News

ಜೀರೋ ಬ್ಯಾಂಕ್ ಬ್ಯಾಲೆನ್ಸ್ ಇದ್ದವರು ಗಮನಿಸಿ ಕೂಡಲೇ ತಪ್ಪದೆ ನೋಡಿ

Zero Bank Balance information

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಜೀರೋ ಬ್ಯಾಲೆನ್ಸ್ ಖಾತೆ ಹೊಂದಿರುವವರಿಗೆ ಒಂದು ಅಗತ್ಯ ಮಾಹಿತಿಯನ್ನು ಒದಗಿಸಲಿದ್ದೇವೆ. ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯಬೇಕಾದರೆ ಈ ಲೇಖನವನ್ನು ಕೊನೆವರೆಗೂ ತಪ್ಪದೆ ಓದಬೇಕಾಗುತ್ತದೆ.

Zero Bank Balance information
Zero Bank Balance information

ಉಳಿತಾಯ ಖಾತೆ ಬಗ್ಗೆ ಮಾಹಿತಿ :

ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯನ್ನು ಅನೇಕ ಜನರು ಹೊಂದಿರುತ್ತಾರೆ. ಏಕೆಂದರೆ ಯಾವುದೇ ರೀತಿ ಹಣಕಾಸು ವ್ಯವಹಾರ ಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳಲ್ಲಿ ಒಂದು ಖಾತೆಯನ್ನು ಹೊಂದಿರುವುದು ಮುಖ್ಯವಾಗಿರುತ್ತದೆ ಅಥವಾ ಇನ್ನಿತರೆ ಬ್ಯಾಂಕುಗಳ ಮೂಲಕ ಯೋಜನೆಗಳ ಹೂಡಿಕೆಯನ್ನು ಮಾಡಬಹುದಾಗಿದೆ ಸಾಮಾನ್ಯವಾಗಿ ಉಳಿತಾಯ ಖಾತೆಯನ್ನು ಬಳಕೆ ಮಾಡಲಾಗುತ್ತದೆ ವ್ಯಾಪಾರಸ್ಥರು ಬಿಸಿನೆಸ್ ಖಾತೆಯನ್ನು ನೋಡಿಕೊಳ್ಳುತ್ತಾರೆ.

ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು.?

ಯಾವುದೇ ಬ್ಯಾಂಕಿನಲ್ಲಾದರೂ ಸಹ ಮಿನಿಮಮ್ ಕನಿಷ್ಠ ಹಣವನ್ನು ಇರಬೇಕಾಗುತ್ತದೆ. ಆರಂಭಿಸಿದರೆ ಅಂದಾಜಿನ ಪ್ರಕಾರ ಐದರಿಂದ ಹತ್ತು ಸಾವಿರದವರೆಗೆ ಕನಿಷ್ಠ ಬ್ಯಾಲೆನ್ಸ್ ಹೊಂದಿರಬೇಕು. ಇನ್ನು ಕೆಲವು ಬ್ಯಾಂಕುಗಳಲ್ಲಿ ಬ್ಯಾಲೆನ್ಸ್ ಮತ್ತು 25000 ಆಗಿರುತ್ತದೆ ಇನ್ನು ಸಾಕಷ್ಟು ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಕನಿಷ್ಠ ಹಣವನ್ನು ಸಹ ಉಳಿತಾಯ ಖಾತೆಯಲ್ಲಿ ಹೊಂದಿಲ್ಲದಿದ್ದರೂ ಸಹ ಮುಂದುವರಿಸಲು ಸಾಧ್ಯವಿದೆ ಅದರ ಬಗ್ಗೆ ತಿಳಿದುಕೊಳ್ಳಿ.

ಬ್ಯಾಂಕ್ ಆಫ್ ಬರೋಡ ಸೇವಿಂಗ್ ಅಕೌಂಟ್ :


ಅನೇಕ ಜನರು ಕುಡಿತಾಯ ಖಾತೆಯನ್ನು ಹೊಂದಿದ್ದರು ಸಹ ಶೂನ್ಯ ಹಣವನ್ನು ಬ್ಯಾಂಕಿನ ಖಾತೆಯಲ್ಲಿ ಇಟ್ಟಿರುತ್ತಾರೆ ಅಂತವರಿಗೆ ಗುಡ್ ನ್ಯೂಸ್ ತಿಳಿದಿದೆ. ಅದೇನೆಂದರೆ ಶೂನ್ಯ ಬ್ಯಾಲೆನ್ಸ್ ಒಂದಿದ್ದರೂ ಸಹ ನಿಮ್ಮ ಖಾತೆಯನ್ನು ಗೊಳಿಸಲಾಗುವುದಿಲ್ಲ ಹಾಗೂ ಇದರೊಂದಿಗೆ ಯಾವುದೇ ರೀತಿ ದಂಡವನ್ನು ಹಾಕುವುದಿಲ್ಲ.

ಯಾರು ಜೀರೋ ಬ್ಯಾಲೆನ್ಸ್ ಅಕೌಂಟ್ ಹೊಂದಬಹುದು :

ಜೀರೋ ಬ್ಯಾಲೆನ್ಸ್ ಅಕೌಂಟ್ ಅನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ 16 ವರ್ಷದಿಂದ 25 ವರ್ಷದ ಒಳಗಿನ ಎಲ್ಲಾ ಯುವಕ ಯುವತಿಯರು ಸಹ ಈ ಖಾತೆಯನ್ನು ಹೊಂದಬಹುದು. ಯಾವುದೇ ರೀತಿ ವ್ಯವಹಾರವನ್ನು ಮಾಡದಿದ್ದರೂ ಸಹ ಬ್ಯಾಂಕಿಂಗ್ ನಲ್ಲಿ ತಮ್ಮ ಖಾತೆಯನ್ನು ಹೊಂದಿರಬಹುದಾಗಿದೆ.

ಇದನ್ನು ಓದಿ: ಈ ಯೋಜನೆಯಲ್ಲಿ 20 ರೂಪಾಯಿ ಪಾವತಿಸಿದರೆ 2 ಲಕ್ಷ ನಿಮ್ಮದಾಗಿಸಿಕೊಳ್ಳಬಹುದು

ವಿಶೇಷ ಖಾತೆ ವಿದ್ಯಾರ್ಥಿಗೆ ಮಾತ್ರ :

ಈ ಶೂನ್ಯ ಬ್ಯಾಲೆನ್ಸ್ ಖಾತೆಯು ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಿಡಲಾಗಿದೆ .ಅವರು ಯಾವುದೇ ರೀತಿ ಹಣ ಒಂದಿಲ್ಲದಿದ್ದರೂ ಸಹ ಯಾವುದೇ ರೀತಿ ತಂಡವನ್ನು ಹಾಕಲಾಗುವುದಿಲ್ಲ ಹಾಗೂ ಖಾತೆಯನ್ನು ಬ್ಲಾಕ್ ಮಾಡಲಾಗುವುದಿಲ್ಲ.

ಈ ಲೇಖನವೂ ಅನೇಕ ವಿದ್ಯಾರ್ಥಿಗಳಿಗೆ ಉಳಿತಾಯ ಖಾತೆಯನ್ನು ತೆರೆಯುವುದರ ಮೂಲಕ ಅದರಲ್ಲೂ ಜೀರೋ ಬ್ಯಾಲೆನ್ಸ್ ಖಾತೆಯನ್ನು ಮುಂದುವರೆಸಿಕೊಂಡು ಹೋಗಬಹುದಾಗಿದೆ. ಇದರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿಯನ್ನು ಒದಗಿಸಿ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ.

ಇತರೆ ವಿಷಯಗಳು :

Treading

Load More...