News

ಕರ್ನಾಟಕದಲ್ಲಿ ಸ್ವಂತ ಉದ್ಯೋಗ ಮಾಡುವವರಿಗೆ ವಿವಿಧ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನ

Various training for self employed

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ನಿಮಗೆ ಬಹು ಮುಖ್ಯ ಮಾಹಿತಿಯನ್ನು ಒದಗಿಸಲಿದ್ದೇವೆ .ಯಾರು ಸಂತ ಉದ್ಯೋಗ ಮಾಡಬೇಕೆಂದು ಅಂದುಕೊಂಡಿದ್ದೀರಾ ನಿಮಗೆಲ್ಲರಿಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಒಂದು ತರಬೇತಿಯನ್ನು ನೀಡುವ ಮುಖಾಂತರ ನಿಮ್ಮ ಜೀವನಕ್ಕೆ ಬೇಕಾದ ಕೆಲಸಗಳನ್ನು ಪೂರೈಸಲು ತರಬೇತಿಯನ್ನು ನೀಡಲಾಗುತ್ತಿದೆ .ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಲೇಖನವನ್ನು ಕೊನೆವರೆಗೂ ಓದಿ.

Various training for self employed
Various training for self employed

ಯುವಕರಿಗೆ ನೀಡುವ ತರಬೇತಿ ವಿವರ :

  • ಜಿಮ್ ಮತ್ತು ಫಿಟ್ನೆಸ್ ತರಬೇತಿ ಬಗ್ಗೆ ಮಾಹಿತಿ :

ಜಿಮ್ ಮತ್ತು ಫಿಟ್ನೆಸ್ ತರಬೇತಿಯನ್ನು 15 ದಿನಗಳ ಕಾಲ ನೀಡಲಾಗುತ್ತದೆ .ಇದರಲ್ಲಿ ವಯೋಮಿತಿ ನೋಡುವುದಾದರೆ ಹದಿನಾರರಿಂದ 30 ವರ್ಷದ ಯುವಕರು ತರಬೇತಿ ಪಡೆಯಬಹುದು .ತರಬೇತಿ ದಿನಾಂಕ 24/1/2024 ಆರಂಭವಾಗಿ 07/02/2024 ಅಂತ್ಯಗೊಳ್ಳಲಿದೆ. ಇದಕ್ಕೆ ತರಬೇತಿ ನೀಡುವ ಸ್ಥಳ ಜಯಪ್ರಕಾಶ್ ನಾರಾಯಣ್ ಯುವ ತರಬೇತಿ ಕೇಂದ್ರ ಬೆಂಗಳೂರು.

  • ವಿಡಿಯೋಗ್ರಫಿ ತರಬೇತಿ :

ಈ ತರಬೇತಿ 12 ದಿನದವರೆಗೂ ನೀಡಲಾಗುತ್ತದೆ .ತರಬೇತಿಯ ದಿನಾಂಕ 27/01/2023-07/02/2024 ರವರೆಗು ನಿಮಗೆ ನೀಡಲಾಗುತ್ತದೆ. ಇದಕ್ಕೆ ವಿದ್ಯಾರ್ಹತೆ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದವರಿಗೆ ಮಾತ್ರ ಹಾಗೂ ತರಬೇತಿ ನೀಡುವ ಸ್ಥಳ ಕುಂಬಳಗೊಂಡ ತರಬೇತಿ ಕೇಂದ್ರ ಬೆಂಗಳೂರಿನಲ್ಲಿದೆ.

  • ನಿರೂಪಣೆ ಮತ್ತು ವಾರ್ತಾ ವಾಚಕರ ತರಬೇತಿ :

ನೀಡುವ ಅವಧಿ ಎಂಟು ದಿನ ತರಬೇತಿಯ ದಿನಾಂಕ 31/01/2024-07/02/24 ಈದ್ಯಾಂಗದವರೆಗೂ ತರಬೇತಿ ನೀಡಲಾಗುತ್ತದೆ ಹಾಗೂ ಇದಕ್ಕೆ ಪದವಿಯನ್ನು ಇದರೊಂದಿಗೆ ಪತ್ರಿಕೋದ್ಯಮ ಡಿಗ್ರಿಯನ್ನು ಹೊಂದಿದವರಿಗೆ ಅವಕಾಶ ನೀಡಲಾಗಿರುತ್ತದೆ. ವಯೋಮಿತಿ ನೋಡುವುದಾದರೆ 15 ರಿಂದ 29 ವರ್ಷ ತರಬೇತಿ ನಡೆಯುವ ಸ್ಥಳ ಬೆಂಗಳೂರು.

  • ಬ್ಯೂಟಿಷಿಯನ್ ತರಬೇತಿ ಈ ತರಬೇತಿ:

15 ರಿಂದ 29 ವರ್ಷದೊಳಗಿನವರು ಪಡೆಯಬಹುದು ಇತರಬೇತಿ ದಿನಾಂಕ ಅವಧಿ 13 ದಿನ ಆಗಿರುತ್ತದೆ. ಇದಕ್ಕೆ ಪಿಯುಸಿ ಪಾಸ್ ಅಥವಾ ಫೇಲಾದ ವಿದ್ಯಾರ್ಥಿಗಳು ತರಬೇತಿ ನಡೆಯುವ ಸ್ಥಳ ಬೆಂಗಳೂರು.


ಇದನ್ನು ಓದಿ : ಕನ್ನಡ ಮಾತನಾಡುವವರಿಗೆ ಉದ್ಯೋಗವಕಾಶ : ಸುಮಾರು 28 ಸಾವಿರದವರೆಗೆ ವೇತನ

ಈ ಮೇಲ್ಕಂಡ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು. ತರಬೇತಿಗೆ ಅರ್ಜಿ ಸಲ್ಲಿಸಲು ನಿಮಗೆ ಈ ತಿಂಗಳ 16ನೇ ತಾರೀಕು ಆಗಿರುತ್ತದೆ .ಹಾಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೂಡಲೇ ಕಚೇರಿಯನ್ನು ಸಂಪರ್ಕಿಸಬಹುದು ಹಾಗೂ ಇದರೊಂದಿಗೆ ನಿಮಗೆ ತರಬೇತಿ ಸಮಯದಲ್ಲಿ ಊಟ ಹಾಗೂ ಪ್ರಯಾಣದರ ವಸತಿ ವ್ಯವಸ್ಥೆ ನೀಡಲಾಗುತ್ತದೆ.

ಇನ್ನು ಹೆಚ್ಚಿನ ಮಾಹಿತಿಯನ್ನು ಈ ಕೆಳಕಂಡ ಕಚೇರಿಯ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮುಖಾಂತರ ಪಡೆದುಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಿ.

  1. ದೂರವಾಣಿ ಸಂಖ್ಯೆ: 08382-201824
  2. ಮೊಬೈಲ್ ಸಂಖ್ಯೆ: 9480886551

ಈ ಮೇಲ್ಕಂಡ ಶಿಬಿರದಲ್ಲಿ ನೀವು ಭಾಗಿಯಾಗಬೇಕು ನಿಮ್ಮ ಜೀವನದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಬೇಕಾದರೆ ತರಬೇತಿ ಅಗತ್ಯವಾಗಿರುತ್ತದೆ ಹಾಗಾಗಿ ಕೆಲವೊಂದು ಮಾರ್ಗಸೂಚಿಗಳನ್ನು ಸಹ ನೀಡಲಾಗಿರುತ್ತದೆ .ಎಲ್ಲಾ ಮಾರ್ಗಸೂಚಿಗಳನ್ನು ತಿಳಿದುಕೊಂಡು ಯುವಜನ ಮತ್ತು ಕ್ರೀಡಾ ಇಲಾಖೆಯಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ.

ಈ ಲೇಖನವನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದವರಿಗೆ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...