ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಗೂಗಲ್ ನಲ್ಲಿ ಭಾರತೀಯರು ಏನನ್ನು ಹೆಚ್ಚಾಗಿ ಸರ್ಚ್ ಮಾಡುತ್ತಾರೆ ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ. ಎಲ್ಲರ ಪಾಲಿನ ಅವಿಭಾಜ್ಯ ಅಂಗವಾಗಿ ಮೊಬೈಲ್ ಎಂಬ ಮಾಯಾವಿ ಇಂದು ಮಾರ್ಪಟ್ಟಿದೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಮಾಡದವರೇ ಇಲ್ಲ. ಅಲ್ಲದೆ ಯಾವುದೇ ವಿಷಯ ಅಥವಾ ಯಾವುದೇ ಮಾಹಿತಿಯನ್ನು ನಾವು ತಿಳಿದುಕೊಳ್ಳಲು ಹಾಗು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಗೂಗಲ್ ನಲ್ಲಿ ಸರ್ಚ್ ಮಾಡುವುದು ಸರ್ವೇಸಾಮಾನ್ಯ ಆದರೆ ಮೊಬೈಲ್ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿ ಭಾರತೀಯರು ವೀಕ್ಷಿಸುವುದು ಏನು ಎಂಬುದನ್ನು ನೋಡುವುದಾದರೆ,
ಗೂಗಲ್ ನಲ್ಲಿ ಭಾರತೀಯರು ಏನನ್ನು ಸರ್ಚ್ ಮಾಡುತ್ತಾರೆ :
ಭಾರತೀಯ ಮೊಬೈಲ್ ಗ್ರಾಹಕರು ತಮ್ಮ ಮೊಬೈಲ್ ಸಾಧನೆಗಳಲ್ಲಿ ಒಟ್ಟು 26 ಬಿಲಿಯನ್ ಅಪ್ಲಿಕೇಶನ್ಗಳನ್ನು ಕಳೆದ ವರ್ಷ ಜನವರಿ ಒಂದರಿಂದ ಡಿಸೆಂಬರ್ 30ರ ನಡುವೆ ಡೌನ್ಲೋಡ್ ಮಾಡಿದ್ದಾರೆ ಎಂದು ತಿಳಿಸಿದ್ದು. ಈ ಸಂಖ್ಯೆಯು 2022 ರಲ್ಲಿ ಡೌನ್ಲೋಡ್ ಮಾಡಿದ ಆಪ್ ಗಳಿಗಿಂತ ಶೇಕಡ 7ರಷ್ಟು ಡೇಟಾ ಎ ಐನ ವಿಶ್ಲೇಷಣ ವೇದಿಕೆಯ ಮಾಹಿತಿ ಅನುಸಾರ ಕಡಿಮೆ ಎನ್ನಲಾಗಿದೆ.
ಗೂಗಲ್ನ ಅಪ್ಲಿಕೇಶನ್ ಅನ್ನು ಒಟ್ಟು 40 ಮಿಲಿಯನ್ ಬಾರಿ ಜನವರಿ ಒಂದು ಡಿಸೆಂಬರ್ 23ರ ನಡುವೆ ಡೌನ್ಲೋಡ್ ಮಾಡಲಾಗಿದೆ ಎಂದು ಹೇಳಲಾಗಿದೆ. ಇದರಲ್ಲಿ ಅತಿ ಹೆಚ್ಚು ಡೌನ್ಲೋಡ್ ಮಾಡಿದ ಅಪ್ಲಿಕೇಶನ್ಗಳಲ್ಲಿ ಗೂಗಲ್ ಕೂಡ ಒಂದಾಗಿದ್ದು ಸುಮಾರು 450 ಮಿಲಿಯನ್ ನಷ್ಟು ಡೌನ್ಲೋಡ್ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : ಸರ್ಕಾರದಿಂದ 6.5 ಲಕ್ಷ ರೂಪಾಯಿ ಸಹಾಯಧನ ಸ್ವಂತ ಮನೆ ಕಟ್ಟಿಕೊಳ್ಳಲು : ಕೂಡಲೇ ಅರ್ಜಿ ಸಲ್ಲಿಸಿ
ಹೆಚ್ಚು ಗೇಮಿಂಗ್ ಅಪ್ಲಿಕೇಶನ್ ಡೌನ್ಲೋಡ್ ಆಗಿದೆ :
ಗೂಗಲ್ ಪ್ಲೇ ಸ್ಟೋರ್, ಕಳೆದ ವರ್ಷ ಅಂದಾಜು 158 ಕೋಟಿ ರೂಪಾಯಿಗಳಷ್ಟು ಗಳಿಕೆ ಮಾಡಿದ್ದು 1930 ಕೋಟಿ ಡೌನ್ಲೋಡ್ಗಳ ಜೊತೆಗೆ ವಿವಿಧ ವರ್ಗಗಳ ಅಪ್ಲಿಕೇಶನ್ ಗಳಲ್ಲಿ ಗೇಮಿಂಗ್ ಅಪ್ಲಿಕೇಶನ್ಗಳ ಸಂಖ್ಯೆ ಹೆಚ್ಚಾಗಿದೆ. ಇದರ ನಂತರ 236 ಕೋಟಿ ಗಿಂತ ಹೆಚ್ಚು ಸಾಮಾಜಿಕ ವರ್ಗ ಮತ್ತು 186 ಕೋಟಿ ಫೋಟೋ ವಿಡಿಯೋ ವರ್ಗ.
ಹೀಗೆ ಭಾರತದಲ್ಲಿ ವಿವಿಧ ಅಪಾಯೇಟಿಂಗ್ ಸಿಸ್ಟಮ್ ಗಳಲ್ಲಿ ಆಕ್ಟ್ ಸ್ಟೋರ್ ಗಳು ಕಾರ್ಯ ನಿರ್ವಹಿಸುತ್ತಿದ್ದು ಅವುಗಳಿಸಿದ ಒಟ್ಟು ಆದಾಯವು ಸುಮಾರು 3455 ಕೋಟಿ ರೂಪಾಯಿಗಳಂತೆ. ಹೀಗೆ ಗೂಗಲ್ ಭಾರತೀಯರು ಹೆಚ್ಚು ಡೌನ್ಲೋಡ್ ಮಾಡಿದ್ದು ಇದರ ಬಗ್ಗೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಹೊಸ ಯೋಜನೆ : ಉಚಿತ ಹೊಲಿಗೆ ಯಂತ್ರ ಪ್ರತಿಯೊಬ್ಬರಿಗೂ ಸಿಗುತ್ತೆ -2024
- ಗೃಹಲಕ್ಷ್ಮಿ ಬೆನ್ನಲ್ಲೇ ಮತ್ತೊಂದು ಹೊಸ ಯೋಜನೆ ಏಪ್ರಿಲ್ ತಿಂಗಳಿನಿಂದ ಆರಂಭ , ಅರ್ಜಿ ಸಲ್ಲಿಸಿ