ನಮಸ್ಕಾರ ಸ್ನೇಹಿತರೆ ಕೆಲವೊಂದು ನಿಯಮಗಳನ್ನು ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿ ದಂತೆ ಸರ್ಕಾರವು ಜಾರಿಗೆ ತರುತ್ತಿದೆ. ನಿಮಗೇನಾದರೂ ಅನ್ನ ಭಾಗ್ಯ ಯೋಜನೆಯ ಅಕ್ಕಿಯ ಹಣ ಬರದೆ ಇದ್ದರೆ ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಅದರಂತೆ ಈಗ ರಾಜ್ಯ ಸರ್ಕಾರವು ಅಕ್ಟೋಬರ್ ಮತ್ತು ಸೆಪ್ಟೆಂಬರ್ ತಿಂಗಳ ಅಕ್ಕಿಯ ಹಣವನ್ನು ಕೆಲವೊಂದಿಷ್ಟು ಜನರಿಗೆ ಬಂದಿಲ್ಲ ಎಂದು ತಿಳಿದುಕೊಂಡಿದ್ದು ಈ ಹಣ ಹೇಗೆ ಬಂದಿಲ್ಲ ಎಂಬುದರ ಬಗ್ಗೆ ತಿಳಿಸುತ್ತಿದ್ದು ಏನೂ ತೊಂದರೆ ಉಂಟಾಗಿದೆ ಎಂಬುದನ್ನು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

ಅಕ್ಟೋಬರ್ ಮತ್ತು ಸೆಪ್ಟೆಂಬರ್ ನಲ್ಲಿ ಹಣ ಬಂದಿಲ್ಲ :
ಅಕ್ಕಿಯ ಹಣ ಏನಾದರೂ ಕೆಲವೊಂದಿಷ್ಟು ಜನರಿಗೆ ಜನ ಆಗಿದೆ ಇನ್ನು ಕೆಲವೊಂದಿಷ್ಟು ಜನರಿಗೆ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗಿರುವುದಿಲ್ಲ ಅಕ್ಕಿಯ ಹಣ ಬೇರೆಯವರಿಗೆ ಬಂದಿದೆ ನಮಗೆ ಬಂದಿಲ್ಲ ಎಂದು ಅನೇಕ ಜನರಿಗೆ ಸಾಕಷ್ಟು ಚರ್ಚೆಗಳು ಉಂಟಾಗುತ್ತಿವೆ. ಹಾಗಾಗಿ ಇದಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅಕ್ಟೋಬರ್ ಮತ್ತು ಸೆಪ್ಟೆಂಬರ್ ನಲ್ಲಿ ಹಣ ಕೆಲವೊಂದಿಷ್ಟು ಜನರಿಗೆ ಬಂದೇ ಇಲ್ಲ ಎಂದು ಹೇಳಿದ್ದು ಇನ್ನೂ ಕೆಲವೊಂದಿಷ್ಟು ಜನರಿಗೆ ಜಮಾ ಆಗುತ್ತಿದೆ ಎಂಬುದನ್ನು ತಿಳಿಸಿದೆ.
ಇದನ್ನು ಓದಿ : ಹಾವಿನ ಪೊರೆ ಮನೆಯಲ್ಲಿಟ್ಟುಕೊಂಡರೆ ಪ್ರಯೋಜನವಾಗುತ್ತದೆ .! ಅಚ್ಚರಿ ಆದರೂ ಸತ್ಯ
ರೇಷನ್ ಕಾರ್ಡ್ ಅಪ್ಡೇಟ್ :
ಅನ್ನಭಾಗ್ಯ ಯೋಜನೆಯ ಹಣವು ಕೆಲವೊಂದಿಷ್ಟು ಜನರಿಗೆ ಬರದೇ ಇರಲು ಮುಖ್ಯ ಕಾರಣ ಏನಿರಬಹುದು ಎಂದು ಈ ಲೇಖನದಲ್ಲಿ ತಿಳಿಸಲಾಗುತ್ತಿದ್ದು ರೇಷನ್ ಕಾರ್ಡ್ ಗಳನ್ನು ಕೆಲವೊಂದಿಷ್ಟು ಜನರು ಅಪ್ಡೇಟ್ ಮಾಡಿದ್ದಾರೆ ಹಾಗೂ ಮುಖ್ಯಸ್ಥರ ಹೆಸರನ್ನು ಸೇರಿಸುವುದು ಅಥವಾ ಮರಣ ಹೊಂದಿದವರ ಹೆಸರನ್ನು ತೆಗೆದು ಹಾಕುವುದು ಹೀಗೆ ಹೆಸರಿನ ಬದಲಾವಣೆ ಮಾಡಿರುವುದು ಯಾವ ರೀತಿಯಲ್ಲಿ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಮಾಡಿರುತ್ತಾರೋ ಅಂತಹ ಜನರಿಗೆ ಅನ್ನ ಭಾಗ್ಯ ಯೋಜನೆಯ ಹಣವು ಜಮಾ ಆಗಿರುವುದಿಲ್ಲ.
ಇದೊಂದು ಕಾರಣವಾದರೆ ಇನ್ನೊಂದು ಕಾರಣ ಏನೆಂದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿರುವ ಪ್ರಕಾರ ಒಂದು ತಿಂಗಳಾದ ನಂತರ ಈ ರೀತಿಯ ಅಪ್ಡೇಟ್ ಮಾಡಿರುವವರಿಗೆ ಅಕ್ಕಿಯ ಹಣ ಜಮಾ ಆಗುತ್ತದೆ ಎಂದು ತಿಳಿಸಿದ್ದು ಅಕ್ಕಿಯನ್ನು ಈ ತಿಂಗಳು ಏನಾದರೂ ನೀಡುತ್ತಿದ್ದರೆ ನಿಮಗೆ ಅಕ್ಕಿಯ ಹಣವು ಈ ತಿಂಗಳ ಕೊನೆಯಲ್ಲಿ ಜಮಾ ಆಗುತ್ತದೆ ಎಂದು ಹೇಳಿದ್ದಾರೆ. ಇವುಗಳಲ್ಲದೆ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಬಯೋಮೆಟ್ರಿಕ್ ನೀಡುವುದರಲ್ಲಿಯೂ ಸಹ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳು ಉಂಟಾಗಿರುವ ಕಾರಣ ಕೆಲವೊಂದಿಷ್ಟು ಜನರಿಗೆ ಅನ್ನಭಾಗ್ಯ ಯೋಜನೆಯ ಹಣವು ಜಮಾ ಆಗಿರುವುದಿಲ್ಲ.
ಹೀಗೆ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಹಣವು ಜಮಾ ಆಗದೇ ಇರಲು ಕೆಲವೊಂದಿಷ್ಟು ಕಾರಣಗಳನ್ನು ನೀಡಿದ್ದು ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಿದ್ದರೆ ನಿಧಾನವಾಗಿ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗುತ್ತದೆ ಎಂದು ಹಣ ಬರದೆ ಇರುವವರಿಗೆ ತಿಳಿಸಿದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ನಿಜವಾಗಿಯೂ ಧನಲಕ್ಷ್ಮಿ ಒಲಿಯಬೇಕಾದರೆ ನೀವು ಹೀಗೆ ಮಾಡಿ , ಬದುಕಿನಲ್ಲಿ ಬದಲಾವಣೆ ಕಂಡಿತಾ
ನಿಮ್ಮ ಜಮೀನಿನ ಪಹಣಿ ಸಮಸ್ಯೆ ಇದ್ದರೆ ಶಾಶ್ವತ ಪರಿಹಾರ ಇಲ್ಲಿದೆ