News

ಈ ನಿಯಮ ಉಲ್ಲಂಘನೆ ಮಾಡಿದರೆ 11,000 ದಂಡ ಖಚಿತ : ನಿಮಯ ತಿಳಿದುಕೊಳ್ಳಿ

Violation of this rule is punishable

ನಮಸ್ಕಾರ ಸ್ನೇಹಿತರೇ ವಾಹನವನ್ನು ರಸ್ತೆಯಲ್ಲಿ ಚಲಾಯಿಸುವ ಸಂದರ್ಭದಲ್ಲಿ ಚಾಲನಾ ಪರವಾನಗಿ ಹೊಂದಿರುವುದು ಮಾತ್ರವಲ್ಲದೆ ಕೆಲವೊಂದು ರಸ್ತೆಯ ನಿಯಮಗಳನ್ನು ಕೂಡ ವಾಹನ ಚಾಲಕರು ಒಂದು ವೇಳೆ ಈ ನಿಯಮಗಳನ್ನೇನಾದರೂ ಅವರು ಉಲ್ಲಂಘಿಸಿದರೆ ಅದಕ್ಕೆ ಸರಿಯಾದ ದಂಡ ಹಾಗೂ ಶಿಕ್ಷೆಯನ್ನು ಅವರಿಗೆ ವಿಧಿಸುತ್ತದೆ ಹಾಗಾಗಿ ಎಲ್ಲ ರಸ್ತೆಯ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡಿರುವುದು ಮುಖ್ಯವಾಗಿರುತ್ತದೆ.

Violation of this rule is punishable
Violation of this rule is punishable

11 ಸಾವಿರ ರೂಪಾಯಿ ನಿಯಮ ಉಲ್ಲಂಘನೆಗೆ ದಂಡ :

ವಾಹನವನ್ನು ಮಧ್ಯ ಸೇವಿಸಿ ಚಲಾಯಿಸುವುದು ಅಪರಾಧವಾಗಿರುತ್ತದೆ ಹಾಗಾಗಿ ಅದೇ ರೀತಿ ದ್ವಿಚಕ್ರ ವಾಹನವನ್ನು ಹೆಲ್ಮೆಟ್ ಇಲ್ಲದೆಯೂ ಓಡಿಸಬಾರದು ಇನ್ನು ಮಧ್ಯ ಕುಡಿದು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನವನ್ನು ಓಡಿಸುತ್ತಿದ್ದರೆ ಎರಡೆರಡು ತಪ್ಪಿಗೆ ಅವರು ದಂಡವನ್ನು ಪಾವತಿಸಬೇಕಾಗುತ್ತದೆ ಇಂತಹ ಘಟನೆ ಒಂದು ಇತ್ತೀಚಿಗೆ ನಡೆದಿದ್ದು ಅದರ ಬಗ್ಗೆ ನೀವು ತಿಳಿದುಕೊಳ್ಳಬಹುದು,

ಮಧ್ಯ ಸೇವಿಸಿ ಹೆಲ್ಮೆಟ್ ಧರಿಸದೆ ವಾಹನ ಚಲಾವಣೆ :

ಒಬ್ಬ ವ್ಯಕ್ತಿ ಟು ವಿಲ್ಲರನ್ನು ಆಲ್ಕೋಹಾಲ್ ಸೇವಿಸಿ ಹೆಲ್ಮೆಟ್ ಕೂಡ ಧರಿಸದೆ ಚಲಾಯಿಸುತ್ತಿದ್ದ ಜಯಶ್ರೀ ವೃತ್ತದ ಬಳಿ ನ್ಯೂಟನ್ ನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಠಾಣಾಧಿಕಾರಿಯು ರಮೇಶ್ ಕುಮಾರ್ ಅವರು ವಾಹನ ತಪಾಸಣೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ಈ ಸವಾರ ಸಿಕ್ಕಿಹಾಕಿಕೊಂಡಿದ್ದಾನೆ. ಈ ಮೂಲಕ ಅವನು ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದಾನೆ ಎಂದು ಹೇಳುವುದರ ಮೂಲಕ ಸವಾರನನ್ನು ಹಾಗೂ ಗಾಡಿಯನ್ನು ವಶಕ್ಕೆ ತೆಗೆದುಕೊಂಡು ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಿ ಆತನನ್ನು ನ್ಯಾಯಾಲಯಕ್ಕೆ ಆರೂಪದ ಪಟ್ಟಿ ಸಲ್ಲಿಕೆ ಮಾಡಿ ಕಳುಹಿಸಲಾಯಿತು.

ಇದನ್ನು ಓದಿ : ಮತ್ತೊಂದು ಭರ್ಜರಿ ಯೋಜನೆ : ಈ ಕೂಡಲೇ ಹೆಸರನ್ನು ನೋಂದಾಯಿಸಿಕೊಳ್ಳಬೇಕು

ನ್ಯಾಯಾಲಯದ ತೀರ್ಮಾನ :


ಮಧ್ಯಪಾನ ಮಾಡಿ ಹೆಲ್ಮೆಟ್ ಕೂಡ ಧರಿಸದೆಗೆ ವಾಹನವನ್ನು ಚಲಾವಣೆ ಮಾಡುತ್ತಿದ್ದ ಈ ವ್ಯಕ್ತಿಗೆ 11000 ತಂಡವನ್ನು ನ್ಯಾಯಾಲಯವು ವಿಧಿಸಿದ್ದು , ಈ ಹಣವನ್ನು ಪಾವತಿಸಿದರೆ ಮಾತ್ರ ಪೊಲೀಸ್ ಠಾಣೆಯಿಂದ ತನ್ನ ವಾಹನವನ್ನು ಹಿಂಪಡೆಯಬಹುದು ಎಂದು ಹೇಳಿದರು.

ಹೀಗೆ ಈ ರೀತಿಯ ನಿಯಮವನ್ನು ಉಲ್ಲಂಘನೆ ಈ ಭಾರಿ ಮೊತ್ತದ ದಂಡವನ್ನು ವಿಧಿಸುವುದರ ಜೊತೆಗೆ ಶಿಕ್ಷೆಯನ್ನು ಸಹ ಅವರು ಅನುಭವಿಸಬೇಕಾಗುತ್ತದೆ ಎಂದು ಈ ಪ್ರಕರಣದ ಮೂಲಕ ತಿಳಿದು ಬಂದಿದೆ. ನಿಯಮ ಉಲ್ಲಂಘನೆಯ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಂಡಿರುವುದು ಅಗತ್ಯವಾಗಿರುತ್ತದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...