ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಪಡಿತರ ಚೀಟಿದಾರರಿಗೆ ತೆಲಂಗಾಣ ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ. ಬಡವರಿಗೆ ಕೇಂದ್ರ ಸರ್ಕಾರವು ಪಡಿತರ ಚೀಟಿಯ ಮೂಲಕ ಸಹಾಯಧನ ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ ಅದರಂತೆ ದೇಶದಾದ್ಯಂತ ಉಚಿತ ಪಡಿತರವನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ನೀಡಲಾಗುತ್ತಿದೆ. ಆದರೆ ಈ ಪಡಿತರ ಚೀಟಿಗಳ ಕೆವೈಸಿಯನ್ನು ಸರ್ಕಾರವು ಕೈಗೊಳ್ಳುತ್ತಿದ್ದು ಸರ್ಕಾರವು ಪಡಿತರ ಚೀಟಿಗೆ ಸಂಬಂಧಿಸಿದಂತೆ ಪಡಿತರ ಸಹಾಯಧನ ಮತ್ತು ಕಲ್ಯಾಣ ಯೋಜನೆಗಳನ್ನು ಪಡಿತರ ಚೀಟಿಯನ್ನು ಹೊಂದಿದಾಗ ಮಾತ್ರ ಪಡೆಯಲು ಸಾಧ್ಯವಾಗುತ್ತದೆ.
ಈ ಕೆ ವೈಸಿ ಕಡ್ಡಾಯ :
ಭೋಗಸ್ ಕಾರ್ಡ್ ಗಳನ್ನು ಗುರುತಿಸಿ ಕೇಂದ್ರ ಸರ್ಕಾರವು ರದ್ದುಪಡಿಸಲು ಈ ಆದೇಶದಲ್ಲಿ ಹೊರಡಿಸಲಾಗಿದ್ದು ಆದ ಸಂಖ್ಯೆಯೊಂದಿಗೆ ಈ ಕೆ ವೈ ಸಿ ಯನ್ನು ಯಾರು ಲಿಂಕ್ ಮಾಡಿಲ್ಲವೋ ಅಂತವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಈಗಾಗಲೇ ಹಲವು ಬಾರಿ ಪಡಿತರ ಚೀಟಿಗೆ ಆದರ ಸಂಖ್ಯೆ ಜೋಡಿಸುವ ಬಡುವನ್ನು ವಿಸ್ತರಿಸುವುದಾಗಿದ್ದು ಇತ್ತೀಚಿಗೆ 2024 ಜನವರಿ 31ರವರೆಗೆ ಈ ಗಡುವನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ.
ಇದನ್ನು ಓದಿ : ಕೆಲವು ದಿನ ಮಾತ್ರ ಬಾಕಿ ಈ ಮಹತ್ವದ ಕಾರ್ಯಗಳನ್ನು ತಕ್ಷಣವೇ ಪೂರ್ಣಗೊಳಿಸಿ ಎಲ್ಲರೂ
ತೆಲಂಗಾಣ ರಾಜ್ಯದಲ್ಲಿ ಆದೇಶ :
ಜನವರಿ 31ರ ಒಳಗಾಗಿ ತೆಲಂಗಾಣ ರಾಜ್ಯದಾದ್ಯಂತ ಪಡಿತರ ಚೀಟಿಗಳನ್ನು ಈ ಕೆವೈಸಿ ಮಾಡಿಸಿಕೊಳ್ಳದಿದ್ದರೆ ಅಂತವರ ಪಡಿತರ ಚೀಟಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುತ್ತದೆ ಎಂದು ತೆಲಂಗಾಣ ರಾಜ್ಯ ನಾಗರಿಕ ಸರಬರಾಜು ಆಯುಕ್ತ ದೇವೇಂದ್ರ ಸಿಂಗ್ ಚೌಹಾಣ್ ರವರು ತಿಳಿಸಿದ್ದಾರೆ.
ಹೀಗೆ ಕರ್ನಾಟಕ ಮಾತ್ರವಲ್ಲದೆ ತೆಲಂಗಾಣ ರಾಜ್ಯದಲ್ಲಿಯೂ ಕೂಡ ಪಡಿತರ ಚೀಟಿಗೆ ಹೀಗೆ ವಯಸ್ಸು ಮಾಡಿಸದಿದ್ದರೆ ಅಂತಹವರ ಪಡಿತರ ಚೀಟಿ ರದ್ದಾಗುತ್ತದೆ ಎಂಬುದನ್ನು ನಿಮ್ಮ ಸ್ನೇಹಿತರು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಲೇಬರ್ ಕಾರ್ಡ್ ಲಿಸ್ಟ್ ಬಿಡುಗಡೆ: ಇದರಲ್ಲಿ ಹೆಸರಿರುವವರ ಕಾರ್ಡ್ ರದ್ದಾಗಲಿದೆ, ಪಟ್ಟಿ ನೋಡಿ
- ಸರ್ಕಾರದ ಮಹತ್ವದ ಬದಲಾವಣೆ : ಈ ವರ್ಷದಿಂದ ಹೊಸ ನಿಯಮ ಜಾರಿ ನಿಮಗೆ ತಿಳಿದಿರಲಿ