ನಮಸ್ಕಾರ ಸ್ನೇಹಿತರೇ ಜನಸಾಮಾನ್ಯರಿಗಾಗಿ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದ್ದು ವಿವಿಧ ಯೋಜನೆಗಳಲ್ಲಿ ಜನರು ಹೂಡಿಕೆ ಮಾಡುವ ಮೂಲಕ ವಿಮಾ ಯೋಜನೆಗಳ ಲಾಭವನ್ನು ಪಡೆಯಬಹುದಾಗಿದೆ. ಅದರಂತೆ ಇದೀಗ ನೂತನ ಪ್ರೀಮಿಯಂ ಯೋಜನೆಯೊಂದನ್ನು ಎಲ್ಐಸಿಯಲ್ಲಿ ಪರಿಚಯಿಸಲಾಗಿದ್ದು ಜೀವದ ಭದ್ರತೆಗಾಗಿ ಇದು ವಿಮಾ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಈ ಯೋಜನೆ ಉತ್ತಮ ಆಯ್ಕೆ ಎಂದು ಹೇಳಬಹುದಾಗಿದೆ. ಹಾಗಾದರೆ ಈ ಯೋಜನೆಯ ಅಡಿಯಲ್ಲಿ ಏನೆಲ್ಲ ಲಾಭ ದೊರೆಯಲಿದೆ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಎಲ್ಐಸಿ ಜೀವನ್ ಉತ್ಸವ್ ಪಾಲಿಸಿ :
ಜೀವನ್ ಉತ್ಸವ ಪಾಲಿಸಿಯ ಬಗ್ಗೆ ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಮಾಹಿತಿ ತಿಳಿದಿರುವುದಿಲ್ಲ. ಎಲ್ಐಸಿ 2023ರ ನವೆಂಬರ್ 29ರಂದು ಈ ಯೋಜನೆಯನ್ನು ಆರಂಭಿಸಿದ್ದು ಈ ಪಾಲಿಸಿಯು ಲಿಂಕ್ ಮಾಡದ ಮತ್ತು ಭಾಗವಹಿಸದ ಒಬ್ಬರ ಜೀವಿತಾವಧಿಯಲ್ಲಿ ಈ ಯೋಜನೆಯ ಅಡಿಯಲ್ಲಿ ಸಮಗ್ರ ಜೀವ ವಿವಾ ರಕ್ಷಣೆಯನ್ನು ಈ ಪಾಲಿಸಿಯು ಒದಗಿಸುತ್ತದೆ. ಪ್ರೀಮಿಯಂ ಪಾವತಿ ಅವಧಿಯಲ್ಲಿ ಈ ಪಾಲಿಸಿಯು ಕಾದರಿಪಡಿಸಿದ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಸೀಮಿತ ಪ್ರೀಮಿಯಂ ಪಾವತಿಯನ್ನು ಜನರಿಗೆ ನೀಡುತ್ತದೆ.
ಇದನ್ನು ಓದಿ : ಜಸ್ಟ್ PUC ಪಾಸ್ ಆದ್ರೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಪಡೆಯಬಹುದು ಇಲ್ಲಿದೆ ಎಲ್ಲ ಮಾಹಿತಿ
ಎಲ್ಐಸಿ ಜೀವನ್ ಉತ್ಸವ ಪಾಲಿಸಿಯ ವಿವರ :
90 ದಿನಗಳಿಂದ 65 ವರ್ಷದ ವಯಸ್ಸಿನ ವ್ಯಕ್ತಿಗಳು ಎಲ್ಐಸಿ ಜೀವನ್ ಉತ್ಸವ ಪಾಲಿಸಿಗೆ ಹೂಡಿಕೆಯನ್ನು ಆರಂಭಿಸಬಹುದಾಗಿದೆ. ಕನಿಷ್ಠ 5 ವರ್ಷದಿಂದ ಗರಿಷ್ಠ 16 ವರ್ಷಗಳವರೆಗೆ ಪ್ರೀಮಿಯಂ ಪಾವತಿಯ ಅವಧಿಯನ್ನು ಈ ಯೋಜನೆಯ ಹೊಂದಿರುತ್ತದೆ. ವರ್ಷದ ಕೊನೆಯಲ್ಲಿ ಪ್ರೀಮಿಯಂ ಪಾವತಿಸಿದ ಪ್ರತಿ ಪಾಲಿಸಿ ಪ್ರೀಮಿಯಂ ಪಾವತಿಯ ಅವಧಿಯಲ್ಲಿ ಪ್ರತಿ ಸಾವಿರ ರೂಪಾಯಿಗಳ ಮೂಲಕ ಹೆಚ್ಚುವರಿ ಮೊತ್ತವನ್ನು ವಿಮಾಮತದ ಖಾತರಿಯಲ್ಲಿ ಕ್ರೆಡಿಟ್ ಮಾಡಲಾಗುತ್ತದೆ.
ಮೂರರಿಂದ ಆರು ವರ್ಷಗಳ ನಂತರ ಇದು ಮೊರಟೋರಿಯಂ ಅವಧಿಯ ನಂತರ ಪ್ರತಿ ಪಾಲಿಸಿಯ ವರ್ಷದ ಕೊನೆಯಲ್ಲಿ ಮೂಲ ವಿಮಾ ಮತ್ತದ ಹತ್ತು ಪ್ರತಿಶತವನ್ನು ಪಾವತಿಸಬೇಕಾಗಿರುವುದರಲ್ಲಿ ಒಳಗೊಂಡಿರುತ್ತದೆ. ಫ್ಲೆಕ್ಸಿ ಆದಾಯದ ಪ್ರಯೋಜನವನ್ನು ಪಾಲಿಸಿದಾರರು ಆರಿಸಿಕೊಳ್ಳಬಹುದಾಗಿತ್ತು ಕೆಲವೊಂದು ನಿಯಮಗಳು ಮತ್ತು ಶರತ್ತುಗಳನ್ನು ಅವಲಂಬಿಸುವುದರ ಮೂಲಕ ಈ ಯೋಜನೆಯಲ್ಲಿ ಪ್ರತಿಶತ ಹತ್ತರಷ್ಟು ಬೇಸ್ ಮೊತ್ತದಲ್ಲಿ ಠೇವಣಿ ಮಾಡಬಹುದಾಗಿದೆ ನಂತರ ಇದನ್ನು ಹಿಂಪಡೆಯಬಹುದು. ವಾರ್ಷಿಕವಾಗಿ 5.5 ಪ್ರತಿಶತದಷ್ಟು ಫ್ಲೆಕ್ಸಿ ಆದಾಯ ಪಾವತಿಗಳ ಮೇಲೆ ಬಡ್ಡಿಯನ್ನು ಎಲ್ಐಸಿ ಒದಗಿಸುತ್ತದೆ.
ಹೀಗೆ ಎಲ್ಐಸಿಯಲ್ಲಿ ಹೊಸ ಸ್ಕೀಮನ್ನು ನೀಡಲಾಗಿದ್ದು, ಇದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ ಹಾಗಾಗಿ ಎಲ್ಐಸಿ ಸ್ಕೀಮ್ ನ ಬಗ್ಗೆ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಗುಡ್ ನ್ಯೂಸ್ : ಸರ್ಕಾರದಿಂದ ದೇಶದ ಎಲ್ಲಾ ಹೆಣ್ಣು ಮಕ್ಕಳಿಗಾಗಿ 67 ಲಕ್ಷ ರೂಪಾಯಿ
ಬರ ಪರಿಹಾರದ ಹಣ ಬಿಡುಗಡೆ : ಎಷ್ಟು ಹಣ ಬಂದಿದೆ ಎಂದು ಈ WEBSITE ನಲ್ಲಿ ತಿಳಿದುಕೊಳ್ಳಿ