News

ಚಿನ್ನವನ್ನು ಮನೆಯಲ್ಲಿ ಮಹಿಳೆಯರು ಇಟ್ಟುಕೊಳ್ಳುವಂತಿಲ್ಲ ದಂಡ ಹಾಕಲಾಗುತ್ತೆ ತಿಳಿದುಕೊಳ್ಳಿ

Women cannot keep gold at home and are fined

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಚಿನ್ನದ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಮನೆಯಲ್ಲಿ ಮಹಿಳೆಯರು ಇನ್ನು ಮುಂದೆ ಹೆಚ್ಚಿನ ಚಿನ್ನವನ್ನು ಇಟ್ಟುಕೊಳ್ಳುವಂತಿಲ್ಲ. ಕಾಗಿ ಆದಾಯ ತೆರಿಗೆಯನ್ನು ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದ್ದು ಹೆಚ್ಚಿನ ಚಿನ್ನವನ್ನು ಇಟ್ಟುಕೊಂಡರೆ ದಂಡವನ್ನು ಪಾವತಿಸಬೇಕಾಗುತ್ತದೆ. ಮನೆಯಲ್ಲಿ ಅವರಿವರು ಗಿಫ್ಟ್ ಕೊಟ್ಟರು ಎಂದು ಇದಕ್ಕಿಂತ ಹೆಚ್ಚು ಚಿನ್ನವನ್ನು ಇಟ್ಟುಕೊಂಡರೆ ಭಾರಿ ದಂಡವನ್ನು ತೆರಬೇಕಾಗುತ್ತದೆ.

Women cannot keep gold at home and are fined
Women cannot keep gold at home and are fined

ದೊಡ್ಡ ಪ್ರಮಾಣದಲ್ಲಿ ದಂಡ :

ಅಪ್ಪನ ಮನೆಯಿಂದ ವಿವಾಹಿತ ಮಹಿಳೆಯರು ಕೊಟ್ಟ ಗಿಫ್ಟ್ ಗಂಡನ ಮನೆಯಲ್ಲಿ ಸಿಕ್ಕಾ ಹುಡುಗರು ಎಂದು ಮನೆಯಲ್ಲಿ ಬೇಕಾದಷ್ಟು ಚಿನ್ನವನ್ನು ಮಹಿಳೆಯರು ಇರಿಸಿಕೊಳ್ಳುವ ಹಾಗಿಲ್ಲ. ಹಾಗೇನಾದರೂ ಮನೆಯಲ್ಲಿ ಆದಾಯ ತೆರಿಗೆ ನಿಯಮವನ್ನು ಮೇಲೆ ಚಿನ್ನವನ್ನು ಇಟ್ಟುಕೊಂಡರೆ ಅವರು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ದಂಡವನ್ನು ವಿಧಿಸಲಾಗುತ್ತದೆ. ಭಾರತೀಯರ ಚಿಹ್ನೆ ಪ್ರಿಯರು ಎನ್ನುವುದರಲ್ಲಿ ಯಾವುದೇ ಮಾತಿಲ್ಲ ಈ ಚಿನ್ನವನ್ನು ಮಹಿಳೆಯರೇ ಆಗಲಿ ಪುರುಷರೇ ಆಗಲಿ ಹೆಚ್ಚು ಹೊಂದಿರುತ್ತಾರೆ. ಸಾಮಾನ್ಯವಾಗಿ ಯಾವುದೇ ವಿಶೇಷ ಸಮಾರಂಭಗಳು ಭಾರತೀಯ ಪ್ರತಿ ಕುಟುಂಬದಲ್ಲಿಯೂ ನಡೆದರೆ ಚಿನ್ನವನ್ನು ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿರುತ್ತದೆ.

ಚಿನ್ನವನ್ನು ಮನೆಯಲ್ಲಿಟ್ಟುಕೊಳ್ಳಲು ಮಿತಿ :

ಚಿನ್ನ ಇಷ್ಟ ಎಂದು ನಮಗೆ ಬೇಕಾದಷ್ಟು ಮನೆಯಲ್ಲಿ ಚಿನ್ನವನ್ನು ಖರೀದಿ ಮಾಡಿ ಇರಿಸಿಕೊಳ್ಳುವಂತಿಲ್ಲ ಅದರಲ್ಲೂ ಸರಿಯಾದ ದಾಖಲೆಗಳನ್ನು ನೀಡದಿದ್ದರೆ ಅಂತಹ ಯಾವುದೇ ಚಿನ್ನವನ್ನು ಆದಾಯ ಇಲಾಖೆಯ ಯಾವುದೇ ಸಂದರ್ಭದಲ್ಲಿ ಜಪ್ತಿ ಮಾಡುತ್ತದೆ. ಆಗ ನಿಮ್ಮ ಬಳಿ ಚಿನ್ನವನ್ನು ಆದಾಯ ತೆರಿಗೆ ಇಲಾಖೆಯ ನಿಯಮಗಳನ್ನು ತಿಳಿದುಕೊಂಡು ಸಂಗ್ರಹ ಮಾಡುವುದು ಒಳ್ಳೆಯದಾಗಿರುತ್ತದೆ.

ಇದನ್ನು ಓದಿ : Amazon ವತಿಯಿಂದ ವಿದ್ಯಾರ್ಥಿ ವೇತನ : ಸುಮಾರು 50 ಸಾವಿರ ರೂಪಾಯಿ ಸಿಗುತ್ತೆ

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರ್ ಟ್ಯಾಕ್ಸ್ :


ವಿವಾಹಿತ ಮಹಿಳೆ ಹಾಗೂ ಅವಿವಾಹಿತ ಮಹಿಳೆ ಎಷ್ಟು ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಎಂಬುದಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರ್ ಟ್ಯಾಕ್ಸ್ ಪ್ರಕಾರ ಮಿತಿಯನ್ನು ತಿಳಿಸಲಾಗಿದೆ. ಸರಿಯಾದ ದಾಖಲೆಗಳನ್ನು ಹೊಂದಿದ್ದರೆ ನೀವು ಎಷ್ಟು ಬೇಕಾದರೂ ಚಿನ್ನವನ್ನು ಮನೆಯಲ್ಲಿಟ್ಟುಕೊಳ್ಳಬಹುದು ಒಂದು ವೇಳೆ ಈ ಚಿನ್ನ ಸಂಗ್ರಹದ ಬಗ್ಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪ್ರಶ್ನೆ ಮಾಡಿದರೆ ಅದಕ್ಕೆ ನೀವು ಸರಿಯಾದ ದಾಖಲೆಗಳನ್ನು ನೀಡಲು ಸಿದ್ಧರಿರಬೇಕಾಗುತ್ತದೆ.

ಸರ್ಕಾರವು ಮನೆ ರೈಡರ್ ಆದರೆ ದಾಖಲೆಗಳು ಹಾಗೂ ಮನೆಯಲ್ಲಿರುವಂತಹ ಚಿನ್ನವನ್ನು ಸಹ ಮುಟ್ಟುಗೋಲು ಹಾಕುವಂತಿಲ್ಲ. ವಿವಾಹಿತ ಮಹಿಳೆ 500 ಗ್ರಾಂ ಚಿನ್ನದವರೆಗೆ ಮನೆಯಲ್ಲಿ ಯಾವುದೇ ದಾಖಲೆಗಳು ಇಲ್ಲದಿದ್ದರೂ ಸಹ ಇಟ್ಟುಕೊಳ್ಳಬಹುದು ಅದರಂತೆ ಅವಿವಾಹಿತ ಮಹಿಳೆ 250 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದಾಗಿದೆ.

ಹೀಗೆ ಆದಾಯ ತೆರಿಗೆ ಇಲಾಖೆಯು ಮನೆಯಲ್ಲಿ ಚಿನ್ನವನ್ನು ಇಟ್ಟುಕೊಳ್ಳುವುದರ ಬಗ್ಗೆ ಮಿತಿಯನ್ನು ಹೇರಿದ್ದು ಇದಕ್ಕಿಂತ ಹೆಚ್ಚಿನ ಚಿನ್ನವನ್ನು ಮನೆಯಲ್ಲಿಟ್ಟುಕೊಂಡರೆ ದಂಡವನ್ನು ವಿಧಿಸಬೇಕಾಗುತ್ತದೆ. ಹಾಗಾಗಿ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಇದಕ್ಕಿಂತ ಹೆಚ್ಚಿನ ಚಿನ್ನವನ್ನು ಮನೆಯಲ್ಲಿಟ್ಟುಕೊಂಡರೆ ಅದಕ್ಕೆ ಸರಿಯಾದ ದಾಖಲೆಗಳನ್ನು ಹೊಂದಿರುವುದು ಮುಖ್ಯ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...