ನಮಸ್ಕಾರ ಸ್ನೇಹಿತರೆ ಗೃಹ ಸಾಲ ವೈಯಕ್ತಿಕ ಸಾಲ ಸಿಗುತ್ತದೆಯೋ ಅದೇ ರೀತಿ ಇದೀಗ ಸೈಟ್ ಖರೀದಿ ಮಾಡಲು ಸಹ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಹಣದುಬ್ಬರದ ಸಮಸ್ಯೆಯನ್ನು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ನಾಗರಿಕರು ಕೂಡ ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು.

ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮದೇ ಆಗಿರುವಂತಹ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಬೇಕೆಂಬ ಕನಸು ಜನರಲ್ಲಿ ಇರುತ್ತದೆ ಏಕೆಂದರೆ ಒಂದೇ ಒಂದು ಮನೆ ಇದ್ದರೆ ಸಾಕು ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಒಬ್ಬ ವ್ಯಕ್ತಿಗೆ ಅದೊಂದು ಆಸ್ತಿಯಾಗಿ ಇರುತ್ತದೆ. ಎಲ್ಲ ವಸ್ತುಗಳ ಬೆಲೆ ಹೆಚ್ಚಾಗುತ್ತಿದ್ದ ಹಾಗೆ ಭೂಮಿಯ ಬೆಲೆಯು ಕೂಡ ಹೆಚ್ಚಾಗುತ್ತಿದೆ.
ಹಾಗಾಗಿ ಕಡಿಮೆ ದರದಲ್ಲಿ ಎಲ್ಲಿ ಸುಲಭವಾಗಿ ಸೈಡ್ ಖರೀದಿ ಮಾಡಲು ಅವಕಾಶ ಇರುತ್ತದೆಯೋ ಅದರ ಮೇಲೆ ಹೂಡಿಕೆ ಮಾಡುವುದರ ಮೂಲಕ ಸೈಡ್ ಖರೀದಿ ಮಾಡಿಟ್ಟುಕೊಂಡರೆ ಅದನ್ನ ಹಣದ ರೂಪದಲ್ಲಿ ಯಾವುದೇ ಸಮಯದಲ್ಲಿ ಬಳಸಿಕೊಳ್ಳಬಹುದು.
ಸೈಟ್ ಖರೀದಿ ಮಾಡುವುದು ದುಬಾರಿಯಾಗಿದೆ :
ಒಂದು ಮನೆಯನ್ನು ನಿರ್ಮಿಸು ಕೊಳ್ಳುವುದು ದುಬಾರಿ ಮಾತ್ರವಲ್ಲದೆ ಇದೀಗ ಒಂದು ಸೈಡ್ ಖರೀದಿ ಮಾಡುವುದು ಕೂಡ ಅಷ್ಟೇ ದುಬಾರಿಯಾಗಿದೆ.
ದಿನದಿಂದ ದಿನಕ್ಕೆ ಸೈಟಿನ ಬೆಲೆ ಗಗನ ಕೇಳುತ್ತಿದ್ದು ಅದರಲ್ಲಿಯೂ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬದವರು ಮುಖ್ಯಸ್ಥಳದಲ್ಲಿ ಮಾಡುವುದಾದರೆ ಇಂತಹ ಸೈಡ್ ಖರೀದಿ ಮಾಡಲು ಅವರಿಗೆ ಎಂದಿಗೂ ಸಾಧ್ಯವಾಗುವುದಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೈಟ್ ಖರೀದಿ ಮಾಡಬೇಕೆಂದರೆ ಯಾವುದಾದರೂ ಒಂದು ಸಾಲಾ ಸೌಲಭ್ಯ ಇದೆಯಾ ಎಂಬುದರ ಬಗ್ಗೆ ಯೋಚಿಸುವುದು ಸಹಜವಾಗಿದೆ ಅದೇ ರೀತಿ ಸುಲಭವಾಗಿ ಹೇಗೆ ವೈಯಕ್ತಿಕ ಸಾಲ ಗೃಹ ಸಾಲ ಬ್ಯಾಂಕುಗಳಲ್ಲಿ ಸಿಗುತ್ತದೆ ಅದೇ ರೀತಿ ಸೈಡ್ ಖರೀದಿ ಮಾಡಲು ಕೂಡ ಸಾಲ ಸೌಲಭ್ಯ ಸಿಗಲಿದೆ.
ಇದನ್ನು ಓದಿ : ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಿ 8 ಲಕ್ಷ ಪಡೆಯಿರಿ : ಇಂದೆ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಹೆಚ್ ಡಿ ಎಫ್ ಸಿ ಯಲ್ಲಿ ಸೈಟ್ ಲೋನ್ :
25000 ಪಡೆದುಕೊಳ್ಳುವವರು ಪ್ರತಿ ತಿಂಗಳು 15 ವರ್ಷಗಳ ಅವಧಿಗೆ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ ಅವರಿಗೆ ಹತ್ತು ಲಕ್ಷದ 15,497 ರೂಪಾಯಿಗಳವರೆಗೆ ಸಾಲವನ್ನು ನೀಡಲಾಗುತ್ತದೆ. ಇಎಂಐ ಮೂಲಕ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು ಪಾವತಿಸಬೇಕು ಈ ಸಾಲಕ್ಕೆ 8.50 ಪರ್ಸೆಂಟ್ ನಿಂದ 9.18% ವರೆಗೆ ಬಡ್ಡಿ ದರ ನಿಗದಿಪಡಿಸಲಾಗಿದೆ.
ಸೈಟ್ ಲೋನ್ ಪಡೆಯಲು ಬೇಕಾಗಿರುವ ದಾಖಲೆಗಳು :
ಸೈಟ್ ಲೋನ್ ಅನ್ನು ಪಡೆಯಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ ಆದಾಯದ ಬಗ್ಗೆ ಮಾಹಿತಿ ಎಲ್ಲಿ ಸೈಡ್ ಪಡೆಯುತ್ತೀರಿ ಎಂಬುದರ ಮಾಹಿತಿ ಮೂರು ತಿಂಗಳ ಸ್ಯಾಲರಿ ಸ್ಲಿಪ್ ಹಾಗೂ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಹೊಂದಿರಬೇಕು ಅದರ ಜೊತೆಗೆ ಇತ್ತೀಚಿನ ಫಾರಂ ನಂಬರ್ 16ನ್ನು ಭರ್ತಿ ಮಾಡಿರಬೇಕಾಗುತ್ತದೆ. ಸೈಟ್ ಲೋನ್ ಅನ್ನು ಹದಿನೆಂಟರಿಂದ 65 ವರ್ಷ ವಯಸ್ಸಿನವರು ಖರೀದಿಸಬಹುದಾಗಿದೆ.
ಹೀಗೆ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಸೈಟ್ ಖರೀದಿ ಮಾಡಲು ಸಾಲಂ ಸಿಗುತ್ತಿದ್ದು ನಿಮ್ಮ ಸ್ನೇಹಿತರು ಯಾರಾದರೂ ಸೈಟ್ ಖರೀದಿ ಮಾಡಲು ಯೋಚಿಸುತ್ತಿದ್ದಾರೆ ಅವರಿಗೆ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಸೈಟ್ ಲೋನ್ ಲಭ್ಯವಿದೆ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಜಿಯೋ ಸಿಮ್ ಬಳಕೆ ಮಾಡುವವರಿಗೆ ಸಿಹಿ ಸುದ್ದಿ : ಜಿಯೋ ಕಂಪನಿಯಿಂದ ಅತ್ಯುತ್ತಮ ಪ್ಲಾನ್
- ನಿಮ್ಮ ಹೆಸರು ಸಾಲಮನ್ನಾ ಪಟ್ಟಿಯಲ್ಲಿ ಇರುವುದನ್ನು ಚೆಕ್ ಮಾಡಿಕೊಳ್ಳಿ ನಿಮ್ಮ ಮೊಬೈಲ್ ನಲ್ಲಿ