ನಮಸ್ಕಾರ ಸ್ನೇಹಿತರೆ ಹಳ್ಳಿಯಲ್ಲಿ ಇರುವಂತಹ ಗೃಹಣಿಯರಲ್ಲದೆ ಪಟ್ಟಣದಲ್ಲಿರುವ ಗ್ರಹ ನಿವೃತ್ತಿ ಹೊಂದಿದ್ದು ಹಾಗೂ ಕಾಲೇಜಿಗೆ ಹೋಗುವ ಮಕ್ಕಳು ಸಹ ಈ ಬಿಸಿನೆಸ್ ಅನ್ನು ಮಾಡಬಹುದಾಗಿದೆ. ಪಾರ್ಟ್ ಟೈಮ್ ಜಾಬ್ ಇಂದು ಸಹ ಕರೆಯಬಹುದಾಗಿತ್ತು ಪಾರ್ಟ್ ಟೈಮ್ ಮಾಡ ಬಹುದು ಅಥವಾ ಫುಲ್ ಟೈಮು ಸಹ ಮಾಡುವುದರಿಂದ ಈ ಬಿಸಿನೆಸ್ ಅಲ್ಲಿ ಹೆಚ್ಚಿನ ಮೊತ್ತವನ್ನು ಪಡೆಯಬಹುದು.
ನೂಡಲ್ಸ್ ಪ್ಯಾಕ್ ಮಾಡಿ ಮಾರುವ ಬ್ಯುಸಿನೆಸ್ :
ಸದಾಕಾಲ ಯಾವುದೇ ಬಿಸಿನೆಸ್ಗು ಕೂಡ ಕಡಿಮೆ ಇಲ್ಲದಂತೆ ಬೇಡಿಕೆಯಲ್ಲಿರುವ ಬಿಸಿನೆಸ್ ಇದಾಗಿದ್ದು ಇದನ್ನು ಮನೆಯಲ್ಲಿಯೇ ಮಾಡಿ ಮಾರಾಟ ಮಾಡಬಹುದಾಗಿದೆ ಅಲ್ಲದೆ ಇದು ಅತಿ ಕಡಿಮೆ ಹಣದಲ್ಲಿ ಹೆಚ್ಚು ಲಾಭವನ್ನು ಕೊಡುವಂತಹ ಹಾಗೂ ಹೆಚ್ಚಿಗೆ ಸ್ಥಳಾವಕಾಶ ಅಥವಾ ಇನ್ಯಾವುದೇ ದೊಡ್ಡ ಮಟ್ಟದ ಬೇಡಿಕೆ ಇಲ್ಲದಂತೆ ಬಿಸಿನೆಸ್ ಇದಾಗಿದೆ ಎಂದು ಹೇಳಬಹುದು. ನೂಡಲ್ಸ್ ಪ್ಯಾಕ್ ಮಾಡಿ ಮಾರುವ ಬಿಸ್ನೆಸ್ ಆಗಿದೆ.
ನೂಡಲ್ಸ್ ಮೇಕಿಂಗ್ ಮಿಷನ್ :
2500 ನಿಂದ 3000 ಗೆ ಮಾರ್ಕೆಟ್ ನಲ್ಲಿ ನೂಡಲ್ಸ್ ಮೇಕಿಂಗ್ ಮಿಷನ್ ಲಭ್ಯವಿದ್ದು ಇದರಲ್ಲಿ ಆಟೋಮೆಟಿಕ್ ಮ್ಯಾನುಯೆಲ್ ಈ ರೀತಿ ಐದಾರು ಬಗೆಯ ಮಿಷನ್ಗಳು ಇವೆ. ನಿಮ್ಮ ಬಜೆಟ್ಟಿಗೆ ತಕ್ಕ ಹಾಗೆ ನೀವು ಯಾವುದಾದರೂ ಒಂದನ್ನು ಖರೀದಿಸಿ ಮನೆಯಲ್ಲಿಯೇ ನೂಡಲ್ಸ್ ತಯಾರಿಸಬಹುದಾಗಿದೆ.
ಇದನ್ನು ಓದಿ : ಜನರಿಗೆ 40,000 ಹಣ ಜಮಾ ಮಾಡಲಾಗುತ್ತಿದೆ; ಈ ತಿಂಗಳು ನೊಂದಣಿಗೆ ಕೊನೆ ಅವಕಾಶ
ನೂಡಲ್ಸ್ ತಯಾರಿಸುವ ವಿಧಾನ :
ಬಹಳ ಸುಲಭವಾಗಿ ನೂಡಲ್ಸ್ ತಯಾರಿಸಬಹುದಾಗಿದ್ದು, ಧನ ಏನೆಂದರೆ ಗೋಧಿಹಿಟ್ಟಿಗೆ ಸ್ವಲ್ಪ ಅರಿಶಿಣ ಪುಡಿ ಮತ್ತು ಎಣ್ಣೆ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿ ಹಿಟ್ಟನ್ನು ಮಾಡಿದರೆ ನಿಮಗೆ ತೆಳು ಹಳೆಯ ರೀತಿಯಲ್ಲಿ ಮೊದಲಿಗೆ ರೋಲ್ ರೆಡಿಯಾಗುತ್ತದೆ. ಅದನ್ನು ಮತ್ತೊಮ್ಮೆ ಪ್ಲೇಟಿಗೆ ಹಾಕಿ ಪ್ರೆಸ್ ಮಾಡಿದಾಗ ಅದು ನೂಡಲ್ ಶೇಪ್ ನಲ್ಲಿ ಬರುತ್ತದೆ ಅದನ್ನು ನೀವು ಒಣಗಿಸಿ ಟ್ಯಾಪ್ ಮಾಡಿ ಮಾರಾಟ ಮಾಡಬಹುದು.
ನೂಡಲ್ಸ್ ಪ್ಯಾಕ್ ಮಾಡಲು ಸೆಪರೇಟ್ ಮಿಶನ್ :
ಅದರಂತೆ ನೂಡಲ್ಸ್ ಪ್ಯಾಕ್ ಮಾಡುವುದಕ್ಕೆ ಸೆಪೆರೇಟ್ ಮಿಷನ್ ಲಭ್ಯವಿದ್ದು ನೀವು ಅದನ್ನು ಪ್ಯಾಕ್ ಮಾಡುವುದಕ್ಕೆ ಹಾಗೂ ಕವರ್ ಕೂಡ ನಿಮ್ಮದೇ ಮಾಡಿಕೊಂಡು ಬ್ರಾಂಡಿಂಗ್ ಮಾಡಲು ಬೆಸ್ಟ್ ಬಿಸಿನೆಸ್ ಆಗಿದೆ.
ಕಡಿಮೆ ಹಣದಲ್ಲಿ ಒಂದು ನೂಡಲ್ಸ್ ಪ್ಯಾಕ್ ಮಾಡುವಂತಹ ಮಿಷನ್ ಖರೀದಿಸುವುದರ ಮೂಲಕ ನಮ್ಮದೇ ಆದಂತಹ ಒಂದು ಬಿಸಿನೆಸ್ ಅನ್ನು ಮಾಡಬಹುದಾಗಿದೆ. ಹಾಗಾಗಿ ಸ್ವಂತ ಉದ್ಯೋಗವನ್ನು ಮಾಡಲು ಅಥವಾ ಬಿಸಿನೆಸ್ ನಿಮ್ಮ ಸ್ನೇಹಿತರು ಯಾರಾದರೂ ಯೋಚಿಸುತ್ತಿದ್ದಾರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತನ ಮಗನನ್ನು ಮದುವೆಯಾಗುವ ವಧುವಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ10% ಮೀಸಲಾತಿ ಜಾರಿಗೆ
- ಮಧ್ಯಂತರ ಬೆಳೆ ವಿಮೆ ರೈತರ ಖಾತೆಗೆ ಜಮಾ : ಯಾರಿಗೆ ಬಂದಿಲ್ಲ ಅವರು ಈ ಲಿಂಕ್ ಬಳಸಿ