರ ಉದ್ಯೋ

ಬಲ್ಬ್ ಹಾಗೂ ದೀಪಗಳನ್ನು ಸ್ವಿಚ್ ಆಫ್ ಮಾಡಬೇಕು :

ಸಾಮಾನ್ಯವಾಗಿ ಅನೇಕರು ರಾತ್ರಿ ಮಲಗುವ ಸಂದರ್ಭದಲ್ಲಿ ಮನೆಯಲ್ಲಿ ದೀಪಗಳನ್ನು ಹಚ್ಚಿತ್ತಾರೆ. ಇದು ಅನಗತ್ಯವಾಗಿ ವಿದ್ಯುತ್ ಬಿಲ್ ಹೆಚ್ಚಿಗೆ ಬರಲು ಸಾಧ್ಯವಾಗುತ್ತದೆ ಹಾಗಾಗಿ ದೀಪಗಳನ್ನು ಯಾವಾಗಲೂ ಸ್ವಿಚ್ ಆಫ್ ಮಾಡಿ ಮಲಗುವುದು ಅಗತ್ಯವಾಗಿರುತ್ತದೆ.

ಹೊಸ ಫ್ಯಾನ್ಗಳನ್ನು ಬಳಸುವುದು :

ನೀವೇನಾದರೂ ಹಳಿಯ ಫ್ಯಾನ್ಗಳನ್ನು ಅಳವಡಿಸಿದ್ದರೆ ಅವುಗಳನ್ನು ತಕ್ಷಣವೇ ಬದಲಾಯಿಸಬೇಕು ಪ್ರಸ್ತುತ ಬಿ ಎಲ್ ಡಿ ಎಸ್ ಫ್ಯಾನ್ಗಳನ್ನು ಹೊಸ ತಂತ್ರಜ್ಞಾನದ ಮಾದರಿಯಲ್ಲಿ ಮಾರುಕಟ್ಟೆಗೆ ಬಂದಿದ್ದು ಇವುಗಳು 40 ಗಳವರೆಗೆ ಇರುತ್ತವೆ ಹಾಗೂ ಕಡಿಮೆ ವಿದ್ಯುತ್ ಗಳನ್ನು ಸಹ ಬಳಕೆ ಮಾಡುತ್ತವೆ ಹಾಗಾಗಿ ಫ್ಯಾನ್ಗಳನ್ನು ತಕ್ಷಣವೇ ಬದಲಾಯಿಸಬೇಕು.

ಹೀಗೆ ಕೆಲವೊಂದು ಕ್ರಮಗಳನ್ನು ಮನೆಗಳಲ್ಲಿ ಕೈಗೊಳ್ಳುವುದರಿಂದ ವಿದ್ಯುತ್ ಬಿಲ್ ಕಡಿಮೆ ಮಾಡಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಬಂಧು ಮಿತ್ರರು ಯಾರಾದರೂ ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಪಡೆಯದೇ ಇದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ವಿದ್ಯುತ್ ಬಿಲ್ಲನ್ನು ಕಡಿಮೆ ಹೇಗೆ ಮಾಡಿಕೊಳ್ಳ ಬಹುದು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...