News

ಉಳಿತಾಯ ಯೋಜನೆ ಅಥವಾ ಬ್ಯಾಂಕ್ FD ಯಾವುದು ಬೆಸ್ಟ್ ಆಗಿದೆ ? ಬಡ್ಡಿದರ ಎಷ್ಟು ?

Which is best Savings Scheme or Bank FD

ನಮಸ್ಕಾರ ಸ್ನೇಹಿತರೆ ಸಾಕಷ್ಟು ಜನರು ತಾವು ಕಷ್ಟಪಟ್ಟು ದುಡಿದ ಹಣವನ್ನು ಹೂಡಿಕೆ ಮಾಡುವ ಉದ್ದೇಶದಿಂದ ಸಾಕಷ್ಟು ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಅದರಲ್ಲಿಯೂ ಸಣ್ಣ ಹಣಕಾಸು ಯೋಜನೆಗಳು ಸರ್ಕಾರಿ ಯೋಜನೆಗಳು ಹಾಗೂ ಬ್ಯಾಂಕ್ ಎಫ್ ಡಿ ಗಳು ಉಪಯೋಗವಾಗಿದೆ ಹೀಗಿರುವ ಸಂದರ್ಭದಲ್ಲಿ ಬ್ಯಾಂಕ್ fd ಗಳಲ್ಲಿ ಅಥವಾ ಸಣ್ಣ ಉಳಿತಾಯ ಯೋಜನೆಗಳಲ್ಲಿ ಯಾವುದು ಉತ್ತಮ ಎಂಬುದು ಇದೀಗ ನೀವು ತಿಳಿದುಕೊಳ್ಳಬಹುದು.

Which is best Savings Scheme or Bank FD
Which is best Savings Scheme or Bank FD

ಸಣ್ಣ ಉಳಿತಾಯ ಯೋಜನೆ ಹಾಗೂ ಬ್ಯಾಂಕ್ ಎಫ್ ಡಿ :

ಫಿಕ್ಸೆಡ್ ಡಿಪಾಸಿಟ್ ಹಾಗೂ ಸಣ್ಣ ಉಳಿತಾಯ ಯೋಜನೆಗಳ ಜೊತೆಗೆ ಯಾವುದು ಬೆಸ್ಟ್ ಎಂದು ತಿಳಿಯಬೇಕಾದರೆ ಈ ಎರಡು ಯೋಜನೆಗಳ ನಡುವೆ ಇರುವಂತಹ ವ್ಯತ್ಯಾಸವನ್ನು ಜೊತೆಗೆ ಬಡ್ಡಿದರದ ಮಾಹಿತಿಯನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಹಲವಾರು ರೀತಿಯ ಹೂಡಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಸಾಕಷ್ಟು ಜನರು ಹೂಡಿಕೆ ಮಾಡಲು ಬಯಸುತ್ತಾರೆ ಆದರೆ ಅವರು ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಅಂತ ಪರಿಸ್ಥಿತಿಯಲ್ಲಿ ಜನರು ಈ ಬ್ಯಾಂಕ್ ಎಫ್ ಡಿ ಮತ್ತು ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.

ಇದನ್ನು ಓದಿ : ಸರ್ಕಾರಿ ಜಮೀನು ಸ್ವಂತ ಮಾಡಿಕೊಳ್ಳಲು ರೈತರಿಗೆ ಅವಕಾಶ : ಭೂಮಿ ಇಲ್ಲದವರು ಈ ಕೂಡಲೇ ಅರ್ಜಿ ಸಲ್ಲಿಸಲು ಕೋರಲಾಗಿದೆ

ಸಣ್ಣ ಉಳಿತಾಯ ಯೋಜನೆ ಮತ್ತು ಬ್ಯಾಂಕ್ fd ಯಲ್ಲಿ ಇರುವ ವ್ಯತ್ಯಾಸ :

ಸಣ್ಣ ಉರಿತಾಯ ಯೋಜನೆ ಹಾಗೂ ಬ್ಯಾಂಕ್ ಎಫ್ ಡಿ ಯಲ್ಲಿ ಹೂಡಿಕೆ ಆಯ್ಕೆಗಳಲ್ಲಿ ಬಡ್ಡಿದರ ವಿಭಿನ್ನವಾಗಿರುತ್ತದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಸಣ್ಣ ಉಳಿತಾಯ ಯೋಜನೆಯಲ್ಲಿ ಲಭ್ಯವಿರುವ ಬಡ್ಡಿ ದರವನ್ನು ಪರಿಷ್ಕರಿಸಲಾಗುತ್ತದೆ. ಬ್ಯಾಂಕ್ fd ಯಲ್ಲಿ ನಿಗದಿಪಡಿಸಿದ ಬಡ್ಡಿ ದರದ ಪ್ರಕಾರ ಹೂಡಿಕೆ ಮಾಡುವ ಸಂದರ್ಭದಲ್ಲಿ ಆದಾಯವನ್ನು ಪಡೆಯಬಹುದಾಗಿದೆ. ದೇಶದ ಬಹುತೇಕ ಬ್ಯಾಂಕುಗಳಲ್ಲಿ ನೀಡಲಾಗುವ ಬಡ್ಡಿ ದರಗಳಿಗೆ ಸಣ್ಣ ಉಳಿತಾಯ ಯೋಜನೆಯಲ್ಲಿ ಲಭ್ಯವಿರುವ ಬಡ್ಡಿದರವು ಸಮನಾಗಿರುತ್ತದೆ. ಅನೇಕ ರೀತಿಯ ಯೋಜನೆಗಳನ್ನು ಸಣ್ಣ ಉಳಿತಾಯ ಯೋಜನೆಯು ಒಳಗೊಂಡಿರುತ್ತದೆ.

ಹೀಗೆ ಸಣ್ಣ ಉಳಿತಾಯ ಯೋಜನೆ ಹಾಗೂ ಬ್ಯಾಂಕ್ ಎಫ್ ಡಿ ಬಡ್ಡಿ ದರಗಳು ನೋಡಿಕೊಂಡು ಉಳಿತಾಯ ಮಾಡುವುದು ಉತ್ತಮವಾಗಿರುತ್ತದೆ. ಹಾಗಾಗಿ ಗ್ರಾಹಕರು ಹೂಡಿಕೆ ಮಾಡುವ ಸಂದರ್ಭದಲ್ಲಿ ಬಡ್ಡಿದರದ ಆಧಾರದ ಮೇಲೆ ಹೂಡಿಕೆ ಮಾಡುವುದು ಮುಖ್ಯವಾಗಿರುತ್ತದೆ. ಹೀಗೆ ಹಣವನ್ನು ಹೂಡಿಕೆ ಮಾಡುವ ಮೊದಲು ಯಾವ ರೀತಿ ಹುಡುಗಿ ಮಾಡಬೇಕಾಗುತ್ತದೆ ಹಾಗೂ ಯಾವ ಯೋಜನೆ ಬೆಸ್ಟ್ ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...