ನಮಸ್ಕಾರ ಸ್ನೇಹಿತರೆ ಒಂದು ಮನೆಯಿಂದ ಮೇಲೆ ಅಲ್ಲಿ ಸಾಮಾನ್ಯವಾಗಿ ಮನೆಯ ಜನರ ನಡುವೆ ಅಸ್ತಿ ವಿಚಾರಕ್ಕೆ ಜಗಳಗಳು ಬಿಟ್ಟರೆ ಮನೆಯ ಜನರ ನಡುವೆ ಜಗಳ ಬರುವುದಿಲ್ಲ. ಕಾನೂನಿನ ರೀತಿಯಲ್ಲಿ ಎಲ್ಲರೂ ಕೂಡ ಆಸ್ತಿ ವಿಭಜಿಸಿಕೊಳ್ಳಬಹುದಾಗಿದೆ. ಜಮೀನು ಹೊಂದಿರುವ ಮಾಲೀಕನೇ ಒಂದು ವೇಳೆ ಮರಣ ಹೊಂದಿದರೆ ಆ ಆಸ್ತಿಯನ್ನು ಹೇಗೆ ವಿಭಜನೆ ಮಾಡಿಕೊಳ್ಳುವುದು ಎಂದು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.
ಆರು ತಿಂಗಳ ಒಳಗಾಗಿ ಖಾತೆ ಬದಲಾವಣೆ ಮಾಡಬೇಕು :
ಒಂದು ಬೆಳೆ ಒಬ್ಬ ಮಾಲೀಕ ಜಮೀನು ಬಂದಿರುವವನು ಬದಲಾವಣೆ ಮಾಡಲು ಇಷ್ಟಪಡುವುದಿಲ್ಲ ಅದಕ್ಕೆ ಕಾರಣ ವಿವಾದ ಮನೆಯಲ್ಲಿ ಶುರುವಾಗಬಹುದು ಎಂದು. ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಪತ್ನಿಯರು ಮೃತ ವ್ಯಕ್ತಿಗೆ ಇದ್ದರೆ ಆಗ ಸಮಸ್ಯೆಗಳು ಶುರುವಾಗುತ್ತದೆ. ಅದರಂತೆ ಕಾನೂನು ನಿಯಮ ಹೇಗಿದೆ ಎಂದರೆ ಒಬ್ಬ ವ್ಯಕ್ತಿನಾದರೆ ಆ ರೀತಿಯಾದ ಆರು ತಿಂಗಳ ಒಳಗಾಗಿ ಆ ಖಾತೆಯನ್ನು ಬದಲಾವಣೆ ಮಾಡಿಬಿಡಬೇಕೆಂದು ಹೇಳಲಾಗುತ್ತದೆ.
ಯಾವುದಾದರೂ ಸಮಸ್ಯೆ ನಿಮ್ಮ ಜಮೀನಿನಲ್ಲಿ ಇದ್ದರೂ ಇಲ್ಲದೆ ಇದ್ದರೂ ಸಹ ಪೌತಿ ಖಾತೆ ಮಾಡಬೇಕಾಗುತ್ತದೆ. ಅದರಂತೆ ಮನೆಯೊಡೆಯ ವಿಧಿವಶರಾದರೆ ಆತನ ಆಸ್ತಿಯನ್ನು ಹೇಗೆ ಪಾಲು ಮಾಡಬೇಕು ಎಂದರೆ ಪೌತಿ ಖಾತೆ ಮಾಡಿಸಲು ಯಜಮಾನ ಮರಣದ ನಂತರ ಅರ್ಜಿ ಸಲ್ಲಿಸಬೇಕು. ಯಾರ ಹೆಸರಿಗೆ ಖಾತೆ ಮಾಡಿಸಲು ಹೊರಟಿರುವರು ಅವರ ಹೆಸರಿಗೆ ಅರ್ಜಿ ಸಲ್ಲಿಸಿ ಪೌತಿ ಖಾತೆ ಮಾಡಿಸಿದರೆ ಇಡೀ ಆಸ್ತಿ ಅವರಿಗೆ ಆಗುವುದಿಲ್ಲ.
ಇದನ್ನು ಓದಿ : ಶಾಲಾ ಮಕ್ಕಳ ಪರೀಕ್ಷಾ ವೇಳಾಪಟ್ಟಿ : 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಕಟಣೆ
11 ಈ ನಕ್ಷೆಗೆ ಅಪ್ಲಿಕೇಶನ್ ಹಾಕಬೇಕು :
ಕಂದಾಯ ಹಾಗೂ ಇತರ ಸೌಲಭ್ಯಗಳನ್ನು ಪಡೆಯಲು ಆ ಜಾಗಕ್ಕೆ ಸಂಬಂಧಪಟ್ಟಂತೆ ಖಾತೆ ಮಾಡಿಸಿಕೊಳ್ಳಬಹುದಾಗಿದೆ. 11 ಈ ನಕ್ಷೆಗೆ ಅಪ್ಲಿಕೇಶನ್ ಹಾಕಬೇಕಾಗುತ್ತದೆ ಅದಕ್ಕಾಗಿ ಆಧಾರ್ ಕಾರ್ಡ್ ಮನೆಯ ಎಲ್ಲರದ್ದು ಇರಬೇಕು. ಈ ನಕ್ಷೆಯನ್ನು ಮಾಡಿಸಿಕೊಳ್ಳಲು ಹಾಗೂ ಪಹಣಿಯನ್ನು ಮಾಡಿಸಿಕೊಳ್ಳಲು ನಾಡಕಚೇರಿ ಆಫೀಸ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟಾರೆಯಾಗಿ ಮನೆಯ ಮಾಲೀಕ ಮರಣ ಹೊಂದಿದರೆ ಆತನ ಆಸ್ತಿ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳಿರುತ್ತದೆ ಹಾಗಾಗಿ ಇವತ್ತಿನ ಲೇಖನವು ಸಾಕಷ್ಟು ಸ್ಪಷ್ಟನೆ ನೀಡಿದೆ ಎಂದು ಭಾವಿಸುತ್ತೇನೆ ಪ್ರತಿಯೊಬ್ಬರಿಗೂ ಹಾಗಾಗಿ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ನರೇಗಾ ಯೋಜನೆಯ ಅಡಿಯಲ್ಲಿ 1,60,000 ಪಶು ಪಾಲಕರಿಗೆ ಸಹಾಯಧನ, ತಕ್ಷಣ ಪಡೆಯಿರಿ
- ಅನ್ನಭಾಗ್ಯ ಹಾಗು ಗೃಹಲಕ್ಷಿ ಹಣ ಪಡೆಯಲು E-KYC ಮತ್ತು NPCI ಕಡ್ಡಾಯವಾಗಿ ಮಾಡಿಸಬೇಕು
- 2024ರ ಕೊನೆಯಲ್ಲಿ ಚಿನ್ನ ಹಾಗು ಬೆಳ್ಳಿ ದರದಲ್ಲಿ ಎಷ್ಟು ಏರಿಕ್ಕೆ ಆಗುತ್ತೆ ನೋಡಿ , ಕೂಡಲೇ ಖರೀದಿಸಿ