ನಮಸ್ಕಾರ ಸ್ನೇಹಿತರೆ ಅತಿ ಹೆಚ್ಚಾಗಿ ಭಾರತದಲ್ಲಿ ಸ್ಮಾರ್ಟ್ಫೋನ್ ಬಳಕೆದಾರರನ್ನು ಹೊಂದಿರುವಂತಹ ಎರಡನೇ ಅತಿ ದೊಡ್ಡ ದೇಶವಾಗಿದ್ದು ನಮ್ಮಲ್ಲಿ ಸುಮಾರು 46.5% ಜನರು ಕಳೆದ 2022ರ ವರ್ಷದ ವರದಿಯ ಪ್ರಕಾರ ಸ್ಮಾರ್ಟ್ಫೋನ್ ಗಳನ್ನು ಬಳಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾರತದಲ್ಲಿ ಮೂರು ರೀತಿಯ ಖಾಸಗಿ ಟೆಲಿಕಾಂ ಸೇವೆಗಳನ್ನು ಜಿಯೋ ಏರ್ಟೆಲ್ ಮತ್ತು ತಮ್ಮ ಮೊಬೈಲ್ ನೆಟ್ವರ್ಕ್ ಸೇವೆಗಳೊಂದಿಗೆ ಪೂರೈಕೆದಾರರು ಬಳಸುತ್ತಿದ್ದಾರೆ. ಅಲ್ಲದೆ ಈ ಖಾಸಗಿ ಟೆಲಿಕಾಂ ಸೇವೆಗಳು ಸಹ ಭಾರತೀಯ ಮಾರುಕಟ್ಟೆಗೆ ಹೆಚ್ಚಿನ ಸೇವೆಯನ್ನು ಸಲ್ಲಿಸುತ್ತಿವೆ. ಹಾಗಾದರೆ ಪ್ರತಿದಿನ 2gb ಹೈ ಸ್ಪೀಡ್ ಡೇಟಾ ನೀಡುವ ಅತ್ಯುತ್ತಮ ಪ್ರಿಪೇಡ್ ಯೋಜನೆ 84 ದಿನಗಳ ಮಾನ್ಯತೆಯೊಂದಿಗೆ ಯೋಜನೆಯ ಬಗ್ಗೆ ತಿಳಿಸಲಾಗುತ್ತಿದೆ.
ಪ್ರತಿದಿನ 2gb ಡೇಟಾ 84 ದಿನಗಳವರೆಗೆ :
ಜಿಯೋ ಕಂಪನಿ :
719 ರೂಪಾಯಿಗೆ ಕೈಗೆಟುಕುವ ಬೆಲೆಗೆ ಜೀವದಿಂದ ಈ ಯೋಜನೆ ಸಿಗಲಿದ್ದು ಅತ್ಯಂತ ಕೈಗೆಟುಕುವ ದರದಲ್ಲಿ 2gb ದೈನಂದಿನ ಡೇಟಾ ಯೋಜನೆಯದಿಂದ ನೀಡಲಾಗಿದ್ದು ಇದು 84 ದಿನಗಳ ಡೇಟಾ ಸೇವಾಮಾನ್ಯತೆಯೊಂದಿಗೆ ಬರುತ್ತದೆ. ಅನಿಯಮಿತ ವಾಯ್ಸ್ ಕರೆ ಮತ್ತು 100 ಎಸ್ಎಂಎಸ್ ದಿನದೊಂದಿಗೆ ಜಿಯೋ ಟಿವಿ ಜಿಯೋ ಸಿನಿಮ ಮತ್ತು ಜಿಯೋ ಕ್ಲೋಡ್ ಪ್ರಯೋಜನಗಳೊಂದಿಗೆ ಈ ಯೋಜನೆಯು ಗ್ರಾಹಕರಿಗೆ ಲಭ್ಯವಾಗುತ್ತದೆ. ಗ್ರಾಹಕರಿಗೆ ಅನಿಯಮಿತ ಫೈವ್ ಜಿ ಡೇಟಾ ಕೊಡುಗೆಯನ್ನು ಸಹ ಈ ಯೋಜನೆಯು ನೀಡುತ್ತದೆ.
ಏರ್ಟೆಲ್ :
ಏರ್ಟೆಲ್ ಪ್ಲಾನ್ ಗ್ರಾಹಕರಿಗೆ ಇದು ಎರಡನೇ ಯೋಜನೆಯಾಗಿದ್ದು ಇದರಲ್ಲಿ 839 ಯೋಜನೆಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಗ್ರಾಹಕರಿಗೆ ಇದು ಕೈಗೆಟುಕುವ ಯೋಜನೆಯಾಗಿದ್ದು ಅನಿಯಮಿತ ಧ್ವನಿ ಕರೆ ನೂರು ಎಸ್ ಎಂ ಎಸ್ ಹಾಗೂ 2gb ದೈನಂದಿನ ಡೇಟಾವನ್ನು ಏರ್ಟೆಲ್ ಗ್ರಾಹಕರಿಗೆ 84 ದಿನಗಳವರೆಗೆ ನೀಡಲಾಗುತ್ತದೆ. ಇದರಲ್ಲಿ 5ಜಿ ಡೇಟಾ ಆಫರ್ ಜೊತೆಗೆ ರಿವಾರ್ಡ್ಸ್ ಮೀನಿಂಗ್ ಚಂದದಾರಿಕೆ 24*7 ಉಚಿತ ಹಲೋ ಟ್ಯೂನ್ಸ್ ಮತ್ತು wynk ಮ್ಯೂಸಿಕ್ ಒಳಗೊಂಡಿರುತ್ತದೆ.
ಇದನ್ನು ಓದಿ : ಗ್ರಾಮ ಪಂಚಾಯಿತಿಯಿಂದ ಭರ್ಜರಿ ನೇಮಕಾತಿ : ಸಾವಿರಾರು ಹುದ್ದೆಗಳಿಗೆ ಅರ್ಜಿ ಅಹ್ವಾನ
ವೀ ಐ ಪ್ಲಾನ್ :
ವೊಡಾಫೋನ್ ಮತ್ತು ಐಡಿಯಾದ 84 ದಿನಗಳ ಉತ್ತಮ ಯೋಜನೆ ಎಂದರೆ ಅದು 839 ರೂಪಾಯಿಗಳದ್ದಾಗಿದೆ. ಇದರಲ್ಲಿ ಸಹ ಪ್ರತಿದಿನ 2gb ಹೈ ಸ್ಪೀಡ್ ಡೇಟಾವನ್ನು ಪಡೆಯಬಹುದಾಗಿದೆ. ಮೂರು ತಿಂಗಳವರೆಗೆ ಉಚಿತವಾಗಿ ಡಿಸ್ನಿ ಪ್ಲೇಸ್ ಹಾಟ್ ಸ್ಟಾರ್, ಬಿಂಗೆ ಆಲ್ನೈಟ್ ವೀಕೆಂಡ್ ಡಾಟಾ ಹೀಗೆ ಕೆಲವೊಂದು ಯೋಜನೆಗಳನ್ನು ಪಡೆಯಬಹುದಾಗಿದೆ.
ಹೀಗೆ ಭಾರತದಲ್ಲಿ ಸ್ಮಾರ್ಟ್ ಫೋನ್ ಯೂಸ್ ಮಾಡುವ ಎಲ್ಲಾ ಗ್ರಾಹಕರಿಗೆ ಅವರು ಹೊಂದಿರುವ ಸಿಮ್ ಕಾರ್ಡ್ ನ ಮೂಲಕ ಮೂರು ಖಾಸಗಿ ಟೆಲಿಕಾಂ ಸೇವೆಗಳು ಸಾಕಷ್ಟು ಯೋಜನೆಗಳನ್ನು ನೀಡುತ್ತಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಪ್ರತಿ ತಿಂಗಳು 3000 ಪಿಂಚಣಿ ಸೌಲಭ್ಯ : ಈ ರೈತರಿಗೆ ಸಿಗಲಿದೆ ಈ ಕೂಡಲೇ ಅರ್ಜಿ ಸಲ್ಲಿಸಿ
- ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ : ಕೂಡಲೇ ಈ ಪರಿಶೀಲಿಸಿ
- ನೌಕರರ ಖಾತೆಗೆ 2.18 ಲಕ್ಷ ರೂಪಾಯಿ , ಈ ದಾಖಲೆ ನೀಡುವವರಿಗೆ ಮಾತ್ರ ಸಿಗಲಿದೆ