News

ಕರ್ನಾಟಕದ ಅಯೋಧ್ಯೆ ಎಂದು ಈ ಸ್ಥಳವನ್ನು ಏಕೆ ಕರೆಯುತ್ತಾರೆ..? ನಿಮಗೆ ಗೊತ್ತ..?

Why is this place called Ayodhya of Karnataka

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯವೆಂದರೆ ಸುಪ್ರೀಂ ಕೋರ್ಟ್ ನಲ್ಲಿ ಸಾಕಷ್ಟು ವಿಷಯಗಳು ಮೆಟ್ಟಿಲೇರಿದ್ದು ಮುಸ್ಲಿಂ ಹಾಗೂ ಹಿಂದೂಗಳ ನಡುವಿನ ವಿವಾದವು ಸಾಕಷ್ಟು ಚರ್ಚೆಯನ್ನು ಉಂಟುಮಾಡುತ್ತಿದೆ. ಅದರಂತೆ ಸುಪ್ರೀಂಕೋರ್ಟ್ ನ ಮೆಟ್ಟಿಲನ್ನು ದತ್ತಪೀಠದ ಉಮೇದುಗಾರಿಕೆ ಏರಿದ್ದು ಈ ಉಮೇದುದಾರಿಕೆಯನ್ನು ಯಾರು ಪಡೆಯಲಿದ್ದಾರೆ ಎಂಬ ಗೊಂದಲಗಳು ಮುಸ್ಲಿಂ ಹಾಗೂ ಹಿಂದುಗಳಲ್ಲಿ ಉಂಟಾಗಿದೆ.

Why is this place called Ayodhya of Karnataka
Why is this place called Ayodhya of Karnataka

ಕಳೆದ ಮೂರು ನಾಲ್ಕು ದಶಕಗಳಿಂದ ದತ್ತಪೀಠದ ಉಮೇದುಗಾರಿಕೆ ವಿವಾದ :

ದತ್ತಪೀಠದ ಉಮೇದುಗಾರಿಕೆಗಾಗಿ ಕಳೆದ ಮೂರು ನಾಲ್ಕು ದಶಕಗಳಿಂದಲೂ ಕೂಡ ಎರಡು ಸಮುದಾಯದವರು ಕೋರ್ಟ್ ಹೊರಗೆ ಹಾಗುವ ಒಳಗೆ ಹೋರಾಡುತ್ತಿದ್ದಾರೆ. ಈ ಪ್ರಕರಣವು ಕೂಡ ಸುಪ್ರೀಂ ಕೋರ್ಟ್ ಕಟಕಟೆ ಕೂಡ ಹತ್ತಿದ್ದು ಕಾಂಗ್ರೆಸ್ ಸರ್ಕಾರದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ರವರ ನೇತೃತ್ವದಲ್ಲಿ 2013ರಲ್ಲಿ ಸಮಿತಿ ರಚಿಸಿ ದತ್ತ ಪೀಠದ ಉಮೇದುದಾರಿಕೆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಸೂಚನೆ ನೀಡಿತ್ತು.

ದತ್ತಪೀಠದ ಉಮೇದುದಾರಿಕೆ ಮುಸ್ಲಿಮರಿಗೆ ಸೇರಿದ್ದು :

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ರವರ ನೇತೃತ್ವದಲ್ಲಿ 2013ರಲ್ಲಿ ಸಮಿತಿಯನ್ನು ರಚಿಸಿ ದತ್ತಪೀಠ ಉಮೇದು ದಾರಿಕೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು ಈ ಮಾಹಿತಿಯು ನಾಗಮೋಹನ್ ದಾಸ್ ವರದಿ ಪ್ರಕಾರ ಈ ದತ್ತಪೀಠದ ಉಮೇದುದಾರಿಗೆ ಮುಸ್ಲಿಮರಿಗೆ ಸೇರಿದ್ದು ಎಂದು ನೀಡಿದ ಪರಿಣಾಮವಾಗಿ ಹಿಂದೂ ಸಂಘಟನೆಗಳು ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದವು. ಅದರಂತೆ ಕೋರ್ಟ್ ಕೂಡ ನಾಗಮೋಹನ್ ದಾಸ್ ವರದಿಯನ್ನು ವಜಾ ಮಾಡಿತ್ತು.

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಯ ಹಣ ಒಟ್ಟಾರೆ 8000 ಜಮಾ ಆಗಲಿದೆ : ಮಹಿಳೆಯರಿಗೆ ಹೊಸ ಅಪ್ಡೇಟ್

ಬಿಜೆಪಿ ಸರ್ಕಾರ ದತ್ತ ಪೀಠದ ವ್ಯವಸ್ಥಾಪನಾ ಸಮಿತಿ :


ಈ ಹಿಂದೆ ಇದ್ದ ಬಿಜೆಪಿ ಸರ್ಕಾರವು ದತ್ತಪೀಠದ ವ್ಯವಸ್ಥಾಪನ ಸಮಿತಿಯನ್ನು ನೇಮಕ ಮಾಡಿದ್ದು ಅರ್ಚಕರ ನೇಮಕವಾಗಿ ಈ ವ್ಯವಸ್ಥಾಪನ ಸಮಿತಿಯ ನೇತೃತ್ವದಲ್ಲಿ ಈಗ ಪ್ರತಿನಿತ್ಯ ತ್ರಿಕಾಲ ಪೂಜೆ ನೆರವೇರಿತ್ತಿದೆ. ತ್ರಿಕಾಲ ಪೂಜೆಯು ನಾಲ್ಕು ದಶಕಗಳ ಹೋರಾಟದ ಫಲವಾಗಿ ದತ್ತಪೀಠಕ್ಕೆ ಹಿಂದು ಅರ್ಚಕರ ನೇಮಕವಾಗಿ ನಡೆಯುತ್ತಿದೆ ಆದರೆ ಸಂಪೂರ್ಣ ಹಿಂದುಗಳಿಗೆ ದತ್ತಪೀಠ ಸೇರಬೇಕು ಇಲ್ಲಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರ ಮಾಡಬೇಕೆಂದು ಹೇಳಲಾಗುತ್ತಿದೆ. ಹಿಂದುಗಳ ದತ್ತಾಪೀಠವೇ ಬೇರೆ ಮುಸ್ಲಿಮರ ದರ್ಗಾ ವೇ ಬೇರೆ ಎಂದು ಹಿಂದು ಮತ್ತು ಮುಸ್ಲಿಮರು ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ.

ಹೀಗೆ ದತ್ತಾಪೀಠದ ಉಮೇದುದಾರಿಕೆ ಮುಸ್ಲಿಂ ಹಾಗೂ ಹಿಂದುಗಳ ನಡುವೆ ಸಾಕಷ್ಟು ವಿವಾದಗಳು ಉಂಟಾಗಿದ್ದು ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಹೊಂದಿದ್ದರೂ ಕೂಡ ಅಲ್ಲಿರುವ ಗೋರಿಗಳ ಬಗ್ಗೆ ಹಿಂದುಗಳು ಖ್ಯಾತೆ ತೆಗೆಯುತ್ತಿದ್ದಾರೆ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಹಿಂದೂ ಸಂಘಟನೆಗಳಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...