News

ಮನೆಯ ಮೇಲೆ ವಿವಿಧ ಸಾಲ ಸೌಲಭ್ಯಗಳು ಲಭ್ಯ : ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ ತಿಳಿದುಕೊಳ್ಳಿ

Various home loan facilities are available

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ದೇಶದ ರಾಷ್ಟ್ರೀಕೃತ ಖಾಸಗಿ ಅಥವಾ ಸರ್ಕಾರಿ ಬ್ಯಾಂಕುಗಳು ಮನೆ ಖರೀದಿಸಲು ಅಥವಾ ನಿವೇಶನ ಖರೀದಿ ಮಾಡಲು ಖರೀದಿ ಮಾಡಿದ ಅಥವಾ ಈಗಾಗಲೇ ಕಟ್ಟಿರುವಂತಹ ಮನೆಯನ್ನು ನವೀಕರಣ ಮಾಡಲು ಸೇರಿದಂತೆ ಹಲವು ರೀತಿಯ ಸಾಲವನ್ನು ಜನಸಾಮಾನ್ಯರಿಗೆ ನೀಡುತ್ತವೆ.

Various home loan facilities are available
Various home loan facilities are available

ಗೃಹ ಸಾಲದ ವಿಧಗಳು :

ಬಡವರಿಗೆ ಮತ್ತು ಮನೆ ಕಟ್ಟಿ ಆರ್ಥಿಕ ಗೃಹ ಸಾಲವು ಅತ್ಯಂತ ಉಪಯೋಗಕಾರಿಯಾಗಿದೆ. ಸಾಮಾನ್ಯ ಜನರಿಗೆ ಗೃಹ ಸಾಲವು ಕೈಗೆಟ್ಟುವ ಬಡ್ಡಿ ದರದಲ್ಲಿ ಸಿಗುತ್ತಿತ್ತು ಹೆಚ್ಚಿನ ಮೌಲ್ಯದ ಹಣವನ್ನು ಹೆಚ್ಚಿನ ಅವಧಿಯವರೆಗೆ ಪಡೆದುಕೊಳ್ಳಬಹುದಾದ ಉತ್ತಮ ಸೌಲಭ್ಯವಾಗಿದೆ. ಅದರಂತೆ ಗೃಹ ಸಾಲದಲ್ಲಿ ಇರುವ ವಿಧಗಳ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತಿದೆ.

  • ಮನೆ ಖರೀದಿ ಸಾಲ
  • ಮನೆ ನಿರ್ಮಾಣಕ್ಕೆ ಸಾಲ
  • ಹೋಂ ಕನ್ವರ್ಷನ್ ಸಾಲ
  • ಭೂಮಿ ಖರೀದಿ ಸಾಲ
  • ಮನೆ ವಿಸ್ತರಣೆ ಸಾಲ

ಹೀಗೆ ಈ ಐದು ರೀತಿಯ ವಿವಿಧ ಕಾಲಗಳನ್ನು ಸಾಮಾನ್ಯವಾಗಿ ಆಸಕ್ತರು ಬ್ಯಾಂಕುಗಳಿಂದ ಮನೆಗಾಗಿ ಪಡೆಯಬಹುದಾಗಿದೆ.

ಮನೆ ಖರೀದಿ ಸಾಲ :

ಗೃಹ ಸಾಲದ ಅತ್ಯಂತ ಸಾಮಾನ್ಯ ವಿಧವಾಗಿದ್ದು ಅಭಿವೃದ್ಧಿ ಪ್ರಾಧಿಕಾರದಿಂದ ಹೊಸ ಅಪಾರ್ಟ್ಮೆಂಟ್ ಮನೆ ಅಥವಾ ಗೊಂದಲಗಳನ್ನು ಖರೀದಿಸಲು ಈ ಗೃಹ ಸಾಲವು ಅವಕಾಶ ಕಲ್ಪಿಸುತ್ತದೆ. ಜನಸಾಮಾನ್ಯರಿಗೆ 8.40% ರಿಂದ 13.14% ವರೆಗೆ ಬಡ್ಡಿದರದಲ್ಲಿ ವೈಯಕ್ತಿಕ ಕ್ರೆಡಿಟ್ ಸ್ಕೋರ್ನ ಆಧಾರದ ಮೇಲೆ ಸಾಲವನ್ನು ನೀಡುತ್ತವೆ.

ಇದನ್ನು ಓದಿ : ಮಕ್ಕಳಿಗೆ ತಾಯಿಯ ತವರು ಮನೆಯಿಂದ ಆಸ್ತಿ ಸಿಗುತ್ತದೆಯಾ ? ಕಾನೂನು ಏನು ಹೇಳುತ್ತದೆ ?


ನಿವೇಶನ ಖರೀದಿ ಸಾಲ :

ಹೊಸದಾಗಿ ಮನೆಯಲ್ಲಿ ನಿರ್ಮಾಣ ಮಾಡುವುದು ದೇಶಕ್ಕಾಗಿ ಒಬ್ಬ ವ್ಯಕ್ತಿಯು ನಿವೇಶನ ಅಥವಾ ಭೂಮಿ ಖರೀದಿಸಲು ಫೈನಾನ್ಸ್ ಕಂಪನಿಗಳಿಂದ ಅಥವಾ ಬ್ಯಾಂಕುಗಳಿಂದ ಪಡೆಯುವ ಸಾಲವನ್ನು ನಿವೇಶನ ಖರೀದಿ ಸಾಲವಾಗಿದೆ. ಶೇಕಡಾ 80 ರಿಂದ 85 ರಷ್ಟು ವಾರ್ಷಿಕ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು.

ಮನೆ ನಿರ್ಮಾಣಕ್ಕಾಗಿ ಸಾಲ :

ನಿವೇಶನ ಹೊಂದಿದ್ದರು ಕೂಡ ಜನಸಾಮಾನ್ಯರು ಆರ್ಥಿ ಕ ಸಮರ್ಥಮ್ಮ ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾಗಿ ಬ್ಯಾಂಕುಗಳಿಂದ ಮನೆ ಕಟ್ಟಿಕೊಳ್ಳಲು ಪಡೆಯುವ ಸಾಲವೇ ಮನೆ ನಿರ್ಮಾಣ ಸಾಲವಾಗಿದೆ. ಈ ಸಾಲದಲ್ಲಿ ಗೃಹ ಸಾಲಕ್ಕಿಂತ ಬಡ್ಡಿದರವು ಜಾಸ್ತಿ ಇರುತ್ತದೆ.

ಮನೆ ವಿಸ್ತರಣೆ ಸಾಲ :

ಈಗಾಗಲೇ ನಿಮ್ಮಲ್ಲಿರುವಂತಹ ಮನೆಯನ್ನು ಸ್ಥಳಾವಕಾಶ ಹಾಗೂ ಮಹಡಿಯ ಮೇಲೆ ಮತ್ತೊಂದು ಮಹಿಳೆಯ ಮನೆ ಕಟ್ಟಲು ಫೈನಾನ್ಸ್ ಕಂಪನಿಗಳು ಅಥವಾ ಹಲವಾರು ಬ್ಯಾಂಕುಗಳು ಹೋಂ ಎಕ್ಸ್ಟೆಂಶನ್ ಲೋನ್ ನೀಡುತ್ತವೆ.

ಹೋಂ ಕನ್ವರ್ಷನ್ ಸಾಲ :

ನೀವೇನಾದರೂ ಗೃಹ ಸಾಲವನ್ನು ಹೊಂದಿದ್ದು ಅದರ ಜೊತೆಗೆ ಬೇರೊಂದು ಮನೆಯನ್ನು ನೀವು ಖರೀದಿ ಮಾಡಲು ಬಯಸಿದ್ದರೆ ಫೈನಾನ್ಸ್ ಕಂಪನಿಗಳು ಹಾಗೂ ಬ್ಯಾಂಕುಗಳು ನಿಮಗೆ ಹೋಂ ಕನ್ವರ್ಷನ್ ಸಾಲವನ್ನು ನೀಡುತ್ತವೆ.

ಒಟ್ಟಾರಿಯಾಗಿ ಗೃಹ ಸಾಲವನ್ನು ಪ್ರತಿಯೊಬ್ಬರೂ ಕೂಡ ಪಡೆಯಬಹುದಾಗಿದ್ದು ಯಾವುದೇ ವಿಧದ ಸಾಲವನ್ನು ಪಡೆಯಬೇಕಾದರ ಮುಖ್ಯವಾಗಿ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಉತ್ತಮವಾಗಿರುವುದು ಅನಿವಾರ್ಯವಾಗಿದೆ ಇದರಿಂದ ಸಾಲವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಯಾರಾದರೂ ಹೋಂ ಲೋನ್ ಪಡೆಯಲು ಯೋಚಿಸುತ್ತಿದ್ದಾರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...