ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಪ್ಲಾಸ್ಟಿಕ್ ಬ್ಯಾಟರಿಯಲ್ಲಿ ನೀರು ಕುಡಿಯುವುದರಿಂದ ಏನೆಲ್ಲಾ ಪರಿಣಾಮಗಳು ಉಂಟಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೋಡಬಹುದಾಗಿದೆ. ಸಾಕಷ್ಟು ಜನರು ಮನೆಯಿಂದ ಹೊರ ಹೋದಾಗ ಹೊರಟಾಗ ಎಲ್ಲರೂ ಅಂಗಡಿಗಳಲ್ಲಿ ದುಡ್ಡು ಕೊಟ್ಟು ನೀರಿನ ಬಾಟಲಿಯನ್ನು ಖರೀದಿಸುತ್ತೇವೆ. ಜೊತೆಗೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಮನೆಯಲ್ಲೂ ನೀರು ತುಂಬಿಸಿಟ್ಟು ಕುಡಿಯುತ್ತೇವೆ. ಹೀಗೆ ಯಾವಾಗಲೂ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ಖರೀದಿಸಿ ಸೇವನೆ ಮಾಡುತ್ತಿದ್ದರೆ ಶಾಪಿಂಗ್ ವಿಚಾರವು ಇದರಲ್ಲಿ ನೀವು ನೋಡಬಹುದು.
ಪ್ಲಾಸ್ಟಿಕ್ ಬಾಟಲಿಯ ಕುರಿತು ಅಧ್ಯಯನ :
ಪ್ಲಾಸ್ಟಿಕ್ ಬಾಟಲಿಯ ಕುರಿತು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ನಡೆಸಿದ ಅಧ್ಯಯನ ವರದಿ ಬೆಚ್ಚಿಬಿಳಿಸುತ್ತದೆ. ಏಕೆಂದರೆ ಬರೋಬ್ಬರಿ 2.4 ಲಕ್ಷ ಪ್ಲಾಸ್ಟಿಕ್ ಸೂಕ್ಷ್ಮ ತುಣುಕುಗಳು ನಾವು ಕುಡಿಯುವ ಒಂದು ಲೀಟರ್ ಪ್ಲಾಸ್ಟಿಕ್ ಬಾಟಲಿನಲ್ಲಿ ಇರುತ್ತವೆ. ಅಲ್ಲದೆ ಮನುಷ್ಯನ ದೇಹದೊಳಗೆ ಮೈಕ್ರೋ ಪ್ಲಾಸ್ಟಿಕ ಕಣಗಳು ಪ್ಲಾಸ್ಟಿಕ್ ಬಾಟಲಿ ನೀರು ಕುಡಿಯುವುದರಿಂದ ಸೇರಿಕೊಳ್ಳುತ್ತವೆ ಎಂಬ ಸತ್ಯ ಕೂಡ ಬಯಲಾಗಿದೆ.
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆ ರದ್ದು: ಸರ್ಕಾರದಿಂದ ಮಹತ್ವದ ನಿರ್ಧಾರ, ಕಾರಣ ಏನು?
ಏನಿಲ್ಲ ಸಮಸ್ಯೆಗಳು ಉಂಟಾಗುತ್ತವೆ ?
ಪ್ಲಾಸ್ಟಿಕ್ ಬಾಟಲಿಯಲ್ಲಿ ಎಲ್ಲಿ ನೀರು ಕುಡಿಯುವುದರಿಂದ ಕೆಲವೊಂದು ಸಮಸ್ಯೆಗಳು ಉಂಟಾಗುತ್ತವೆ ಅವುಗಳೆಂದರೆ ಮನುಷ್ಯನ ಜೀವಕೋಶಗಳನ್ನು ಮೈಕ್ರೋ ಪ್ಲಾಸ್ಟಿಕ ಕಣಗಳು ಸೇರುತ್ತವೆ. ರಕ್ತ ಪ್ರವಾಹದ ಮೇಲೆ ಇದು ಪರಿಣಾಮ ಬೀರುವುದರಿಂದ ಬಹು ಅಂಗಾಂಗ ವೈಫಲ್ಯಗಳು ಕೂಡ ಸಂಭವಿಸಲಿದೆ. ಈ ಮೈಕ್ರೋ ಪ್ಲಾಸ್ಟಿಕ ಗರ್ಭದಲ್ಲಿರುವ ಮಗುವಿನ ದೇಹವನ್ನು ಸೇರುವುದರಿಂದ ತಾಯಿಯ ಹೊಕ್ಕಳ ಬಳ್ಳಿ ಮೂಲಕ ಮಗುವಿನ ದೇಹ ಸೇರಿ ಮಗುವಿನ ಆರೋಗ್ಯವನ್ನು ಏರುಪೇರು ಮಾಡುತ್ತವೆ.
ಒಟ್ಟಾರೆಯಾಗಿ ಪ್ಲಾಸ್ಟಿಕ್ ಬಾಟೆಲ್ ಎಲ್ಲಿ ನೀರು ಕುಡಿಯುವುದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ ಎಂಬುದರ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಪ್ಲಾಸ್ಟಿಕ್ ಬಾಟಲಿ ನೀರು ಆರೋಗ್ಯಕ್ಕೆ ಉತ್ತಮವಲ್ಲ ಎಂಬುದನ್ನು ಈಗಾಗಲೇ ಸಾಕಷ್ಟು ವೈದರು ಸಹ ತಿಳಿಸಿದ್ದಾರೆ. ಅದರಂತೆ ಅಧ್ಯಯನ ವರದಿಯು ಕೂಡ ಇದೇ ಮಾತನ್ನು ಪುನರುಚ್ಚರಿಸಿರುವುದರಿಂದ ನೀರನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಕುಡಿಯುವ ಮುನ್ನ ಎಚ್ಚರ ಇರಲಿ ಧನ್ಯವಾದಗಳು.
ಇತರೆ ವಿಷಯಗಳು :
- ಮೋದಿ ಉಚಿತ ಲ್ಯಾಪ್ಟಾಪ್ ಯೋಜನೆ : ಮೊದಲು ಅರ್ಜಿ ಸಲ್ಲಿಸಿದವರಿಗೆ ಸಿಗುತ್ತೆ
- ಈ 4 ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಈ ವಾರ ತುಂಬ ಲಾಭ ಇದೆ , ಹೆಚ್ಚು ಈ ಕೆಲಸ ಮಾಡಿ