ನಮಸ್ಕಾರ ಸ್ನೇಹಿತರೆ ನಮ್ಮ ದೇಶದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಸಾಕಷ್ಟು ಕಾನೂನುಗಳು ಇದ್ದು ಅದಕ್ಕೆ ಈಗ ನ್ಯಾಯಾಲಯದಿಂದ ಕೆಲವೊಂದು ಮಹತ್ವದ ತೀರ್ಪು ಬಂದಿರುವುದನ್ನು ನಾವು ನೋಡಬಹುದು ಅದೇನೆಂದರೆ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲು ಇಲ್ಲ. ಹೆಂಡತಿಗೆ ಯಾವ ಆಸ್ತಿಯ ಮೇಲೆ ಹಕ್ಕಿರುತ್ತದೆ ಎಂಬುದರ ಬಗ್ಗೆ ನ್ಯಾಯಾಲಯವು ಮಹತ್ವದ ತೀರ್ಪನ್ನು ನೀಡಿದೆ.
ಒಂದು ಸಂಬಂಧ ನಮ್ಮ ದೇಶದಲ್ಲಿ ಹಾಳಾಗುವುದಕ್ಕೆ ಮುಖ್ಯ ಕಾರಣ ಆಸ್ತಿ ವಿಚಾರ ಎಂದು ಹೇಳಬಹುದು ಏಕೆಂದರೆ ಆಸ್ತಿ ಸಂಬಂಧಿಸಿದಂತೆ ಒಡಹುಟ್ಟಿದವರು ಕೂಡ ಬೆಳೆಯುತ್ತಾ ದೊಡ್ಡವರಾಗಿ ದಾಯಾದಿಗಳೇ ಆಗಿಬಿಡುತ್ತಾರೆ. ಅದೆಷ್ಟೋ ಪ್ರಕರಣಗಳು ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಮೆಟ್ಟಿಲೇರಿದ್ದು ಇದುವರೆಗೂ ಕೂಡ ಆ ಪ್ರಕರಣಗಳು ಕಾನೂನಿನ ಕಥೆಯಲ್ಲಿಯೇ ಕುಳಿತಿವೆ. ಅದರಂತೆ ಇವತ್ತಿನ ಲೇಖನದಲ್ಲಿ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಯ ಪಾಲು ಎಂಬುದಕ್ಕೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ನೀಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ.
ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲು :
ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಒಬ್ಬ ಗಂಡ ಹೆಂಡತಿ ಇಬ್ಬರ ನಡುವೆ ಸಾಕಷ್ಟು ಕಾನೂನುಗಳು ಇವೆ. ಇವುಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಯಾರು ಕೂಡ ಹಣಕ್ಕಾಗಿಯೇ ಕೋರ್ಟ್ ಮೆಟಿಲೇರಿದ್ದಾರೆ ಅದರಿಂದ ಯಾವುದೇ ರೀತಿಯ ಪ್ರಯೋಜನವೂ ಕೂಡ ಲಭ್ಯವಿಲ್ಲ. ಮೊದಲನೆಯದಾಗಿ ಹೆಂಡತಿಗೆ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲಿದೆ ಎನ್ನುವ ಪ್ರಶ್ನೆ ಬಂದರೆ ಖಂಡಿತವಾಗಿಯೂ ಹೆಂಡತಿಗೆ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲಿರುವುದಿಲ್ಲ. ಆದರೆ ಈ ಆಸ್ತಿಯಲ್ಲಿ ಆಕೆಯ ಮಕ್ಕಳಿಗೆ ಮಾತ್ರ ಪಾಲಿರುತ್ತದೆ. ಒಂದು ವೇಳೆ ಆಕೆಯ ಪ್ರತಿಮೃತ ಪಟ್ಟರೆ ಅಥವಾ ವಿಚ್ಛೇದನ ಸಿಕ್ಕಾಗಲು ಕೂಡ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಹಕ್ಕು ಇರುತ್ತದೆ ಆದರೆ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಪತ್ನಿಗೆ ಮಾತ್ರ ಒಂದು ಬಿಡಿಗಾಸು ಕೂಡ ಹಕ್ಕಿನ ಮೂಲಕ ಪಡೆದುಕೊಳ್ಳಲು ಸಾಧ್ಯವಿಲ್ಲ.
ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲು ಇದೆಯಾ ?
ನನ್ನ ಜೀವಿತಾವಧಿಯಲ್ಲಿ ಒಬ್ಬ ವ್ಯಕ್ತಿಯು ದುಡಿದು ಹಣವನ್ನು ಸಂಪಾದನೆ ಮಾಡಿದರೆ ಅಥವಾ ಆಸ್ತಿಯನ್ನು ಗಳಿಕೆ ಮಾಡಿದ್ದರೆ ಆತನ ಪತ್ನಿಗೆ ಅದರಲ್ಲಿ ಪಾಲಿಗೆ ಎನ್ನುವ ಪ್ರಶ್ನೆ ಮೂಡಿರುತ್ತದೆ. ಗಂಡನ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿಯಾಗಲಿ ಅಥವಾ ಆಕೆಯ ಮಕ್ಕಳಾಗಲಿ ಆಸ್ತಿಯನ್ನು ಹಕ್ಕಿನ ಮೂಲಕ ಕೇಳುವಂತಿಲ್ಲ. ಯಾವುದೇ ವ್ಯಕ್ತಿಯು ಸ್ವಯಾರ್ಜಿತ ಆಸ್ತಿಯನ್ನು ಹೊಂದಿರುವುದರಲ್ಲಿ ಯಾರಿಗೂ ಕೂಡ ಅದರಲ್ಲಿ ಹಾಕಿರುವುದಿಲ್ಲ ಆ ಆಸ್ತಿಯನ್ನು ಆತ ಯಾರಿಗೆ ಬೇಕಾದರೂ ಕೊಡಬಹುದಾಗಿದೆ.
ಹೀಗೆ ಆಸ್ತಿಗೆ ಸಂಬಂಧಿಸಿದಂತೆ ಸಾಕಷ್ಟು ಕಾನೂನುಗಳು ನಮ್ಮ ದೇಶದಲ್ಲಿ ಇದ್ದು ಅಂತಹ ಕಾನೂನುಗಳು ಹಾಗೂ ಹಕ್ಕುಗಳನ್ನು ತಿಳಿದುಕೊಂಡು ಆಸ್ತಿಗೆ ಸಂಬಂಧಪಟ್ಟಂತೆ ಹಣವನ್ನು ಪಡೆದುಕೊಳ್ಳಲು ಕೋರ್ಟ್ ಮೆಟ್ಟಿಲೇರಿದರೆ ಯಾವುದೇ ಪ್ರಯೋಜನವಿರುವುದಿಲ್ಲ. ಹಾಗಾಗಿ ಆಸ್ತಿಗೆ ಸಂಬಂಧಿಸಿದ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರು ಕೂಡ ಹಾಸಿಗೆ ಸಂಬಂಧಪಟ್ಟ ಈ ಹಕ್ಕಿನ ಬಗ್ಗೆ ತಿಳಿದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ಸರ್ಕಾರದಿಂದ ಸಬ್ಸಿಡಿ ಸ್ಕೀಮ್ 30, 000 ಸಿಗಲಿದೆ : ಇಂದಿನಿಂದ ಆರಂಭ , ತಪ್ಪದೆ ಅರ್ಜಿ ಸಲ್ಲಿಸಿ
- ಉಳಿತಾಯ ಯೋಜನೆ ಅಥವಾ ಬ್ಯಾಂಕ್ FD ಯಾವುದು ಬೆಸ್ಟ್ ಆಗಿದೆ ? ಬಡ್ಡಿದರ ಎಷ್ಟು ?